ಲೋಕಲ್ ಸುದ್ದಿ

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತ

ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ NFSA ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯ...

Read more

ಹರಪನಹಳ್ಳಿ: ಮಾರ್ಚ್ 18ರಂದು ಗ್ರಾಹಕರ ಸಂವಾದ ಸಭೆ; ಗ್ರಾಹಕರು ಕುಂದುಕೊರತೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳಿ

ಹರಪನಹಳ್ಳಿ : ಮಾರ್ಚ್ 18ರಂದು ಮೂರನೇ ಶನಿವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುತ್ತೋಲೆಯನ್ವಯ 'ಬೆ.ವಿ.ಕಂ. ಹರಪನಹಳ್ಳಿ ಉಪ-ವಿಭಾಗ ಕಛೇರಿಯಲ್ಲಿ ಮಧ್ಯಾಹ್ನ 3-00 ಗಂಟೆಗೆ ಗ್ರಾಹಕರ ಸಂವಾದ...

Read more

ದಾವಣಗೆರೆ: ಎಗ್ಗಿಲ್ಲದೇ ಸಾಗುತ್ತಿದೆ ಸಂಚಾರ ನಿಯಮ ಉಲ್ಲಂಘನೆ; ಹೆದ್ದಾರಿ ಶಿಸ್ತು ಗೊತ್ತೇ ಇಲ್ಲ, ದಂಡ ಪಾವತಿಗೆ ಹಣವಿಲ್ಲ!

ದಾವಣಗೆರೆ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಲೇನ್ ಶಿಸ್ತು ಉಲ್ಲಂಘಿಸುವ ಚಾಲಕರಿಗೆ ದಂಡ ವಿಧಿಸುವ ಅಭಿಯಾನವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಪಥ ಶಿಸ್ತು ಕುರಿತು ಬಹುತೇಕ ಚಾಲಕರಿಗೆ ತಿಳಿವಳಿಕೆ...

Read more

ಚನ್ನಗಿರಿ: ವಡ್ನಾಳ್ ರಾಜಣ್ಣ ಸ್ಪರ್ಧಿಸುವುದಾರೆ ಟಿಕೆಟ್ ನೀಡಲು ಕ್ರಮ – ಸಿದ್ದರಾಮಯ್ಯ

ಚನ್ನಗಿರಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಂತಹ ಭ್ರಷ್ಟ ರಾಜಕಾರಣಿಗೆ ಬುದ್ದಿ ಕಲಿಸಬೇಕಾದರೆ ವಡ್ನಾಳ್ ರಾಜಣ್ಣ ಅವರಂತಹ ಸಜ್ಜನರನ್ನು ಶಾಸನ ಸಭೆಗೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ...

Read more

ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!

ದಾವಣಗೆರೆ: ಅಗ್ನಿ ಶಾಕ್ಷಿಯಾಗಿ ಮದುವೆಯಾದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಬೆಣ್ಣೆನಗರಿ ಜನರು ಬಿಚ್ಚಿಬೀಳಿಸುವಂತಿದೆ. ಪ್ರಿಯಕರನ ಜತೆಗಿನ ಸಂಬಂಧಕ್ಕೆ ಅಡ್ಡವಾದ ಎಂದು ಪತ್ನಿಯೇ...

Read more

ದಾವಣಗೆರೆ: ಭೀಕರ ಅಗ್ನಿ ಅವಗಢ; ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳು ಭಸ್ಮ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ರಾತ್ರಿ ಭೀಕರ ಅಗ್ನಿ ಅವಗಢ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿಯ ಪರಿಣಾಮ, ಮೂರು ಮನೆಗಳು ಹೊತ್ತಿ ಉರಿದಿದ್ದು, ಮನೆಯಲ್ಲಿದ್ದಂತ ಚಿನ್ನಾಭರಣ,...

Read more

ಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ; ದ್ವಿಚಕ್ರ ವಾಹನ ಸೇರಿದಂತೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿ

ಹೊಸಪೇಟೆ (ವಿಜಯನಗರ): ಕ್ಷುಲ್ಲಕ ಕಾರಣಕ್ಕಾಗಿ ಕುರುಬರು ಹಾಗೂ ಮಾದಿಗ ಸಮಾಜದ ಯುವಕರ ನಡುವೆ ಜಗಳ ನಡೆದಿದ್ದು, ಎರಡೂ ಕಡೆಯ ಗುಂಪಿನವರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ...

Read more

ವಿಜಯನಗರದಲ್ಲಿ 454 ಕೋಟಿ ರೂ ವೆಚ್ಚದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣ; 2 ಸಾವಿರ ಉದ್ಯೋಗ ಸೃಷ್ಟಿ

ವಿಜಯನಗರ ಜಿಲ್ಲೆಯ ಜನರಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದ್ದು, ವಿಜಯನಗರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ (Hampi Sugar Factory) ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು,...

Read more

ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!

ವಿಜಯನಗರ: ಪ್ರಿಯಕರನೊಬ್ಬ ಗಂಡನ ಮನೆಯಿಂದ ದುಗ್ಗಮ್ಮ ಜಾತ್ರೆಗೆ ಬಂದಿದವಳನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ನಡೆದಿದೆ. ಹೌದು, ತಾಲೂಕಿನ...

Read more

ವಿಜಯನಗರ: ಡೆತ್‌ನೋಟ್‌ ಬರೆದಿಟ್ಟು ಶಾಲೆಯಲ್ಲಿಯೇ ಶಿಕ್ಷಕಿ ಸಾವಿಗೆ ಶರಣು!

ವಿಜಯನಗರ: ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕಿಯೊಬ್ಬರು ವರದಕ್ಷಿಣೆ ಕಿರುಕುಳದಿಂದ ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ಹೌದು, ಇಲ್ಲಿನ ಹಡಗಲಿಯ ನ್ಯಾಷನಲ್‌...

Read more
Page 1 of 54 1254
homescontents
Are you sure want to unlock this post?
Unlock left : 0
Are you sure want to cancel subscription?