ಯಜಮಾನನ ಮಕ್ಕಳನ್ನು ರಕ್ಷಿಸಲು ನಾಗರಹಾವಿನ ವಿರುದ್ಧ ಹೋರಾಡಿದ ಸಾಕುಪ್ರಾಣಿಗಳು!

ಹಾಸನ: ಜಿಲ್ಲೆಯ ಕಟ್ಟಯಾ ಗ್ರಾಮದಲ್ಲಿ ತನ್ನ ಯಜಮಾನನ ಮಕ್ಕಳನ್ನು ನಾಗರಹಾವುಗಳಿಂದ ರಕ್ಷಿಸಲು ಸಾಕುಪ್ರಾಣಿಯೊಂದು ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ನಾಗರಹಾವು ಶಮಂತ್ ಅವರ ಮನೆಗೆ ಪ್ರವೇಶಿಸಿ ಮನೆಯ ಚಿಕ್ಕ ಮಕ್ಕಳು ಆಟವಾಡುತ್ತಿದ್ದ ತೆರೆದ ಜಾಗದ…

View More ಯಜಮಾನನ ಮಕ್ಕಳನ್ನು ರಕ್ಷಿಸಲು ನಾಗರಹಾವಿನ ವಿರುದ್ಧ ಹೋರಾಡಿದ ಸಾಕುಪ್ರಾಣಿಗಳು!

ತೂಕ ಇಳಿಸಿಕೊಳ್ಳಲು ತಿಂಗಳುಗಟ್ಟಲೆ ಉಪವಾಸ; ಯುವತಿ ಸಾವು!

ಕೇರಳ: ಕೇರಳದ 18 ವರ್ಷದ ಹುಡುಗಿಯೊಬ್ಬಳು ತಿಂಗಳುಗಟ್ಟಲೆ ತೂಕ ಇಳಿಸುವ ಆಹಾರಕ್ಕಾಗಿ ಯೂಟ್ಯೂಬ್ ಅನ್ನು ಅವಲಂಬಿಸಿದ್ದ ಯುವತಿಯೋರ್ವಳು ಅನೋರೆಕ್ಸಿಯಾದಿಂದ ಸಾವನ್ನಪ್ಪಿದ್ದ ಆತಂಕಕಾರಿ ಘಟನೆ ನಡೆದಿದೆ. ಕಣ್ಣೂರಿನ ಕೂತುಪರಂಬ ನಿವಾಸಿ ಶ್ರೀನಂದಾ ಎಂದು ಗುರುತಿಸಲಾದ ಯುವತಿ…

View More ತೂಕ ಇಳಿಸಿಕೊಳ್ಳಲು ತಿಂಗಳುಗಟ್ಟಲೆ ಉಪವಾಸ; ಯುವತಿ ಸಾವು!

ಪತ್ನಿಗೆ ಗುಡ್ ಬಾಯ್ ಹೇಳಿ ವೀಡಿಯೋ ಕಾಲ್‌ನಲ್ಲಿದ್ದಾಗಲೇ ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮ*ಹತ್ಯೆ..!

ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಬ್ಯಾಂಕ್ನ ಉದ್ಯೋಗಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲಘಟ್ಟಪುರ ನಿವಾಸಿ ವಿವೇಕ್ ಸಮಾಧರ್ಸಿ(35) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಉದ್ಯೋಗಿ. ಮಾರ್ಚ್ 6 ರಂದು ರಾತ್ರಿ ತಲಘಟ್ಟಪುರದ…

View More ಪತ್ನಿಗೆ ಗುಡ್ ಬಾಯ್ ಹೇಳಿ ವೀಡಿಯೋ ಕಾಲ್‌ನಲ್ಲಿದ್ದಾಗಲೇ ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮ*ಹತ್ಯೆ..!

Google Maps Shock: ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸುತ್ತಿದ್ದ ವ್ಯಕ್ತಿ 30 ಅಡಿ ಆಳದ ನಾಲೆಗೆ ಬಿದ್ದು ಸಾವು!

ಮುಂಬೈ: ಗ್ರೇಟರ್ ನೋಯ್ಡಾದಲ್ಲಿ ಗೂಗಲ್ ಮ್ಯಾಪನ್ನು ನಂಬಿ ಕಾರು ಚಲಾಯಿಸಿಕೊಂಡು ಹೋದ ಪರಿಣಾಮ 30 ಅಡಿ ಆಳದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್…

View More Google Maps Shock: ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸುತ್ತಿದ್ದ ವ್ಯಕ್ತಿ 30 ಅಡಿ ಆಳದ ನಾಲೆಗೆ ಬಿದ್ದು ಸಾವು!

ಅಪರಿಚಿತ ಕಾರು ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು

ವಿಜಯಪುರ: ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ದೇವರಹಿಪ್ಪರಗಿಯ ಬಸವನ ಬಾಗೇವಾಡಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಆರೀಪ್…

View More ಅಪರಿಚಿತ ಕಾರು ಡಿಕ್ಕಿ: ಬೈಕ್ ಸವಾರರಿಬ್ಬರು ಸಾವು

ಬಳ್ಳಾರಿ ಆಸ್ಪತ್ರೆಯಲ್ಲಿ 16 ತಿಂಗಳ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 16 ತಿಂಗಳ ಮಗುವೊಂದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ಆಸ್ಪತ್ರೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.  ಆಸ್ಪತ್ರೆಯಲ್ಲಿ…

View More ಬಳ್ಳಾರಿ ಆಸ್ಪತ್ರೆಯಲ್ಲಿ 16 ತಿಂಗಳ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಎದೆನೋವಿಗೆ ಚಿಕಿತ್ಸೆ ಪಡೆದು ತೆರಳುತ್ತಿದ್ದಾಗ ಬೈಕ್‌ನಿಂದ ಬಿದ್ದು ಸಾವು!

ಶಿರಸಿ: ಎದೆ ನೋವಿಗೆ ಚಿಕಿತ್ಸೆ ಪಡೆದುಕೊಂಡು ತನ್ನ ತಾಯಿಯೊಂದಿಗೆ ಬೈಕ್ ಮೇಲೆ ಸಾಗುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟ ಘಟನೆ ಶಿರಸಿ ದೇವಿಕೆರೆ ಬಳಿ ಇಂದು ಮದ್ಯಾಹ್ನ ನಡೆದಿದೆ. ಮೂಲತಃ ಗಣೇಶ ನಗರದ,…

View More ಎದೆನೋವಿಗೆ ಚಿಕಿತ್ಸೆ ಪಡೆದು ತೆರಳುತ್ತಿದ್ದಾಗ ಬೈಕ್‌ನಿಂದ ಬಿದ್ದು ಸಾವು!

ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!

ಪ್ರಯಾಗ್ ರಾಜ್: ಕಳೆದ ತಿಂಗಳು ಜನವರಿ 28 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರು ಹದಿಮೂರನೇ ದಿನ ಮನೆಗೆ ಮರಳಿದ ವಿಚಿತ್ರ ಘಟನೆ ಪ್ರಯಾಗ್ ರಾಜ್ ನಲ್ಲಿ ಬೆಳಕಿಗೆ ಬಂದಿದೆ.…

View More ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!

ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಯುವಕನನ್ನು ತುಳಿದು ಕೊಂದ ಆನೆ!

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಂಡೀಪುರ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಗುರುವಾರ 23 ವರ್ಷದ ಯುವಕನನ್ನು ಆನೆಯೊಂದು ತುಳಿದು ಸಾಯಿಸಿದೆ. ಮೀಸಲು ಅರಣ್ಯದ ಎನ್ ಬೇಗೂರು ಶ್ರೇಣಿಯಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ…

View More ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಯುವಕನನ್ನು ತುಳಿದು ಕೊಂದ ಆನೆ!

ಕಳಚಿದ ಜಾನಪದ ಲೋಕದ ಮೇರು ಕೊಂಡಿ: ‘ಪದ್ಮಶ್ರೀ ಸುಕ್ರಿ ಗೌಡ’ ಇನ್ನಿಲ್ಲ

ಕಾರವಾರ: ಹಾಡುಹಕ್ಕಿ, ಜಾನಪದ ಕೋಗಿಲೆ ಖ್ಯಾತಿಯ ಪದ್ಮಶ್ರೀ‌ ಪುರಸ್ಕೃತ ಜಾನಪದ ಕಲಾವಿದೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಸುಕ್ರಿ ಬೊಮ್ಮ ಗೌಡ ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಬೆಳಗಿನಜಾವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂಕೋಲಾ…

View More ಕಳಚಿದ ಜಾನಪದ ಲೋಕದ ಮೇರು ಕೊಂಡಿ: ‘ಪದ್ಮಶ್ರೀ ಸುಕ್ರಿ ಗೌಡ’ ಇನ್ನಿಲ್ಲ