ಬೋಳುತಲೆ ಬಗ್ಗೆ ಲೇವಡಿ ಮಾಡಿದ ಪತ್ನಿ; ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಚಾಮರಾಜನಗರ: ತನ್ನ ಬೋಳುತಲೆ ಬಗ್ಗೆ ಪತ್ನಿ ಪದೇ ಪದೇ ಲೇವಡಿ ಮಾಡುತ್ತಿದ್ದ ಪರಿಣಾಮ ಪತಿ ಬೇಸತ್ತು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು…

View More ಬೋಳುತಲೆ ಬಗ್ಗೆ ಲೇವಡಿ ಮಾಡಿದ ಪತ್ನಿ; ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಬಂಡೀಪುರದಲ್ಲಿ ದಂಪತಿ, ಮಗ ನಾಪತ್ತೆ: ರೆಸಾರ್ಟ್ನಿಂದ ಕುಟುಂಬದ ಅಪಹರಣ ಶಂಕೆ

ಚಾಮರಾಜನಗರ: ಬಂದೀಪುರಕ್ಕೆ ಆಗಮಿಸಿದ್ದ ದಂಪತಿ ಹಾಗೂ 10 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರಕ್ಕೆ ಆಗಮಿಸಿದ್ದ ಕುಟುಂಬವು ಭಾನುವಾರ ರಾತ್ರಿ ರೆಸಾರ್ಟ್ನಲ್ಲಿ ತಂಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಬಳಿಯ ಕಂಟ್ರಿ…

View More ಬಂಡೀಪುರದಲ್ಲಿ ದಂಪತಿ, ಮಗ ನಾಪತ್ತೆ: ರೆಸಾರ್ಟ್ನಿಂದ ಕುಟುಂಬದ ಅಪಹರಣ ಶಂಕೆ

ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ: ಐವರು ಕಾಲೇಜು ವಿದ್ಯಾರ್ಥಿಗಳು ಸಾವು!

ಚಾಮರಾಜನಗರ: ಟಿಪ್ಪರ್ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಐವರೂ ವಿದ್ಯಾರ್ಥಿಗಳು ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಮಾಹಿತಿ ನೀಡಿದ್ದಾರೆ.…

View More ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ: ಐವರು ಕಾಲೇಜು ವಿದ್ಯಾರ್ಥಿಗಳು ಸಾವು!

Gundlupete: ಕಿವಿ ಚುಚ್ಚಿಸಲು ಅನಸ್ತೇಶಿಯಾ: 6 ತಿಂಗಳ ಮಗು ಕೊನೆಯುಸಿರು!

ಚಾಮರಾಜನಗರ: ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ, ಕಿವಿ ಚುಚ್ಚಿಸುವಾಗ ನೋವು ಉಂಟಾಗದಂತೆ ಅನಸ್ತೇಶಿಯಾ ನೀಡಿದ ಪರಿಣಾಮ 6 ತಿಂಗಳ ಮಗುವೊಂದು ಮೃತಪಟ್ಟ ಧಾರುಣ ಘಟನೆ ನಡೆದಿದೆ.  ಮಗುವಿನ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದಲೇ…

View More Gundlupete: ಕಿವಿ ಚುಚ್ಚಿಸಲು ಅನಸ್ತೇಶಿಯಾ: 6 ತಿಂಗಳ ಮಗು ಕೊನೆಯುಸಿರು!

Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!

ಚಾಮರಾಜನಗರ: ಜಿಲ್ಲೆಯ ಪಡಗುರು ಗ್ರಾಮದಲ್ಲಿ ಗುರುವಾರ ಚಿರತೆಯನ್ನು ಹಿಡಿಯಲು ಇರಿಸಲಾಗಿದ್ದ ಪಂಜರದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ವ್ಯಕ್ತಿಯನ್ನು ಹನುಮಯ್ಯ ಎಂದು ಗುರುತಿಸಲಾಗಿದೆ. ಚಿರತೆಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂಬ ಹಲವಾರು ದೂರುಗಳ…

View More Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!

Banishment: ಎರಡು ಕುಟುಂಬಗಳಿಗೆ ಬಹಿಷ್ಕಾರ ಪ್ರಕರಣ: ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಲಿಂಗರಾಜಪುರ ಗ್ರಾಮದಲ್ಲಿ ಉಪ್ಪಾರ ಸಮಾಜದ ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾದ ಪ್ರಕರಣ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಉಪ್ಪಾರ ಸಮಾಜದ…

View More Banishment: ಎರಡು ಕುಟುಂಬಗಳಿಗೆ ಬಹಿಷ್ಕಾರ ಪ್ರಕರಣ: ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ

ಶಿವನಸಮುದ್ರಕ್ಕೆ ಶಿವರಾಜಕುಮಾರ ದಂಪತಿ ಭೇಟಿ: ದೇವಾಲಯದಲ್ಲಿ ವಿಶೇಷ ಪೂಜೆ

ಚಾಮರಾಜನಗರ: ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಚಾಮರಾಜನಗರದ ಶಿವನಸಮುದ್ರಕ್ಕೆ ಭೇಟಿ ನೀಡಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಗಣಪತಿ ದೇವಸ್ಥಾನ, ಮಧ್ಯರಂಗ ಹಾಗೂ ಮೀನಾಕ್ಷಿ ಸಮೇತ…

View More ಶಿವನಸಮುದ್ರಕ್ಕೆ ಶಿವರಾಜಕುಮಾರ ದಂಪತಿ ಭೇಟಿ: ದೇವಾಲಯದಲ್ಲಿ ವಿಶೇಷ ಪೂಜೆ

ಮಾದಪ್ಪನ ಬೆಟ್ಟದಲ್ಲಿ ಮಹಾ ರಥೋತ್ಸವ: ಲಕ್ಷಾಂತರ ಭಕ್ತರಿಂದ ಸ್ವಾಮಿಯ ದರ್ಶನ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು. ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ದೀಪಾವಳಿ…

View More ಮಾದಪ್ಪನ ಬೆಟ್ಟದಲ್ಲಿ ಮಹಾ ರಥೋತ್ಸವ: ಲಕ್ಷಾಂತರ ಭಕ್ತರಿಂದ ಸ್ವಾಮಿಯ ದರ್ಶನ

ಬಿಜೆಪಿಯ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಚಾಮರಾಜನಗರದಲ್ಲೂ ದೂರು

ಚಾಮರಾಜನಗರ: ಇತ್ತೀಚೆಗೆ ಮೈಸೂರಲ್ಲಿ ದೂರು ದಾಖಲಾಗಿದ್ದ ಬಸನಗೌಡ ಯತ್ನಾಳ್, ಸಿ.ಟಿ.ರವಿ, ಸೂಲಿಬೆಲೆ ಅವರ ವಿರುದ್ಧ ಚಾಮರಾಜನಗರದಲ್ಲೂ ಮತ್ತೊಂದು ಪ್ರಕರಣ ದಾಖಲಾಗಿದೆ. ಹೌದು, ಒಂದು ಸಮುದಾಯದ ವಿರುದ್ಧ ನಿರಂತರವಾಗಿ ತೇಜೋವಧೆ ಮಾಡುವ ಮೂಲಕ ಮುಸ್ಲಿಂ ಮುಖಂಡರ…

View More ಬಿಜೆಪಿಯ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಚಾಮರಾಜನಗರದಲ್ಲೂ ದೂರು

Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!

ಚಾಮರಾಜನಗರ: ಬೆಳಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರಂತ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾಗಿದ್ದ ನಾಗೇಂದ್ರ(40) ಹಾಗೂ ಮಲ್ಲೇಶ್(40)…

View More Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!