ನರ್ಸ್ ಕೊಲೆ ಪ್ರಕರಣ: ಮೂವರನ್ನು ಬಂಧಿಸಿದ ಹಾವೇರಿ ಪೊಲೀಸರು

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಪಟ್ಟೆಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ತೇಲುತ್ತಿದ್ದ 22 ವರ್ಷದ ಸ್ವಾತಿ ಬ್ಯಾಡಗಿಯ ಶವ ಪತ್ತೆಯಾದ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ನಯಾಜ್…

View More ನರ್ಸ್ ಕೊಲೆ ಪ್ರಕರಣ: ಮೂವರನ್ನು ಬಂಧಿಸಿದ ಹಾವೇರಿ ಪೊಲೀಸರು

ಕೆರೆಯಲ್ಲಿ ಈಜಲು ಹೋಗಿ ಬಾಲಕರಿಬ್ಬರ ದುರ್ಮರಣ!

ಹಾವೇರಿ: ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾದ ಧಾರುಣ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಅತ್ತಿಗೇರಿಯಲ್ಲಿ ನಡೆದಿದೆ. ಪ್ರಜ್ವಲ್ ದೇವರಮನಿ(14) ಹಾಗೂ ಸನತ್ ರೆಡ್ಡಿ(14) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇಬ್ಬರೂ ಬಾಲಕರು ಬೆಳಿಗ್ಗೆ…

View More ಕೆರೆಯಲ್ಲಿ ಈಜಲು ಹೋಗಿ ಬಾಲಕರಿಬ್ಬರ ದುರ್ಮರಣ!

ಟೈಲ್ಸ್ ಲಾರಿ ಪಲ್ಟಿಯಾಗಿ ಇಬ್ಬರ ಸಾವು! 

ದಾವಣಗೆರೆ: ಟೈಲ್ಸ್ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.  ಹಾವೇರಿ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ.…

View More ಟೈಲ್ಸ್ ಲಾರಿ ಪಲ್ಟಿಯಾಗಿ ಇಬ್ಬರ ಸಾವು! 

ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ

ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಜ.22 ರಂದು ಲಾರಿ ಪಲ್ಟಿಯಾದ ಪರಿಣಾಮ ಹತ್ತು ಮಂದಿ ತರಕಾರಿ ವ್ಯಾಪಾರಿಗಳು ಧಾರುಣವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿತರಾದ ಲಾರಿ ಚಾಲಕ ಹಾಗೂ ಮಾಲೀಕನನ್ನು ಪತ್ತೆಹಚ್ಚಿ…

View More ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಆರೋಪ: ಸಂಬಂಧಿಕರ ಪ್ರತಿಭಟನೆ

ಹಾವೇರಿ: ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ನಗರದ ಖಾಸಗಿ ಆಸ್ಪತ್ರೆ ವೀರಾಪೂರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸಮೀನಾ ಬಾನು(29) ಹೆಸರಿನ ಮಹಿಳೆ ಸಾವನ್ನಪ್ಪಿದ್ದು, ಆಸ್ಪತ್ರೆಯ ಬಳಿ ಮೃತ ಮಹಿಳೆಯ ಸಂಬಂಧಿಕರು…

View More ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಆರೋಪ: ಸಂಬಂಧಿಕರ ಪ್ರತಿಭಟನೆ

Shiggavi Byelection: ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಗೆಲುವಿನ ನಗೆ ಬೀರಿದ ಯಾಸಿರ್ ಖಾನ್

ಹಾವೇರಿ: ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಗ್ಗಾವಿ ಕ್ಷೇತ್ರ ಬಹುತೇಕ ಕಾಂಗ್ರೆಸ್ ತೆಕ್ಕೆಗೆ ಸೇರುವುದು ಖಚಿತವಾಗಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ 2024ರ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ, ಅಲ್ಪಸಂಖ್ಯಾತ ನಾಯಕ ಯಾಸಿರ್ ಖಾನ್…

View More Shiggavi Byelection: ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಗೆಲುವಿನ ನಗೆ ಬೀರಿದ ಯಾಸಿರ್ ಖಾನ್

Salman Murder Threat: ಸಲ್ಲುಭಾಯ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನಿ ಅಂದರ್!

ಹಾವೇರಿ: ಬಾಲಿವುಡ್ ಭಾಯಿ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಹಾವೇರಿಯಲ್ಲಿ ಬಂಧನ ಮಾಡಲಾಗಿದೆ. ರಾಜಸ್ತಾನ ಮೂಲದ ಬಿಕಾರಾಮ್‌ ಬಂಧಿತ ಆರೋಪಿಯಾಗಿದ್ದಾನೆ.  ರಾಜಸ್ತಾನ ಮೂಲದ ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗೆ ಹಾವೇರಿ…

View More Salman Murder Threat: ಸಲ್ಲುಭಾಯ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನಿ ಅಂದರ್!

ತಂದೆ ಬಳಿ ₹5.74 ಲಕ್ಷ ಸಾಲ ಪಡೆದ ಭರತ್‌ ಬೊಮ್ಮಾಯಿ ಬಳಿ ಇದೆ ₹16.17 ಕೋಟಿ ಆಸ್ತಿ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮ್ಮಾಯಿ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ₹ 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರ ಜತೆಗೆ ತಂದೆ ಮಾಜಿ…

View More ತಂದೆ ಬಳಿ ₹5.74 ಲಕ್ಷ ಸಾಲ ಪಡೆದ ಭರತ್‌ ಬೊಮ್ಮಾಯಿ ಬಳಿ ಇದೆ ₹16.17 ಕೋಟಿ ಆಸ್ತಿ

Heart Attack: ಹೃದಯಾಘಾತದಿಂದ ಮಗನ ಸಾವು ಕಂಡು ತಂದೆಯೂ ಸಾವು!

ಹಾವೇರಿ: ಮಗನ ಸಾವಿನ ಸುದ್ದಿ ತಿಳಿದು ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ಹಾವೇರಿಯಲ್ಲಿ ನಡೆದಿದೆ. ತಂದೆ ಡಾ.ವೀರಭದ್ರಪ್ಪ ಗುಂಡಗಾವಿ ಹಾಗೂ ಮಗ ಡಾ.ವಿನಯ ಗುಂಡಗಾವಿ ಮೃತಪಟ್ಟಿರುವ ಅಪ್ಪ-ಮಗನಾಗಿದ್ದಾರೆ. ನಗರದ ಬಸವೇಶ್ವರ ನಗರದ ನಿವಾಸಿಯಾಗಿರುವ…

View More Heart Attack: ಹೃದಯಾಘಾತದಿಂದ ಮಗನ ಸಾವು ಕಂಡು ತಂದೆಯೂ ಸಾವು!

ಚರಂಡಿಗೆ ಬಿದ್ದು ಬಾಲಕ ಸಾವು ಪ್ರರಣಕ್ಕೆ ಇಬ್ಬರು ಅಮಾನತು: ಹಾವೇರಿ ಜನಾಕ್ರೋಶಕ್ಕೆ ಮಣಿದು ಡಿಸಿ ಆದೇಶ

ಹಾವೇರಿ: ನಗರದಲ್ಲಿ ಆಟವಾಡಲು ಹೋದ ಬಾಲಕನೊಬ್ಬ ಚರಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಆಲದಮರವೊಂದನ್ನು ಕೊರೆಯಲು ಚರಂಡಿ ಮೇಲೆ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಚರಂಡಿ…

View More ಚರಂಡಿಗೆ ಬಿದ್ದು ಬಾಲಕ ಸಾವು ಪ್ರರಣಕ್ಕೆ ಇಬ್ಬರು ಅಮಾನತು: ಹಾವೇರಿ ಜನಾಕ್ರೋಶಕ್ಕೆ ಮಣಿದು ಡಿಸಿ ಆದೇಶ