50ನೇ ವಯಸ್ಸಿನಲ್ಲೂ ಸೊಗಸಾಗಿ ಕಾಣಿಸಿಕೊಂಡ ಉರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮಾತೋಂಡ್ಕರ್ 50ನೇ ವಯಸ್ಸಿನಲ್ಲೂ ಸೊಗಸಾಗಿ ತಮ್ಮ ಸೌಂದರ್ಯವನ್ನು ಕಾಯ್ದುಕೊಂಡಿದ್ದು, ಸತ್ಯ ಚಿತ್ರದ ಈವೆಂಟ್ಗಾಗಿ ಸ್ಟ್ರಾಪ್ಲೆಸ್ ಟಾಪ್, ಫ್ಲೇರ್ಡ್ ಪ್ಯಾಂಟ್ಗಳಲ್ಲಿ ಬೆರಗುಗೊಳಿಸಿದರು. ಊರ್ಮಿಳಾ ಮಾತೋಂಡ್ಕರ್ ಅವರು ನಿನ್ನೆ ರಾತ್ರಿ ತಮ್ಮ ಸತ್ಯ ಚಿತ್ರದ ಪ್ರದರ್ಶನದಲ್ಲಿ…