Newborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!

ಹಾಸನ: ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ ಕುವೆಂಪುನಗರ ಎಕ್ಸ್ ಟೆನ್ಶನ್ ನಲ್ಲಿ ಸೋಮವಾರ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಮಗುವನ್ನು ಯಾರು ಬಿಟ್ಟುಹೋದರು ಎಂಬುದು ತಿಳಿದಿಲ್ಲ. ನವಜಾತ ಶಿಶುವಿನ ಹೊಕ್ಕುಳಬತ್ತಿಯನ್ನೂ ಕತ್ತರಿಸಿಲ್ಲ ಎನ್ನಲಾಗಿದೆ.…

View More Newborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!

ಬಂಧಿಸಿ ಕರೆತರುವ ವೇಳೆ ಪರಾರಿಯಾಗಲೆತ್ನಿಸಿದ ಆರೋಪಿ: ಪೊಲೀಸರಿಂದ ಗುಂಡೇಟು

ಉಡುಪಿ: ಹಾಸನದಲ್ಲಿ ಬಂಧನಕ್ಕೊಳಗಾಗಿ ಉಡುಪಿಗೆ ಕರೆತರುವ ವೇಳೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಪರಾರಿಯಾಗಲು ಯತ್ನಿಸುತ್ತಿದ್ದ ಇಸಾಕ್ ನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಿಂದ ಗುರುವಾರ ಉಡುಪಿ ಜಿಲ್ಲಾ…

View More ಬಂಧಿಸಿ ಕರೆತರುವ ವೇಳೆ ಪರಾರಿಯಾಗಲೆತ್ನಿಸಿದ ಆರೋಪಿ: ಪೊಲೀಸರಿಂದ ಗುಂಡೇಟು

ಮದುವೆಗೆ ಒಲ್ಲೆ ಎಂದ ನಲ್ಲೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ..!

ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಭೈರಗೊಂಡನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ದರ್ಶನ (23) ಎಂದು ಗುರುತಿಸಲಾಗಿದೆ. ಹೋಬಳಿ ಬೆವಿನಹಳ್ಳಿಯಲ್ಲಿ ಯುವತಿಯೊಬ್ಬಳನ್ನು ದರ್ಶನ ಗಣೇಶನ್ ಪ್ರೀತಿಸುತ್ತಿದ್ದ.…

View More ಮದುವೆಗೆ ಒಲ್ಲೆ ಎಂದ ನಲ್ಲೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ..!

Constable Murder: ಹಸೆಮಣೆ ಏರಬೇಕಿದ್ದ ಕಾನ್‌ಸ್ಟೇಬಲ್ ಬರ್ಬರ ಹತ್ಯೆ!

ಹಾಸನ: ಇನ್ನೊಂದು ವಾರದಲ್ಲಿ ಹಸೆಮಣೆ ಏರಬೇಕಿದ್ದ ಪೊಲೀಸ್ ಪೇದೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ, ಬಾಗೇಶಪುರ ಗ್ರಾಮದ ಹರೀಶ್.ವಿ(32) ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್…

View More Constable Murder: ಹಸೆಮಣೆ ಏರಬೇಕಿದ್ದ ಕಾನ್‌ಸ್ಟೇಬಲ್ ಬರ್ಬರ ಹತ್ಯೆ!

Hasanamba Devi: 11 ದಿನಗಳ ಜಾತ್ರಾ ಮಹೋತ್ಸವ ಸಂಪನ್ನ: ಮುಚ್ಚಿದ ಹಾಸನಾಂಬಾ ದೇವಿ ಗರ್ಭಗುಡಿ ಬಾಗಿಲು

ಹಾಸನ: ಕಳೆದ 11 ದಿನಗಳಿಂದ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ ಹನ್ನೊಂದು ದಿನಗಳಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದ ಹಾಸನಾಂಬಾ ದೇವಿಯ…

View More Hasanamba Devi: 11 ದಿನಗಳ ಜಾತ್ರಾ ಮಹೋತ್ಸವ ಸಂಪನ್ನ: ಮುಚ್ಚಿದ ಹಾಸನಾಂಬಾ ದೇವಿ ಗರ್ಭಗುಡಿ ಬಾಗಿಲು

Bangla Immigrants: ಹಾಸನದಲ್ಲಿ ಮೂವರು ಬಾಂಗ್ಲಾ ವಲಸಿಗರ ಬಂಧನ!

ಹಾಸನ: ನಕಲಿ ಆಧಾರಕಾರ್ಡ್  ಬಳಸಿಕೊಂಡು ನಗರದಲ್ಲಿ ವಾಸವಿದ್ದ ಮೂವರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಬಂಧಿತ ಬಾಂಗ್ಲಾ ವಲಸಿಗರಾಗಿದ್ದಾರೆ. ನಗರದ 80 ಅಡಿ ರಸ್ತೆಯ ಗದ್ದೆಹಳ್ಳದ,…

View More Bangla Immigrants: ಹಾಸನದಲ್ಲಿ ಮೂವರು ಬಾಂಗ್ಲಾ ವಲಸಿಗರ ಬಂಧನ!