ಆಂಧ್ರಪ್ರದೇಶ: ರಾಜ್ಯದಲ್ಲಿ ಹತ್ತನೇಯ ತರಗತಿಯ ಪರೀಕ್ಷೆಗಳು ಮಾರ್ಚ್ 17 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 31 ರವರೆಗೆ ಮುಂದುವರಿಯಲಿವೆ. ಏತನ್ಮಧ್ಯೆ, ಪರೀಕ್ಷಾ ಕೊಠಡಿಯ ಮೇಲ್ವಿಚಾರಣೆಗೆ ಬಂದ ಅಧಿಕಾರಿಯೊಬ್ಬರಿಗೆ ಕೋಣೆಯೊಳಗೆ ಹಾವು ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.…
View More ಪರೀಕ್ಷಾ ಕೊಠಡಿಯಲ್ಲಿ ಹಾವು ಕಚ್ಚಿ, ಅಧಿಕಾರಿ ಆಸ್ಪತ್ರೆಗೆ ದಾಖಲು!officer
ಲಂಚ ಪಡೆದ ಆರೋಪದಡಿ ಮಾಹಿತಿ ಆಯುಕ್ತರ ಬಂಧನ
ಕಲಬುರಗಿ: ₹1 ಲಕ್ಷ ಲಂಚ ಪಡೆದ ಆರೋಪದಡಿ ರಾಜ್ಯ ಮಾಹಿತಿ ಆಯುಕ್ತ (ಕಲಬುರಗಿ) ರವೀಂದ್ರ ಗುರುನಾಥ್ ಧಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಮಾಸಿಕ ಪ್ರಕಟಣೆಯ ಸಂಪಾದಕ ಸಾಯಿಬಣ್ಣ ನಾಸಿ ಅವರು…
View More ಲಂಚ ಪಡೆದ ಆರೋಪದಡಿ ಮಾಹಿತಿ ಆಯುಕ್ತರ ಬಂಧನತರಬೇತಿ ಪಡೆಯುತ್ತಿದ್ದಾಗ ಪ್ಯಾರಾಚೂಟ್ ತೆರೆಯದೇ ವಾಯುಪಡೆಯ ಅಧಿಕಾರಿ ಸಾವು
ಶ್ರೀನಗರ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಶಾಲೆಯಲ್ಲಿ ತರಬೇತಿ ಅಭ್ಯಾಸದ ವೇಳೆ ಪ್ಯಾರಾಚೂಟ್ ತೆರೆಯಲು ವಿಫಲವಾದ ಕಾರಣ ಶಿವಮೊಗ್ಗ ಜಿಲ್ಲೆಯ ಭಾರತೀಯ ವಾಯುಪಡೆಯ 36 ವರ್ಷದ ಜೂನಿಯರ್ ವಾರಂಟ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು…
View More ತರಬೇತಿ ಪಡೆಯುತ್ತಿದ್ದಾಗ ಪ್ಯಾರಾಚೂಟ್ ತೆರೆಯದೇ ವಾಯುಪಡೆಯ ಅಧಿಕಾರಿ ಸಾವುವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ರನ್ನು ‘ವಿಶೇಷ ಸರ್ಕಾರಿ ಉದ್ಯೋಗಿ’ಯನ್ನಾಗಿ ನೇಮಿಸಿದ ಟ್ರಂಪ್
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಯುಎಸ್ ಸರ್ಕಾರದ ಗಾತ್ರವನ್ನು ಕುಗ್ಗಿಸಲು ವೇಗವಾಗಿ ಮುಂದಾಗಿರುವ ಎಲೋನ್ ಮಸ್ಕ್ ಅವರನ್ನು ಈಗ “ವಿಶೇಷ ಸರ್ಕಾರಿ ಉದ್ಯೋಗಿ” ಎಂದು ಪರಿಗಣಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.…
View More ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ರನ್ನು ‘ವಿಶೇಷ ಸರ್ಕಾರಿ ಉದ್ಯೋಗಿ’ಯನ್ನಾಗಿ ನೇಮಿಸಿದ ಟ್ರಂಪ್Lorry Driver Assult: ಗೋವಾ ಗಡಿಯಲ್ಲಿ ಲಾರಿ ಚಾಲಕ-ಮಾಲಕರ ಘರ್ಜನೆ: ದುರ್ವತನೆ ತೋರಿದ ಅಧಿಕಾರಿಗಳ ಅಮಾನತು!
ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿಗಳು ಹಲ್ಲೆ ನಡೆಸಿದ ಘಟನೆ ವಿರೋಧಿಸಿ ಕಾರವಾರದ ಮಾಜಾಳಿಯ ಗೋವಾ ಗಡಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯ ಲಾರಿ ಮಾಲಕರು ಹಾಗೂ ಚಾಲಕರ ಸಂಘದ…
View More Lorry Driver Assult: ಗೋವಾ ಗಡಿಯಲ್ಲಿ ಲಾರಿ ಚಾಲಕ-ಮಾಲಕರ ಘರ್ಜನೆ: ದುರ್ವತನೆ ತೋರಿದ ಅಧಿಕಾರಿಗಳ ಅಮಾನತು!BESCOM: ಹರಪನಹಳ್ಳಿಯಲ್ಲಿ ಜುಲೈ 15 ರಂದು ಗ್ರಾಹಕರ ಸಂವಾದ ಸಭೆ
BESCOM: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (BESCOM) ಸುತ್ತೋಲೆಯನ್ವಯ ಬೆ.ವಿ.ಕಂ. ಹರಪನಹಳ್ಳಿಯ ಉಪ-ವಿಭಾಗ ಕಛೇರಿಯಲ್ಲಿ ಜುಲೈ 15 ರಂದು ಮೂರನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಗ್ರಾಹಕರ ಸಂವಾದ ಸಭೆ (Customer interaction meeting)…
View More BESCOM: ಹರಪನಹಳ್ಳಿಯಲ್ಲಿ ಜುಲೈ 15 ರಂದು ಗ್ರಾಹಕರ ಸಂವಾದ ಸಭೆBESCOM: ಹರಪನಹಳ್ಳಿಯಲ್ಲಿ ಮೇ 20ರಂದು ಗ್ರಾಹಕರ ಸಂವಾದ ಸಭೆ
ಹರಪನಹಳ್ಳಿ: ಮೇ 20 ರಂದು ಮೂರನೇ ಶನಿವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (BESCOM) ಸುತ್ತೋಲೆಯನ್ವಯ ಬೆ.ವಿ.ಕಂ. ಹರಪನಹಳ್ಳಿಯ ಉಪ-ವಿಭಾಗ ಕಛೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಗ್ರಾಹಕರ ಸಂವಾದ ಸಭೆ (Customer interaction meeting)…
View More BESCOM: ಹರಪನಹಳ್ಳಿಯಲ್ಲಿ ಮೇ 20ರಂದು ಗ್ರಾಹಕರ ಸಂವಾದ ಸಭೆಹೊಸಪೇಟೆ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ
ಹೊಸಪೇಟೆ(ವಿಜಯನಗರ),: ವಿಧ್ಯಾರ್ಥಿಗಳ ಭವಿಷ್ಯದ ಆಯ್ಕೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಹತ್ತರವಾಗಿರುವುದರಿಂದ ಎಲ್ಲಾ ವಿಷಯಗಳಲ್ಲಿನ ಶಿಕ್ಷಕರು ಸಂಭಾವ್ಯ ಆಧಾರಿತ ಪ್ರಶ್ನೆ ಪತ್ರಿಕೆಗಳನ್ನು ತಾವೇ ತಯಾರಿಸಿ, ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿ, ಉತ್ತಮ ಫಲಿತಾಂಶ ಬರಲು ಅಗತ್ಯ ಕ್ರಮ ವಹಿಸುವಂತೆ…
View More ಹೊಸಪೇಟೆ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆದೂರು ಕೊಟ್ಟವನ ವಿರುದ್ಧವೇ ದೂರು ನೀಡಿದ ಯುವ ನಾಯಕಿ ನವ್ಯಾಶ್ರೀ!
ಬೆಳಗಾವಿ: ರಾಜ್ಯ ಕಾಂಗ್ರೆಸ್ ಯುವ ನಾಯಕಿ ನವ್ಯಾಶ್ರೀ ರಾಮಚಂದ್ರರಾವ್ ಅವರು ಕೃಷಿ ಇಲಾಖೆ ಅಧಿಕಾರಿ ರಾಜ್ ಕುಮಾರ್ ಟಾಕಳೆ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 376, 366, 312,…
View More ದೂರು ಕೊಟ್ಟವನ ವಿರುದ್ಧವೇ ದೂರು ನೀಡಿದ ಯುವ ನಾಯಕಿ ನವ್ಯಾಶ್ರೀ!