ಮೇ ಅಂತ್ಯದ ವೇಳೆ ಸಂಚಾರಕ್ಕೆ ಮುಕ್ತವಾಗಲಿದೆ ರಾಜ್ಯದ ಅತಿ ಉದ್ದದ ಸಿಗಂದೂರು ಕೇಬಲ್-ಸ್ಟ್ಯಾಂಡ್ ಸೇತುವೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಮತ್ತು ತುಮರಿಯನ್ನು ಸಂಪರ್ಕಿಸುವ ಶರಾವತಿ ನದಿಯ ಹಿನ್ನೀರಿಗೆ ಅಡ್ಡಲಾಗಿ ರಾಜ್ಯದ ಅತಿ ಉದ್ದದ ಕೇಬಲ್-ಸ್ಟ್ಯಾಂಡ್ ಸೇತುವೆ ಮುಂದಿನ ಒಂದೆರಡು ತಿಂಗಳಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. 2.44 ಕಿಮೀ ಉದ್ದದ…

View More ಮೇ ಅಂತ್ಯದ ವೇಳೆ ಸಂಚಾರಕ್ಕೆ ಮುಕ್ತವಾಗಲಿದೆ ರಾಜ್ಯದ ಅತಿ ಉದ್ದದ ಸಿಗಂದೂರು ಕೇಬಲ್-ಸ್ಟ್ಯಾಂಡ್ ಸೇತುವೆ

ತುಂಗಾ ನದಿಯ ಹಿನ್ನೀರಿನಲ್ಲಿ ತೇಲಿ ಬಂತು ಮೂರು ಶವಗಳು!

ಶಿವಮೊಗ್ಗ: ತುಂಗಾ ನದಿಯ ಹಿನ್ನೀರಿನಲ್ಲಿ ಮೂರು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಕ್ರೆಬೈಲ್ ಆನೆ ಶಿಬಿರದ ಬಳಿಯ ತುಂಗಾ ನದಿಯ ಹಿನ್ನೀರಿನಲ್ಲಿ ಮೂರು ಶವಗಳು ಕಂಡುಬಂದಿವೆ.  ಇವು ಇಬ್ಬರು ಪುರುಷರು…

View More ತುಂಗಾ ನದಿಯ ಹಿನ್ನೀರಿನಲ್ಲಿ ತೇಲಿ ಬಂತು ಮೂರು ಶವಗಳು!

ತರಬೇತಿ ಪಡೆಯುತ್ತಿದ್ದಾಗ ಪ್ಯಾರಾಚೂಟ್ ತೆರೆಯದೇ ವಾಯುಪಡೆಯ ಅಧಿಕಾರಿ ಸಾವು

ಶ್ರೀನಗರ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಶಾಲೆಯಲ್ಲಿ ತರಬೇತಿ ಅಭ್ಯಾಸದ ವೇಳೆ ಪ್ಯಾರಾಚೂಟ್ ತೆರೆಯಲು ವಿಫಲವಾದ ಕಾರಣ ಶಿವಮೊಗ್ಗ ಜಿಲ್ಲೆಯ ಭಾರತೀಯ ವಾಯುಪಡೆಯ 36 ವರ್ಷದ ಜೂನಿಯರ್ ವಾರಂಟ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು…

View More ತರಬೇತಿ ಪಡೆಯುತ್ತಿದ್ದಾಗ ಪ್ಯಾರಾಚೂಟ್ ತೆರೆಯದೇ ವಾಯುಪಡೆಯ ಅಧಿಕಾರಿ ಸಾವು

ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ವ್ಯಕ್ತಿ: ವೀಡಿಯೋ ವೈರಲ್ ಬಳಿಕ ಬಂಧನ 

ಶಿವಮೊಗ್ಗ: ಜನವರಿ 16ರಂದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಕೆಂಚನಾಲಾ ಗ್ರಾಮದಲ್ಲಿ ಬೀದಿ ನಾಯಿಯೊಂದು ಭೀಕರವಾಗಿ ಹತ್ಯೆಯಾಗಿರುವ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ…

View More ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ವ್ಯಕ್ತಿ: ವೀಡಿಯೋ ವೈರಲ್ ಬಳಿಕ ಬಂಧನ 

ಶಿವಮೊಗ್ಗ ಮೃಗಾಲಯದಲ್ಲಿ 17 ವರ್ಷದ ಅಂಜನಿ ಹುಲಿ ಸಾವು

ಶಿವಮೊಗ್ಗ: 17 ವರ್ಷದ ಅಂಜನಿ ಎಂಬ ಹುಲಿ ಬಹು ಅಂಗಾಂಗ ವೈಫಲ್ಯದಿಂದ ಬುಧವಾರ ರಾತ್ರಿ ಶಿವಮೊಗ್ಗ ಬಳಿಯ ತ್ಯಾವರೆಕೊಪ್ಪದ ಟೈಗರ್ ಮತ್ತು ಲಯನ್ ಸಫಾರಿಯಲ್ಲಿ ಸಾವನ್ನಪ್ಪಿದೆ. ಅಂಜನಿಯ ಸಾವಿನೊಂದಿಗೆ, ಹುಲಿಗಳ ಸಂಖ್ಯೆ ಆರರಿಂದ ಐದಕ್ಕೆ…

View More ಶಿವಮೊಗ್ಗ ಮೃಗಾಲಯದಲ್ಲಿ 17 ವರ್ಷದ ಅಂಜನಿ ಹುಲಿ ಸಾವು

Tourists Alert: 3 ತಿಂಗಳು ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ!

ಶಿವಮೊಗ್ಗ: ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಜೋಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಮೂರು ತಿಂಗಳು ಕಾಲ ಜೋಗ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ…

View More Tourists Alert: 3 ತಿಂಗಳು ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ!

Parents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರು

ಶಿವಮೊಗ್ಗ: ಮೈಮೇಲೆ ಬಿಸಿ ಚಹಾ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕರುಳು ಹಿಂಡುವ ಘಟನೆ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹಿರೀಮನೆ ಗ್ರಾಮದಲ್ಲಿ ನಡೆದಿದೆ. ಹಿರೀಮನೆ ಗ್ರಾಮದ ರಾಜೇಶ ಹಾಗೂ ಅಶ್ವಿನಿ…

View More Parents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರು

Lady Suside: ರೈಲಿಗೆ ತಲೆಕೊಟ್ಟು ಗೃಹಿಣಿ ಆತ್ಮಹತ್ಯೆ!

ಶಿವಮೊಗ್ಗ: ಶಿವಮೊಗ್ಗದ ವಿನೋಬನಗರ ರೈಲ್ವೇ ಟ್ರ್ಯಾಕ್‌ ಬಳಿ ಗೃಹಿಣಿಯೋರ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬನಗರ ನಿವಾಸಿ ಕಮಲಾ(35) ಮೃತ ದುರ್ದೈವಿ ಮಹಿಳೆಯಾಗಿದ್ದಾರೆ. ಕಮಲಾ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು.…

View More Lady Suside: ರೈಲಿಗೆ ತಲೆಕೊಟ್ಟು ಗೃಹಿಣಿ ಆತ್ಮಹತ್ಯೆ!

Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!

ಶಿವಮೊಗ್ಗ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಶಿವಮೊಗ್ಗ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ…

View More Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!