Sex Scandal Party BJP: ಆಯನೂರು ಮಂಜುನಾಥ ಲೇವಡಿ!

ಬೆಂಗಳೂರು: ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ, ಬಿಜೆಪಿ ಸಂಸದ ಬಿ.ವೈ.ವಿಜಯೇಂದ್ರ ಮಾತಿಗೆ ಟಕ್ಕರ್ ಕೊಡುವ ಭರದಲ್ಲಿ ‘ಬಿಜೆಪಿ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ’ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂದು…

View More Sex Scandal Party BJP: ಆಯನೂರು ಮಂಜುನಾಥ ಲೇವಡಿ!

Free Bus Ticket ದುರ್ಬಳಕೆ: ಒಂದೇ ಆಧಾರಕಾರ್ಡ್ ತೋರಿಸಿ 3 ಮಹಿಳೆಯರ ಪ್ರಯಾಣ!

ಬಾಗಲಕೋಟೆ: ರಾಜ್ಯ ಸರ್ಕಾರ ಮಹಿಳೆಯರ ಓಡಾಟಕ್ಕೆ ಅನುಕೂಲವಾಗಲೀ ಎನ್ನುವ ಉದ್ದೇಶದಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಓಡಾಟಕ್ಕೆ ಸ್ತ್ರೀ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಕೆಲಸ ಕಾರ್ಯಗಳಿಗೆ ತೆರಳಲು ಸಾಕಷ್ಟು ಪ್ರಯೋಜನವಾಗುತ್ತಿದೆ. ಆದರೆ…

View More Free Bus Ticket ದುರ್ಬಳಕೆ: ಒಂದೇ ಆಧಾರಕಾರ್ಡ್ ತೋರಿಸಿ 3 ಮಹಿಳೆಯರ ಪ್ರಯಾಣ!

Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ

ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್‌ ನಗರದ ಅಡಿಯಲ್ಲಿ ಪತ್ತೆಯಾದ,…

View More Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ

ಜಮ್ಮು ಕಾಶ್ಮೀರದಲ್ಲಿ Terrorist Attack: ವೈದ್ಯ ಸೇರಿ 6 ಕಾರ್ಮಿಕರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸುರಂಗ ನಿರ್ಮಾಣ ಪ್ರದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ವೈದ್ಯ ಮತ್ತು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು…

View More ಜಮ್ಮು ಕಾಶ್ಮೀರದಲ್ಲಿ Terrorist Attack: ವೈದ್ಯ ಸೇರಿ 6 ಕಾರ್ಮಿಕರು ಸಾವು

Arecanut Theft: ಗೋಡೆ ಕೊರೆದು ಅಡಿಕೆ ಕದ್ದ ಕಳ್ಳ ಅಂದರ್

ಯಲ್ಲಾಪುರ: ಮನೆಯ ಗೋಡೆ ಕೊರೆದು ಲಕ್ಷಾಂತರ ಮೌಲ್ಯದ ಅಡಿಕೆ ಕದ್ದೊಯ್ದಿದ್ದ ಕಳ್ಳನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜುನಾಥ ಮಹೇಶ ಸಿದ್ದಿ(20) ಬಂಧಿತ ಆರೋಪಿಯಾಗಿದ್ದಾನೆ. ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ನಿವಾಸಿ ಗೋಪಾಲಕೃಷ್ಣ…

View More Arecanut Theft: ಗೋಡೆ ಕೊರೆದು ಅಡಿಕೆ ಕದ್ದ ಕಳ್ಳ ಅಂದರ್

Drown Death: ಮಂಡ್ಯದಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ದುರ್ಮರಣ

ಮಂಡ್ಯ: ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಮದ್ದೂರಮ್ಮನ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಶಂಕರಪುರ ಗ್ರಾಮದ ರಂಜು(17) ಹಾಗೂ ಮುತ್ತುರಾಜು(14) ಮೃತ ದುರ್ದೈವಿ ಬಾಲಕರಾಗಿದ್ದಾರೆ. ಶಾಲೆಗೆ ರಜೆ…

View More Drown Death: ಮಂಡ್ಯದಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ದುರ್ಮರಣ

Bomb Threat: ಒಂದೇ ದಿನ 20ಕ್ಕೂ ಹೆಚ್ಚು ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆ!

ಬೆಂಗಳೂರು: ಇಂಡಿಗೋ, ವಿಸ್ತಾರಾ, ಏರ್ ಇಂಡಿಯಾ ಮತ್ತು ಆಕಾಶ್ ಏರ್ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ವಿಮಾನಯಾನದ ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆಗಳು ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಸಿ ಭದ್ರತಾ ಸಿಬ್ಬಂದಿಗೆ ತಲೆನೋವು ತಂದೊಡ್ಡಿತು.…

View More Bomb Threat: ಒಂದೇ ದಿನ 20ಕ್ಕೂ ಹೆಚ್ಚು ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆ!

Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ. ಯಲಗೊಪ್ಪಾದ ಧನ್ವಂತರಿ…

View More Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

Rash Driving: ಲಾರಿ ಚಾಲಕನ ಅಜಾಗರೂಕತೆಯಿಂದ ಕುರಿಗಾಹಿಗೆ 11 ಲಕ್ಷ ನಷ್ಟ!

ವಿಜಯನಗರ: ರಸ್ತೆ ಬದಿ ತೆರಳುತ್ತಿದ್ದ ಕುರಿಗಳ ಹಿಂಡಿನ ಮೇಲೆ ಚಾಲಕನೋರ್ವ ಲಾರಿ ಹರಿಸಿದ ಪರಿಣಾಮ 50ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿ, 10ಕ್ಕೂ ಕುರಿಗಳು ಗಾಯಗೊಂಡ ಘಟನೆ ಕೂಡ್ಲಿಗಿ ತಾಲ್ಲೂಕಿನ ಶಿವಪುರದಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ…

View More Rash Driving: ಲಾರಿ ಚಾಲಕನ ಅಜಾಗರೂಕತೆಯಿಂದ ಕುರಿಗಾಹಿಗೆ 11 ಲಕ್ಷ ನಷ್ಟ!

Train Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!

ಅಸ್ಸಾಂ: ಸುಮಾರು 60ಕ್ಕೂ ಅಧಿಕ ಆನೆಗಳ ಹಿಂಡಿಗೆ ರೈಲೊಂದು ಡಿಕ್ಕಿಯಾಗುತ್ತಿದ್ದ ಬಹುದೊಡ್ಡ  ದುರಂತವೊಂದು ಲೋಕೋ ಪೈಲಟ್ ಸಮಯಪ್ರಜ್ಞೆ ಹಾಗೂ AI ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ತಪ್ಪಿದಂತಾಗಿದೆ. ಅಸ್ಸಾಂನ ಹಬಿಪುರ್ ಹಾಗೂ ಲಾಮ್ಸಾಖಾಂಗ್ ರೈಲು ನಿಲ್ದಾಣಗಳ…

View More Train Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!