ತುಮಕೂರಿನಲ್ಲಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರು ಸಾವು

ತುಮಕೂರು: ನಗರದ ಓಬಳಾಪುರ ಗೇಟ್ ಬಳಿ ಮಂಗಳವಾರ ಮುಂಜಾನೆ ಬೈಕ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಧುಗಿರಿ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಮೊಹಮ್ಮದ್ ಆಸಿಫ್…

View More ತುಮಕೂರಿನಲ್ಲಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರು ಸಾವು

ಶೋರೂಂ ನಲ್ಲಿ ಅಗ್ನಿಅವಘಡ: 50 ಬೈಕ್‌ಗಳು ಸುಟ್ಟು ಕರಕಲು

ಬೆಂಗಳೂರು: ಪೂರ್ವ ಬೆಂಗಳೂರಿನ ಮಹಾದೇವಪುರದ ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಯಾವುದೇ ಮಾನವ ಪ್ರಾಣಹಾನಿ ವರದಿಯಾಗಿಲ್ಲ. ನಿನ್ನೆ ರಾತ್ರಿ 8.40ರ ಸುಮಾರಿಗೆ ನಾರಾಯಣಪುರ ಬಳಿಯ ಟ್ರಂಫ್…

View More ಶೋರೂಂ ನಲ್ಲಿ ಅಗ್ನಿಅವಘಡ: 50 ಬೈಕ್‌ಗಳು ಸುಟ್ಟು ಕರಕಲು

Accident Death: ಓವರ್‌ಟೇಕ್ ಮಾಡುವ ವೇಳೆ ಬೈಕ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು!

ಯಾದಗಿರಿ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ. ಹಳ್ಳೆಪ್ಪ(45) ಹಾಗೂ…

View More Accident Death: ಓವರ್‌ಟೇಕ್ ಮಾಡುವ ವೇಳೆ ಬೈಕ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು!

Accident: ಟೆಂಪೋಗೆ ಗುದ್ದಿದ ಬೈಕು: ಹೆಸ್ಕಾಂ ನೌಕರನಿಗೆ ಗಾಯ

ಭಟ್ಕಳ: ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಪಟ್ಟಣದ ಶಿವಾನಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಬೈಲೂರು ಬಳಿಯ ಕೆಳಗಿನ ಶೇರುಗಾರಕೇರಿಯ ಅಭಿಷೇಕ ನಾಯ್ಕ(22) ಗಾಯಗೊಂಡ ಬೈಕ್…

View More Accident: ಟೆಂಪೋಗೆ ಗುದ್ದಿದ ಬೈಕು: ಹೆಸ್ಕಾಂ ನೌಕರನಿಗೆ ಗಾಯ

Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ

ಕಾರವಾರ: ಗ್ಯಾಸ್‌ ಟ್ಯಾಂಕ‌ರ್, ಜೆಸಿಬಿ ಹಾಗೂ ಬೈಕ್‌ ನಡುವೆ ಸರಣಿ ಅಪಘಾತವಾದ ಘಟನೆ ತಾಲ್ಲೂಕಿನ ಅರಗಾದ ಕದಂಬ ನೌಕಾನೆಲೆ ಮೇನ್ ಗೇಟ್ ಬಳಿ ಸಂಭವಸಿದೆ. ಅಂಕೋಲಾ ಕಡೆಯಿಂದ ಕಾರವಾರದತ್ತ ಆಗಮಿಸುತ್ತಿದ್ದ ಎಚ್‌ಪಿ ಕಂಪೆನಿಯ ಗ್ಯಾಸ್‌…

View More Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ

Teacher Accident: ಬೈಕ್ ಸ್ಕಿಡ್ ಆಗಿ ಸಂಗೀತ ಶಿಕ್ಷಕ ಸಾವು!

ಚಿಕ್ಕೋಡಿ: ಬೈಕ್ ಸ್ಕಿಡ್ ಆದ ಪರಿಣಾಮ ಸಂಗೀತ ಶಿಕ್ಷಕ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಬಳಿ ನಡೆದಿದೆ. ದರ್ಶನ್ ಶಹಾ ಮೃತ ದುರ್ದೈವಿ ಶಿಕ್ಷಕ ಎಂದು ತಿಳಿದುಬಂದಿದೆ.  ದರ್ಶನ್ ಚಿಕ್ಕೋಡಿ…

View More Teacher Accident: ಬೈಕ್ ಸ್ಕಿಡ್ ಆಗಿ ಸಂಗೀತ ಶಿಕ್ಷಕ ಸಾವು!

Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!

ಶಿರಸಿ: ಪರೀಕ್ಷೆ ಬರೆಯಲು ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ನಿಂತಿದ್ದ ಲಾರಿಗೆ ಗುದ್ದಿಕೊಂಡು ಧಾರುಣವಾಗಿ ಸಾವನ್ನಪಿದ ಘಟನೆ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹಾರೂಗಾರ ಬಳಿ ನಡೆದಿದೆ.‌ ಮೃತ ವಿದ್ಯಾರ್ಥಿಯನ್ನು ಅಮ್ಮಿನಳ್ಳಿ ಸಮೀಪದ ಮನೋಜ್.ಜಿ.ಹೆಗಡೆ ಎಂದು…

View More Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!

Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!

ಶಿವಮೊಗ್ಗ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಶಿವಮೊಗ್ಗ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ…

View More Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!

Rain Effect Warning: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ! 

ಮಂಡ್ಯ: ರಸ್ತೆಯ ಮೇಲೆ ಹರಿಯುತ್ತಿದ್ದ ಕೆರೆ ನೀರನ್ನು ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ಹೋದ ಸವಾರ ಕೊಚ್ಚಿಹೋದ ಘಟನೆ ನಾಗಮಂಗಲ ತಾಲ್ಲೂಕಿನ ಆಣೇಚೆನ್ನಾಪುರ ಗ್ರಾಮದಲ್ಲಿ ನಡೆದಿದೆ. ಕಂಬದಹಳ್ಳಿ ಗ್ರಾಮದ ಮಾಯಣ್ಣ ಗೌಡ(67) ಮೃತ ಬೈಕ್ ಸವಾರನಾಗಿದ್ದಾನೆ.…

View More Rain Effect Warning: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ! 

Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!

ಚಾಮರಾಜನಗರ: ಬೆಳಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರಂತ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾಗಿದ್ದ ನಾಗೇಂದ್ರ(40) ಹಾಗೂ ಮಲ್ಲೇಶ್(40)…

View More Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!