ಚೆನ್ನೈ: ಕೋಟ್ಯಂತರ ಮೌಲ್ಯದ ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದ ಚಿನ್ನದ ವ್ಯಾಪಾರ ಕಂಪನಿಗೆ ತಮಿಳುನಾಡು ರಾಜ್ಯದ ಜಿಎಸ್ಟಿ ಅಧಿಕಾರಿಗಳು ನೀಡಿದ ಜಪ್ತಿ ನೋಟಿಸ್ ಅನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಪ್ರದರ್ಶನದ ನೆಪದಲ್ಲಿ 8.37 ಕೋಟಿ…
View More 8.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ನೋಟಿಸ್ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್Notice
ಐಫೋನ್ಗಳಲ್ಲಿ ‘ಕಾರ್ಯಕ್ಷಮತೆ ಸಮಸ್ಯೆ’ ಬೆನ್ನಲ್ಲೇ ಆಪಲ್ಗೆ ನೋಟಿಸ್: ಕೇಂದ್ರ ಸಚಿವ
ಐಒಎಸ್ 18 ಸಾಫ್ಟ್ವೇರ್ ನವೀಕರಣದ ನಂತರ ಐಫೋನ್ಗಳೊಂದಿಗೆ ಕಾರ್ಯಕ್ಷಮತೆಯ ಸಮಸ್ಯೆಗಳ ಬಗ್ಗೆ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಆಪಲ್ ಇಂಕ್ಗೆ ನೋಟಿಸ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಹೇಳಿದ್ದಾರೆ.…
View More ಐಫೋನ್ಗಳಲ್ಲಿ ‘ಕಾರ್ಯಕ್ಷಮತೆ ಸಮಸ್ಯೆ’ ಬೆನ್ನಲ್ಲೇ ಆಪಲ್ಗೆ ನೋಟಿಸ್: ಕೇಂದ್ರ ಸಚಿವದರ್ಶನ್ಗೆ ಬಂದೂಕು ಠೇವಣಿ ಇಡುವಂತೆ ಬೆಂಗಳೂರು ಪೊಲೀಸರ ಸೂಚನೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಕನ್ನಡ ಚಿತ್ರನಟ ದರ್ಶನ ತೂಗುದೀಪ ಅವರಿಗೆ ಬೆಂಗಳೂರು ಪೊಲೀಸರು, ಆತನ ಪರವಾನಗಿ ಪಡೆದ ಬಂದೂಕನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ನೋಟಿಸ್ ನೀಡಿದ್ದಾರೆ. ನಟ ಇನ್ನೂ…
View More ದರ್ಶನ್‌ಗೆ ಬಂದೂಕು ಠೇವಣಿ ಇಡುವಂತೆ ಬೆಂಗಳೂರು ಪೊಲೀಸರ ಸೂಚನೆ40 ಲಕ್ಷ ಆದಾಯ ಗಳಿಸಿದ ಪಾನಿಪುರಿ ಮಾರಾಟಗಾರನಿಗೆ ಜಿಎಸ್ಟಿ ನೋಟಿಸ್? ಸತ್ಯಾಂಶ ಇಲ್ಲಿದೆ..
ತಮಿಳುನಾಡು: ತಮಿಳುನಾಡಿನ ಪಾನಿಪುರಿ ಮಾರಾಟಗಾರರೊಬ್ಬರು 2023-24ರ ಆರ್ಥಿಕ ವರ್ಷದಲ್ಲಿ 40 ಲಕ್ಷ ರೂಪಾಯಿಗಳ ಆನ್ಲೈನ್ ಪಾವತಿಗಳನ್ನು ವರದಿ ಮಾಡಿದ ನಂತರ ಜಿಎಸ್ಟಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇಂಡಿಯಾ ಟುಡೆ ನಡೆಸಿದ ಸತ್ಯಾಸತ್ಯತೆಯ…
View More 40 ಲಕ್ಷ ಆದಾಯ ಗಳಿಸಿದ ಪಾನಿಪುರಿ ಮಾರಾಟಗಾರನಿಗೆ ಜಿಎಸ್ಟಿ ನೋಟಿಸ್? ಸತ್ಯಾಂಶ ಇಲ್ಲಿದೆ..ಕೊಹ್ಲಿ ಒಡೆತನದ ‘One 8 Commune’ ಪಬ್‌ಗೆ BBMP ನೋಟಿಸ್
ಬೆಂಗಳೂರು: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ‘ಒನ್ 8 ಕಮ್ಯೂನ್’ ಪಬ್ಗೆ ಬೆಂಕಿ ಸುರಕ್ಷತೆ ಕ್ಲಿಯರೆನ್ಸ್ ಕುರಿತು ನೋಟಿಸ್ ನೀಡಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲಿರುವ…
View More ಕೊಹ್ಲಿ ಒಡೆತನದ ‘One 8 Commune’ ಪಬ್‌ಗೆ BBMP ನೋಟಿಸ್2A ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಕರಣ: ಹೈಕೋರ್ಟ್‌ನಿಂದ ಸರ್ಕಾರಕ್ಕೆ ನೋಟಿಸ್ ಜಾರಿ
ಧಾರವಾಡ: ತಮಗೆ 2A ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಸಮುದಾಯದ ಹೋರಾಟಗಾರರು, ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುವ ಹೊತ್ತಲ್ಲೇ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.…
View More 2A ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಕರಣ: ಹೈಕೋರ್ಟ್‌ನಿಂದ ಸರ್ಕಾರಕ್ಕೆ ನೋಟಿಸ್ ಜಾರಿSpecial Show ಹೆಸರಲ್ಲಿ ಅವಧಿ ಉಲ್ಲಂಘಿಸಿ ಚಿತ್ರ ಪ್ರದರ್ಶಿಸುವ Theater ಗಳಿಗೆ ಜಿಲ್ಲಾಧಿಕಾರಿ ಶಾಕ್!
ಬೆಂಗಳೂರು: ಸ್ಟಾರ್ ನಟರ ಸಿನೆಮಾಗಳು ಬಿಡುಗಡೆಯಾಗುವ ವೇಳೆ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕಾದು ಕುಳಿತಿರುತ್ತಾರೆ. ಅಲ್ಲದೇ, ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಚಿತ್ರಮಂದಿರಗಳು ಹೆಚ್ಚನ ಲಾಭ ಗಳಿಕೆಗಾಗಿ ತಡರಾತ್ರಿ 1 ಗಂಟೆ, ಇಲ್ಲವೇ ಬೆಳಗಿನ…
View More Special Show ಹೆಸರಲ್ಲಿ ಅವಧಿ ಉಲ್ಲಂಘಿಸಿ ಚಿತ್ರ ಪ್ರದರ್ಶಿಸುವ Theater ಗಳಿಗೆ ಜಿಲ್ಲಾಧಿಕಾರಿ ಶಾಕ್!This is a Cab, Not Your Private Place: ಕ್ಯಾಬ್ ಚಾಲಕ ಈ ರೀತಿ ಸೂಚನಾಫಲಕ ಅಳವಡಿಸಿದ್ದು ಯಾಕೆ?
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರಿಗಾಗಿ ಚಾಲಕರು ವಿವಿಧ ರೀತಿಯ ಸೂಚನಾ ಫಲಕಗಳನ್ನು ಅಳವಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನೀವೆಲ್ಲರೂ ನೋಡಿರಬಹುದು. ಇದೀಗ ಹೈದರಾಬಾದ್‌ನ ಕ್ಯಾಬ್ ಚಾಲಕನೋರ್ವ ಹಾಕಿರುವ ಅಂತಹುದೇ ಒಂದು ವಿಭಿನ್ನವಾದ ಸೂಚನಾ…
View More This is a Cab, Not Your Private Place: ಕ್ಯಾಬ್ ಚಾಲಕ ಈ ರೀತಿ ಸೂಚನಾಫಲಕ ಅಳವಡಿಸಿದ್ದು ಯಾಕೆ?Money Laundering: ಇಡಿಯಿಂದ ಆಸ್ತಿ ಜಪ್ತಿ, ಬಾಂಬೆ ಹೈಕೋರ್ಟ್ ಮೊರೆ ಹೋದ ಶಿಲ್ಪಾ ಶೆಟ್ಟಿ ದಂಪತಿ!
ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ತಮ್ಮ ನಿವಾಸ ಮತ್ತು ಫಾರ್ಮ್ ಹೌಸ್ ಅನ್ನು ಖಾಲಿ ಮಾಡುವಂತೆ ನೀಡಿರುವ ನೋಟಿಸ್ ವಿರುದ್ಧ…
View More Money Laundering: ಇಡಿಯಿಂದ ಆಸ್ತಿ ಜಪ್ತಿ, ಬಾಂಬೆ ಹೈಕೋರ್ಟ್ ಮೊರೆ ಹೋದ ಶಿಲ್ಪಾ ಶೆಟ್ಟಿ ದಂಪತಿ!‘ಕನಕದಾಸರ ಚರಿತ್ರೆ ಹಾಗೆಯೇ ಪ್ರಕಟಿಸಬೇಕು’; ಶ್ರೀಗಳ ಮನವಿಗೆ ಸಿಎಂ ಬೊಮ್ಮಾಯಿ ಲಿಖಿತ ಸೂಚನೆ
ಬೆಂಗಳೂರು: ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಲಿಖಿತ ಸೂಚನೆ ನೀಡಿದ್ದಾರೆ. ಹೌದು, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ‘ಪರಿಷ್ಕೃತ ಪಠ್ಯದಲ್ಲಿ…
View More ‘ಕನಕದಾಸರ ಚರಿತ್ರೆ ಹಾಗೆಯೇ ಪ್ರಕಟಿಸಬೇಕು’; ಶ್ರೀಗಳ ಮನವಿಗೆ ಸಿಎಂ ಬೊಮ್ಮಾಯಿ ಲಿಖಿತ ಸೂಚನೆ