ಕಾರವಾರ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ 500 ರೂಪಾಯಿ ನೋಟುಗಳ ನಕಲಿ ನೋಟುಗಳು ಪತ್ತೆಯಾಗಿವೆ. ಮಂಗಳವಾರ ಶೋಧದ ಸಮಯದಲ್ಲಿ ಪತ್ತೆಯಾದ ನೋಟುಗಳು, ಹಣ ಎಣಿಸುವ ಯಂತ್ರದೊಂದಿಗೆ ಇದ್ದು, ಅವುಗಳ ಉದ್ದೇಶಿತ…
View More ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ: ನಕಲಿ ನೋಟುಗಳ ಮೇಲೆ ಸಿನಿಮಾ ಬಳಕೆಗಾಗಿ ಮಾತ್ರ ಗುರುತುKarwar
Indian Navy: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಕಾರವಾರದ ಕದಂಬ ನೌಕಾನೆಲೆಗೆ ಭೇಟಿ
ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಕಾರವಾರದ ಕದಂಬ ನೌಕಾ ನೆಲೆಗೆ ಭೇಟಿ ನೀಡಲಿದ್ದಾರೆ. ಸಚಿವರು ಮಧ್ಯಾಹ್ನ 1 ಗಂಟೆಗೆ ನೌಕಾ ನೆಲೆಯನ್ನು ತಲುಪಲಿದ್ದಾರೆ. ‘ಐಒಎಸ್ ಸಾಗರ’ ಕಾರ್ಯಾಚರಣೆಗೆ ಚಾಲನೆ: ರಕ್ಷಣಾ ಸಚಿವರು…
View More Indian Navy: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಕಾರವಾರದ ಕದಂಬ ನೌಕಾನೆಲೆಗೆ ಭೇಟಿಎನ್ಪಿಸಿಐಎಲ್ ಕೈಗಾ ದಲ್ಲಿ ಉದ್ಯೋಗವಕಾಶ
ಕಾರವಾರ: ನ್ಯೂಕ್ಲಿಯರ್ ಪವರ್ ಕಾಪೋರೇಷನ್ ಆಪ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಉತ್ತರಕನ್ನಡ ಜಿಲ್ಲೆಯ ಕೈಗಾ ಸೈಟ್ ನಲ್ಲಿ ಖಾಲಿ ಇರುವ ಸೈನ್ಟಿಫಿಕ್ ಅಸಿಸ್ಟಂಟ್-ಬಿ, ಸ್ಟೈಫೆಂಡರಿ ಟ್ರೈನಿ/ ಸೈನ್ಟಿಫಿಕ್ ಅಸಿಸ್ಟಂಟ್ (ಎಸ್‌ಟಿ/ಎಸ್‌ಎ), ಸ್ಟೈಫೆಂಡರಿ ಟ್ರೈನಿ/ ಟೆಕ್ನಿಷಿಯನ್…
View More ಎನ್‌ಪಿಸಿಐಎಲ್ ಕೈಗಾ ದಲ್ಲಿ ಉದ್ಯೋಗವಕಾಶನಾನೂ ನಿಮ್ಮಂತೆ ಜಿಲ್ಲಾಧಿಕಾರಿ ಆಗಬೇಕು ಎಂದ ವಿಧ್ಯಾರ್ಥಿನಿ: ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ
ಕಾರವಾರ: ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ಗುರಿ ಮತ್ತು ಕನಸುಗಳಿರುತ್ತವೆ ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಪರಿಶ್ರಮ ಪಟ್ಟರೂ ಹಲವು ಬಾರಿ ಅವುಗಳ ಸಮೀಪ ತೆರಳಿ ನಿರೀಕ್ಷಿತ ಸಾಧನೆಯಿಂದ ವಿಮುಖರಾಗುವ ಸಾಧ್ಯತೆಗಳೇ ಹೆಚ್ಚು. ಆದರೆ…
View More ನಾನೂ ನಿಮ್ಮಂತೆ ಜಿಲ್ಲಾಧಿಕಾರಿ ಆಗಬೇಕು ಎಂದ ವಿಧ್ಯಾರ್ಥಿನಿ: ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿಪಾಕಿಸ್ತಾನ ಐಎಸ್ಐ ಸಂಪರ್ಕಿತ ವಿಶಾಖಪಟ್ಟಣಂ ಪ್ರಕರಣ: ಇನ್ನೂ ಮೂವರು ಎನ್ಐಎ ವಶ
ನವದೆಹಲಿ: ಸೂಕ್ಷ್ಮ ಮತ್ತು ವರ್ಗೀಕೃತ ನೌಕಾ ರಕ್ಷಣಾ ಮಾಹಿತಿಯನ್ನು ಒಳಗೊಂಡ ಪಾಕಿಸ್ತಾನದ ಐಎಸ್ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸ್ಥಳೀಯ ಪೊಲೀಸರ ಸಹಾಯದಿಂದ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದೆ. ವೇತನ್…
View More ಪಾಕಿಸ್ತಾನ ಐಎಸ್ಐ ಸಂಪರ್ಕಿತ ವಿಶಾಖಪಟ್ಟಣಂ ಪ್ರಕರಣ: ಇನ್ನೂ ಮೂವರು ಎನ್ಐಎ ವಶನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನ
ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ…
View More ನೌಕಾನೆಲೆ ಮಾಹಿತಿ ಸೋರಿಕೆ ಆರೋಪ: ಎನ್‌ಐಎ ತಂಡದಿಂದ ಇಬ್ಬರು ಆರೋಪಿಗಳ ಬಂಧನಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ
ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಜ.22 ರಂದು ಲಾರಿ ಪಲ್ಟಿಯಾದ ಪರಿಣಾಮ ಹತ್ತು ಮಂದಿ ತರಕಾರಿ ವ್ಯಾಪಾರಿಗಳು ಧಾರುಣವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿತರಾದ ಲಾರಿ ಚಾಲಕ ಹಾಗೂ ಮಾಲೀಕನನ್ನು ಪತ್ತೆಹಚ್ಚಿ…
View More ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನಪಿಗ್ಮಿ ಹಣಕ್ಕಾಗಿ ಕತ್ತು ಹಿಸುಕಿ ಮನೆಯಲ್ಲೇ ವೃದ್ಧೆ ಹತ್ಯೆ!
ಕಾರವಾರ: ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹೆಂಚು ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು, ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನ ದೋಚಿಕೊಂಡು ಹೋಗಿರುವ ಘಟನೆ ಸಿದ್ದಾಪುರ ಪಟ್ಟಣದ ಸೊರಬ…
View More ಪಿಗ್ಮಿ ಹಣಕ್ಕಾಗಿ ಕತ್ತು ಹಿಸುಕಿ ಮನೆಯಲ್ಲೇ ವೃದ್ಧೆ ಹತ್ಯೆ!Liquor Seize: ಖಾಸಗಿ ಬಸ್‌ನಲ್ಲಿ 1 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಾಟ ಯತ್ನ!
ಕಾರವಾರ: ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಖಾಸಗಿ ಬಸ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತುಮಕೂರು ಮೂಲದ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್(KA64…
View More Liquor Seize: ಖಾಸಗಿ ಬಸ್‌ನಲ್ಲಿ 1 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಾಟ ಯತ್ನ!Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ
ಕಾರವಾರ: ಗ್ಯಾಸ್ ಟ್ಯಾಂಕರ್, ಜೆಸಿಬಿ ಹಾಗೂ ಬೈಕ್ ನಡುವೆ ಸರಣಿ ಅಪಘಾತವಾದ ಘಟನೆ ತಾಲ್ಲೂಕಿನ ಅರಗಾದ ಕದಂಬ ನೌಕಾನೆಲೆ ಮೇನ್ ಗೇಟ್ ಬಳಿ ಸಂಭವಸಿದೆ. ಅಂಕೋಲಾ ಕಡೆಯಿಂದ ಕಾರವಾರದತ್ತ ಆಗಮಿಸುತ್ತಿದ್ದ ಎಚ್‌ಪಿ ಕಂಪೆನಿಯ ಗ್ಯಾಸ್…
View More Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ