Drown Death: ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ಮುಳುಗಿ ಸಾವು!

ಯಾದಗಿರಿ: ಸುರಪುರ ತಾಲ್ಲೂಕಿನ ಬೆಂಚಿಗಡ್ಡಿ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ವಿಜಯಪುರ ಮೂಲದ ಮಾರುತಿ(25) ಹಾಗೂ ನಾಗಾಲ್ಯಾಂಡ್ ಮೂಲದ ಆಲಾಮ್(24) ಮೃತ…

View More Drown Death: ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ಮುಳುಗಿ ಸಾವು!

Student Death: ವಸತಿಶಾಲೆ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು!

ಚಿಕ್ಕೋಡಿ: ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿ ಮೊದಲ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹಿರೇಕೋಡಿಯಲ್ಲಿ ನಡೆದಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಆಫ್ರೀನ್ ಜಮಾದಾರ(17) ಮೃತ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ…

View More Student Death: ವಸತಿಶಾಲೆ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು!

Shocking News: ಸಿಡಿಲು ಬಡಿದು 21 ಕುರಿಗಳ ಧಾರುಣ ಸಾವು!

ವಿಜಯನಗರ: ರಾಜ್ಯದಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು ಹಲವೆಡೆ ಸಾಕಷ್ಟು ಹಾನಿ ಉಂಟುಮಾಡಿದೆ. ವಿಜಯನಗರ ಜಿಲ್ಲೆಯಲ್ಲೂ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೂಡ್ಲಿಗಿ ತಾಲೂಕಿನ ಜಮ್ಮೋಬನಹಳ್ಳಿಯ ಮ್ಯಾಸರಹಟ್ಟಿಯಲ್ಲಿ ಸಿಡಿಲು ಬಡಿದು 21 ಕುರಿಗಳು…

View More Shocking News: ಸಿಡಿಲು ಬಡಿದು 21 ಕುರಿಗಳ ಧಾರುಣ ಸಾವು!

Heart Attack: ಹೃದಯಾಘಾತದಿಂದ ಮಗನ ಸಾವು ಕಂಡು ತಂದೆಯೂ ಸಾವು!

ಹಾವೇರಿ: ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ಹಾವೇರಿಯಲ್ಲಿ ನಡೆದಿದೆ. ತಂದೆ ಡಾ.ವೀರಭದ್ರಪ್ಪ ಗುಂಡಗಾವಿ ಹಾಗೂ ಮಗ ಡಾ.ವಿನಯ ಗುಂಡಗಾವಿ ಮೃತಪಟ್ಟಿರುವ ಅಪ್ಪ-ಮಗನಾಗಿದ್ದಾರೆ. ನಗರದ ಬಸವೇಶ್ವರ ನಗರದ ನಿವಾಸಿಯಾಗಿರುವ…

View More Heart Attack: ಹೃದಯಾಘಾತದಿಂದ ಮಗನ ಸಾವು ಕಂಡು ತಂದೆಯೂ ಸಾವು!

Boy Missing: ಕೆರೆ ನೋಡಲು ತೆರಳಿದ್ದ ಬಾಲಕ ನಾಪತ್ತೆ!

ಮುಂಡಗೋಡ: ತಾಲ್ಲೂಕಿನ ಸಾಲಗಾವಿ ಗ್ರಾಮದ ಗೌಡನಕಟ್ಟೆ ಕೆರೆಯ ಬಳಿ ತೆರಳಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ. ಪರಶುರಾಮ ಹನ್ಮಂತಪ್ಪ ದುರಮುರ್ಗಿ(15) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ಬಾಲಕ ಪರಶುರಾಮ ಭಾರೀ ಮಳೆಗೆ ತುಂಬಿದ್ದ ಗ್ರಾಮದ ಗೌಡನಕಟ್ಟೆ ಕೆರೆಯನ್ನು…

View More Boy Missing: ಕೆರೆ ನೋಡಲು ತೆರಳಿದ್ದ ಬಾಲಕ ನಾಪತ್ತೆ!

Bangla Immigrants: ಹಾಸನದಲ್ಲಿ ಮೂವರು ಬಾಂಗ್ಲಾ ವಲಸಿಗರ ಬಂಧನ!

ಹಾಸನ: ನಕಲಿ ಆಧಾರಕಾರ್ಡ್  ಬಳಸಿಕೊಂಡು ನಗರದಲ್ಲಿ ವಾಸವಿದ್ದ ಮೂವರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಬಂಧಿತ ಬಾಂಗ್ಲಾ ವಲಸಿಗರಾಗಿದ್ದಾರೆ. ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ,…

View More Bangla Immigrants: ಹಾಸನದಲ್ಲಿ ಮೂವರು ಬಾಂಗ್ಲಾ ವಲಸಿಗರ ಬಂಧನ!

Lorry Driver Assult: ಗೋವಾ ಗಡಿಯಲ್ಲಿ ಲಾರಿ ಚಾಲಕ-ಮಾಲಕರ ಘರ್ಜನೆ: ದುರ್ವತನೆ ತೋರಿದ ಅಧಿಕಾರಿಗಳ ಅಮಾನತು!

ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿಗಳು ಹಲ್ಲೆ ನಡೆಸಿದ ಘಟನೆ ವಿರೋಧಿಸಿ ಕಾರವಾರದ ಮಾಜಾಳಿಯ ಗೋವಾ ಗಡಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.  ಕರ್ನಾಟಕ ರಾಜ್ಯ ಲಾರಿ ಮಾಲಕರು ಹಾಗೂ ಚಾಲಕರ ಸಂಘದ…

View More Lorry Driver Assult: ಗೋವಾ ಗಡಿಯಲ್ಲಿ ಲಾರಿ ಚಾಲಕ-ಮಾಲಕರ ಘರ್ಜನೆ: ದುರ್ವತನೆ ತೋರಿದ ಅಧಿಕಾರಿಗಳ ಅಮಾನತು!

This is a Cab, Not Your Private Place: ಕ್ಯಾಬ್ ಚಾಲಕ ಈ ರೀತಿ ಸೂಚನಾಫಲಕ ಅಳವಡಿಸಿದ್ದು ಯಾಕೆ?

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರಿಗಾಗಿ ಚಾಲಕರು ವಿವಿಧ ರೀತಿಯ ಸೂಚನಾ ಫಲಕಗಳನ್ನು ಅಳವಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನೀವೆಲ್ಲರೂ ನೋಡಿರಬಹುದು. ಇದೀಗ ಹೈದರಾಬಾದ್‌ನ ಕ್ಯಾಬ್ ಚಾಲಕನೋರ್ವ ಹಾಕಿರುವ ಅಂತಹುದೇ ಒಂದು ವಿಭಿನ್ನವಾದ ಸೂಚನಾ…

View More This is a Cab, Not Your Private Place: ಕ್ಯಾಬ್ ಚಾಲಕ ಈ ರೀತಿ ಸೂಚನಾಫಲಕ ಅಳವಡಿಸಿದ್ದು ಯಾಕೆ?

Rape Case: ಪ್ರಜ್ವಲ್ ರೇವಣ್ಣ ಜಾಮೀನು ಕನಸಿಗೆ ತಣ್ಣೀರು: 3 ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಜಾಮೀನು ನಿರೀಕ್ಷೆಯಲ್ಲಿರುವ ಅತ್ಯಾಚಾರ ಪ್ರಕರಣಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದೆ. ಅವರು ಸಲ್ಲಿಕೆ ಮಾಡಿದ್ದ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನುಗಳ ಅರ್ಜಿಗಳನ್ನು ಸೋಮವಾರ ಕರ್ನಾಟಕ ಹೈಕೋರ್ಟ್…

View More Rape Case: ಪ್ರಜ್ವಲ್ ರೇವಣ್ಣ ಜಾಮೀನು ಕನಸಿಗೆ ತಣ್ಣೀರು: 3 ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

MUDA Case: ಕಾಂಗ್ರೆಸ್‌ನ ಹಗರಣಗಳ ದಾಖಲೆಯನ್ನು ಸಿದ್ಧರಾಮಯ್ಯ ಮುರಿದಿದ್ದಾರೆ: ಸಂಸದ ಕಾಗೇರಿ ವ್ಯಂಗ್ಯ

ಶಿರಸಿ: ವಾಲ್ಮೀಕಿ ನಿಗಮದಲ್ಲಾದ ಹಗರಣ ಹಾಗೂ ಮೂಡಾ ಹಗರಣಗಳನ್ನು ನೋಡಿದರೆ ಕಾಂಗ್ರೆಸ್ ತಾನು ಇದುವರೆಗೂ ಮಾಡಿರುವ ಎಲ್ಲಾ ಹಗರಣಗಳ ದಾಖಲೆಗಳನ್ನು ಮುರಿದಂತಾಗಿದೆ ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಶಿರಸಿ ನಗರದಲ್ಲಿ…

View More MUDA Case: ಕಾಂಗ್ರೆಸ್‌ನ ಹಗರಣಗಳ ದಾಖಲೆಯನ್ನು ಸಿದ್ಧರಾಮಯ್ಯ ಮುರಿದಿದ್ದಾರೆ: ಸಂಸದ ಕಾಗೇರಿ ವ್ಯಂಗ್ಯ