ಬೆಂಗಳೂರಿನ ದ್ವಿಚಕ್ರ ವಾಹನ ಸವಾರನೊಬ್ಬ ₹ 1.6 ಲಕ್ಷ ಟ್ರಾಫಿಕ್ ದಂಡವನ್ನು ತುಂಬಿ ಸುದ್ದಿಯಾಗಿದ್ದು, ಅಂತಿಮವಾಗಿ ಬಾಕಿ ಇರುವ ಎಲ್ಲಾ ಬಾಕಿಗಳನ್ನು ತೆರವುಗೊಳಿಸಿದ್ದಾನೆ. ತನ್ನ ಹೆಸರಿಗೆ 311 ಉಲ್ಲಂಘನೆಗಳನ್ನು ಹೊಂದಿದ್ದ ಸ್ಕೂಟರ್ ಚಾಲಕ, ಹಣವನ್ನು…
View More ₹1.6 ಲಕ್ಷ ಟ್ರಾಫಿಕ್ ಉಲ್ಲಂಘನೆ ದಂಡ ತುಂಬಿದ ಸ್ಕೂಟರ್ ಸವಾರ: 20 ಮೀಟರ್ ಉದ್ದದ ರಸೀದಿ ನೀಡಿದ ಪೊಲೀಸ್fine
ಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿ
ಬೆಂಗಳೂರು: ಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, ₹13.78 ಲಕ್ಷ ದಂಡ ವಸೂಲಿ…
View More ಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿDrink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!
ಶಿವಮೊಗ್ಗ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಶಿವಮೊಗ್ಗ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ…
View More Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!BIG BREAKING : ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಅರ್ಜಿ ವಜಾ, 25 ಸಾವಿರ ದಂಡ!
Petition against Rahul Gandhi dismissed : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನ ಟೀಕಿಸುವ ಭರದಲ್ಲಿ ಮಹಿಳೆಯರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಪಿಐಎಲ್…
View More BIG BREAKING : ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಅರ್ಜಿ ವಜಾ, 25 ಸಾವಿರ ದಂಡ!BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡ
ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ,…
View More BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡದಾವಣಗೆರೆ: ಹೆದ್ದಾರಿ ಪಥ ಶಿಸ್ತು ಉಲ್ಲಂಘಿಸಿದರೆ 500ರೂ ದಂಡ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆ
ದಾವಣಗೆರೆ: ಹೆದ್ದಾರಿಗಳಲ್ಲಿ ಪಥ ಶಿಸ್ತು (Traffic rules on highways) ಉಲ್ಲಂಘಿಸುವ ವಾಹನ ಸವಾರರಿಗೆ (Driver) ₹ 500 ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ (C.B. Rishyanth) ಹೇಳಿದ್ದಾರೆ.…
View More ದಾವಣಗೆರೆ: ಹೆದ್ದಾರಿ ಪಥ ಶಿಸ್ತು ಉಲ್ಲಂಘಿಸಿದರೆ 500ರೂ ದಂಡ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆಟ್ರಾಫಿಕ್ ನಿಯಮ ಉಲ್ಲಂಘನೆ… ದಂಡ ಕಟ್ಟಿದರೆ 50% ರಿಯಾಯಿತಿ..!
ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ಕ್ಯಾಮರಾಗಳ ಮಾಹಿತಿ ಆಧರಿಸಿ ಪೊಲೀಸರು ವಿಧಿಸಿರುವ ದಂಡದ ಮೊತ್ತದಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹೌದು, ರಾಜ್ಯ ಸರ್ಕಾರ…
View More ಟ್ರಾಫಿಕ್ ನಿಯಮ ಉಲ್ಲಂಘನೆ… ದಂಡ ಕಟ್ಟಿದರೆ 50% ರಿಯಾಯಿತಿ..!ಸವಾರರಿಗೆ ಬಿಗ್ ಶಾಕ್ : ಹೆಲ್ಮೆಟ್ ಧರಿಸಿದ್ದರೂ ₹500 ದಂಡ!
ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಕೆ ನಿರ್ಮೂಲನೆಗೆ ಮುಂದಾಗಿರುವ ಪೊಲೀಸರು, ಇನ್ನು ಮುಂದೆ ₹500 ದಂಡ ಹಾಕಲಿದ್ದಾರೆ. ಹೌದು, ಅರ್ಧ ಹೆಲ್ಮೆಟ್ ಧರಿಸುವ ಸವಾರರ ವಿರುದ್ಧ ಕಾನೂನು…
View More ಸವಾರರಿಗೆ ಬಿಗ್ ಶಾಕ್ : ಹೆಲ್ಮೆಟ್ ಧರಿಸಿದ್ದರೂ ₹500 ದಂಡ!ವಾಹನ ಸವಾರರಿಗೆ ಬಿಗ್ ಶಾಕ್..! 500 ದಂಡ, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ..!
ಇನ್ಮುಂದೆ ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು ವಾಹನಗಳಲ್ಲಿ LED ದೀಪ ಬಳಸುವ…
View More ವಾಹನ ಸವಾರರಿಗೆ ಬಿಗ್ ಶಾಕ್..! 500 ದಂಡ, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ..!ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ..!
ಕಾರು ಮತ್ತು ಎಸ್‌ಯುವಿಗಳ ಹಿಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರು ಕೂಡಾ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೌದು, ಈ ಬಗ್ಗೆ ಮಾತನಾಡಿರುವ ಸಚಿವ…
View More ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ..!