ಮುಂಬೈ: ಮುಂಬೈನಲ್ಲಿ ನಡೆದ ಸರಣಿ ಅಪಘಾತಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಬೈಕ್ ಸವಾರನು ಹಿಂದಿನಿಂದ ಸ್ಕೂಟರ್ಗೆ ಡಿಕ್ಕಿ ಹೊಡೆದು, ಬಿದ್ದು, ಅದನ್ನು ರಸ್ತೆಯ ಮೇಲೆ ಎಳೆದುಕೊಂಡು ಮತ್ತೊಂದು ಸ್ಕೂಟರ್ಗೆ ಡಿಕ್ಕಿ…
View More ರಸ್ತೆಯ ಮಧ್ಯದಲ್ಲಿ ಸರಣಿ ಬೈಕ್ ಅಪಘಾತ: ಭೀಕರ ವಿಡಿಯೋ ವೈರಲ್…!serial
ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಕನ್ನಡ ಕಿರುತೆರೆ ನಟಿ, ನಿರ್ಮಾಪಕ ಹರ್ಷವರ್ಧನ್ ಟಿ.ಜೆ. ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟಿ ಶಶಿಕಲ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ 35 ವರ್ಷದ ಹರ್ಷವರ್ಧನ್ ಅವರು ವಿದ್ಯಾರಣ್ಯಪುರ ಪೊಲೀಸರಿಗೆ…
View More ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲುರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 4 ಎಮ್ಮೆ ಬಲಿ
ಚಿತ್ರದುರ್ಗ: ಲಾರಿ ಹಾಗೂ ಎರಡು ಕಾರಿಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿಕ್ಕಬೆನ್ನೂರು ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಎಮ್ಮೆಗಳಿಗೆ…
View More ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 4 ಎಮ್ಮೆ ಬಲಿSerial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ
ಕಾರವಾರ: ಗ್ಯಾಸ್ ಟ್ಯಾಂಕರ್, ಜೆಸಿಬಿ ಹಾಗೂ ಬೈಕ್ ನಡುವೆ ಸರಣಿ ಅಪಘಾತವಾದ ಘಟನೆ ತಾಲ್ಲೂಕಿನ ಅರಗಾದ ಕದಂಬ ನೌಕಾನೆಲೆ ಮೇನ್ ಗೇಟ್ ಬಳಿ ಸಂಭವಸಿದೆ. ಅಂಕೋಲಾ ಕಡೆಯಿಂದ ಕಾರವಾರದತ್ತ ಆಗಮಿಸುತ್ತಿದ್ದ ಎಚ್‌ಪಿ ಕಂಪೆನಿಯ ಗ್ಯಾಸ್…
View More Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಸಾವು
ಯಲ್ಲಾಪುರ: ನ್ಯೂ ಮಲಬಾರ್ ಹೊಟೇಲ್ ಮುಂದೆ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಮಹಮದ್ ಖಾನ್‌ರನ್ನು ಐದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ. ಎರಡುವರೆ ತಿಂಗಳ ಜೀವನ್ಮರಣದ ಹೋರಾಟದ ನಂತರ ಅಪಘಾತದಲ್ಲಿ ಗಾಯಗೊಂಡ…
View More ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಸಾವುSerial Accident: ಹಲವು ವಾಹನಗಳ ನಡುವೆ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ
ಚಿಕ್ಕೋಡಿ: ವಿವಿಧ ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ನಿಪ್ಪಾಣಿ ನಗರ ಹೊರವಲಯದ ಸ್ಥವನಿಧಿ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಖಾನಾಪುರ ತಾಲ್ಲೂಕಿನ ಜಾಂಬೋಟಿಯ ನಾರಾಯಣ…
View More Serial Accident: ಹಲವು ವಾಹನಗಳ ನಡುವೆ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ; ಈ ಸುಂದರ ಜೋಡಿ ನೋಡಲು 2 ಕಣ್ಣು ಸಾಲದು..!
ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ, ಲಿಬ್ರಾ ಪ್ರೊಡಕ್ಷನ್’ ನಿರ್ಮಾಣ ಸಂಸ್ಥೆಯ ಮಾಲೀಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮೀ ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಬಳಿಕ…
View More ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ; ಈ ಸುಂದರ ಜೋಡಿ ನೋಡಲು 2 ಕಣ್ಣು ಸಾಲದು..!ಖ್ಯಾತ ತಮಿಳು ಸೀರಿಯಲ್ ನಟಿ ವಿ ಜೆ ಚಿತ್ರ ಆತ್ಮಹತ್ಯೆ; ಅನುಮಾನಗಳಿಗೆ ಕಾರಣವಾದ ನಟಿಯ ಸಾವು!
ಚೆನ್ನೈ : ಪಾಂಡ್ಯನ್ ಸ್ಟೋರ್ಸ್ ನಲ್ಲಿನ ಪಾತ್ರಕ್ಕಾಗಿ ಜನಪ್ರೀಯತೆ ಗಳಿಸಿದ್ದ ಖ್ಯಾತ ತಮಿಳು ನಟಿ ವಿ ಜೆ ಚಿತ್ರ (28) ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ನಟಿ ವಿ ಜೆ ಚಿತ್ರ ಅವರು ಚೆನ್ನೈನ ಹೋಟೆಲ್‌ವೊಂದರಲ್ಲಿ…
View More ಖ್ಯಾತ ತಮಿಳು ಸೀರಿಯಲ್ ನಟಿ ವಿ ಜೆ ಚಿತ್ರ ಆತ್ಮಹತ್ಯೆ; ಅನುಮಾನಗಳಿಗೆ ಕಾರಣವಾದ ನಟಿಯ ಸಾವು!ಹಾಟ್ ಫೋಟೋದಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಖ್ಯಾತ ಸೀರಿಯಲ್ ನಟಿ!
ಬೆಂಗಳೂರು: ಹಾಟ್ ಫೋಟೋದಿಂದ ನಶೆಯೇರಿಸುತ್ತಿರುವ ಖ್ಯಾತ ಸೀರಿಯಲ್ ನಟಿ ಅಮೂಲ್ಯ ಫೋಟೋಶೂಟ್ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದೆದ್ದು, ಮುದ್ದು ಮುಖದ ನಟಿ ಅಮೂಲ್ಯ ಅವರ ಸೌಂದರ್ಯ ಮನಸೂರೆಗೊಳ್ಳಿಸುವಂತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ…
View More ಹಾಟ್ ಫೋಟೋದಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಖ್ಯಾತ ಸೀರಿಯಲ್ ನಟಿ!ನಾಗಿಣಿ ಸೀರಿಯಲ್ ನಟಿಗೆ ಎಂಗೇಜ್ಮೆಂಟ್ ಆಗಿದೆಯಾ..?
ಮುಂಬೈ: ನಟಿ ಮೌನಿ ರಾಯ್ ಅವರಿಗೆ ಹಿಂದಿ ‘ನಾಗಿಣಿ’ ಧಾರಾವಾಹಿಯೊಂದಿಗೆ ಸಿಕ್ಕ ಹೆಸರು ಅಷ್ಟಿಷ್ಟಲ್ಲ. ತನ್ನ ಸೌಂದರ್ಯ ಮೂಲಕ ಹುಡುಗರನ್ನು ಹುಚ್ಚರನ್ನಾಗಿಸಿದ್ದು, ತಮ್ಮದೇ ಆದ ವಿಶಿಷ್ಟ ಅಭಿಮಾನಿಗಳನ್ನು ಪಡೆಡಿದ್ದಾರೆ. ಪ್ರಸ್ತುತ, ಮೌನಿ ರಾಯ್ ಅವರು…
View More ನಾಗಿಣಿ ಸೀರಿಯಲ್ ನಟಿಗೆ ಎಂಗೇಜ್ಮೆಂಟ್ ಆಗಿದೆಯಾ..?