ಬೆಂಗಳೂರು: ಪೂರ್ವ ಬೆಂಗಳೂರಿನ ಮಹಾದೇವಪುರದ ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಯಾವುದೇ ಮಾನವ ಪ್ರಾಣಹಾನಿ ವರದಿಯಾಗಿಲ್ಲ. ನಿನ್ನೆ ರಾತ್ರಿ 8.40ರ ಸುಮಾರಿಗೆ ನಾರಾಯಣಪುರ ಬಳಿಯ ಟ್ರಂಫ್…
View More ಶೋರೂಂ ನಲ್ಲಿ ಅಗ್ನಿಅವಘಡ: 50 ಬೈಕ್‌ಗಳು ಸುಟ್ಟು ಕರಕಲು