Chikkamagaluru: ಮಂಗನ ಕಾಯಿಲೆಗೆ ಮೊದಲ ಬಲಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು!

ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ. ನರಸಿಂಹರಾಜಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮದ ಮಹಿಳೆಯೊಬ್ಬರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ತಾಯಿ ಮತ್ತು…

View More Chikkamagaluru: ಮಂಗನ ಕಾಯಿಲೆಗೆ ಮೊದಲ ಬಲಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು!

ಬ್ರೇಕ್‌ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ ಬೆಂಗಳೂರು ಪ್ರವಾಸಿಗರನ್ನು ರಕ್ಷಿಸಿದ 112 ಸಿಬ್ಬಂದಿ

ಕಾರವಾರ: ವಾಹನದ ಬ್ರೇಕ್ ಡೌನ್ ಆದ ಪರಿಣಾಮ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಅಧಿಕ ಮಂದಿ ಪ್ರವಾಸಿಗರನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವ್ಯಾಪ್ತಿಯ ಯಾಣ ಘಟ್ಟದಲ್ಲಿ ನಡೆದಿದೆ.…

View More ಬ್ರೇಕ್‌ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ ಬೆಂಗಳೂರು ಪ್ರವಾಸಿಗರನ್ನು ರಕ್ಷಿಸಿದ 112 ಸಿಬ್ಬಂದಿ

Kantara: ಅರಣ್ಯ ನಿಯಮ ಉಲ್ಲಂಘನೆ: ‘ಕಾಂತಾರಾ ಚಾಪ್ಟರ್-1’ ನಿರ್ಮಾಪಕರಿಗೆ ₹50 ಸಾವಿರ ದಂಡ

ಹಾಸನ: ಅರಣ್ಯ ರಕ್ಷಣೆ ಮತ್ತು ಮಾನವ ಮತ್ತು ವನ್ಯಜೀವಿ ಸಹಬಾಳ್ವೆಯನ್ನು ಉತ್ತೇಜಿಸುವ 2022ರ ಬ್ಲಾಕ್ಬಸ್ಟರ್ ಕಾಂತಾರಾ ಚಿತ್ರದ ಹಿನ್ನಲೆಯ ಭಾಗ ಕಾಂತಾರ ಚಾಪ್ಟರ್-1 ರ ಚಿತ್ರೀಕರಣವು ಅರಣ್ಯ ಇಲಾಖೆಯ ಪರಿಶೀಲನೆಗೆ ಒಳಪಟ್ಟಿದ್ದು, ಈ ವೇಳೆ…

View More Kantara: ಅರಣ್ಯ ನಿಯಮ ಉಲ್ಲಂಘನೆ: ‘ಕಾಂತಾರಾ ಚಾಪ್ಟರ್-1’ ನಿರ್ಮಾಪಕರಿಗೆ ₹50 ಸಾವಿರ ದಂಡ

ಸಾಗುವಾನಿ ಕದಿಯುತ್ತಿದ್ದಾಗಲೇ ಅರಣ್ಯಾಧಿಕಾರಿಗಳ ದಾಳಿ: 10 ಆರೋಪಿಗಳ ಸಹಿತ, 10 ಲಕ್ಷ ಮೌಲ್ಯದ ಸ್ವತ್ತುಗಳು ವಶ

ಹಳಿಯಾಳ: ತಾಲೂಕಿನ ಅಜಮನಾಳ ಹತ್ತಿರದ ಪಾಂಡ್ರವಾಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಾನಿ ಮರ ಕಳ್ಳತನ ನಡೆಸುತ್ತಿದ್ದ 14 ಜನ ಆರೋಪಿಗಳ ಪೈಕಿ, ಹತ್ತು ಜನರನ್ನು ವಶಕ್ಕೆ ಪಡೆದು, ಕಳ್ಳತನ ಮಾಡಲಾದ ಸಾಗುವಾನಿ ಮರದ …

View More ಸಾಗುವಾನಿ ಕದಿಯುತ್ತಿದ್ದಾಗಲೇ ಅರಣ್ಯಾಧಿಕಾರಿಗಳ ದಾಳಿ: 10 ಆರೋಪಿಗಳ ಸಹಿತ, 10 ಲಕ್ಷ ಮೌಲ್ಯದ ಸ್ವತ್ತುಗಳು ವಶ

Fengul Effect: ಕಾಲ್ನಡಿಗೆಯ ಅಯ್ಯಪ್ಪ ಮಾಲಾಧಾರಿಗಳಿಗೆ ಅರಣ್ಯ ಮಾರ್ಗದಲ್ಲಿ ನಿಷೇಧ

ತಿರುವನಂತಪುರಂ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಹಲವು ರಾಜ್ಯಗಳಲ್ಲಿ  ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಯಿಂದಾಗಿ ಕೇರಳ ತತ್ತರಿಸಿದೆ. ಈ ಹಿನ್ನಲೆ ಪಾದಯಾತ್ರೆ ಮೂಲಕ ಕಾಡಿನ ದಾರಿಯಲ್ಲಿ ಆಗಮಿಸುವ ಶಬರಿಮಲೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಕೇರಳದಲ್ಲಿ ಮಳೆ…

View More Fengul Effect: ಕಾಲ್ನಡಿಗೆಯ ಅಯ್ಯಪ್ಪ ಮಾಲಾಧಾರಿಗಳಿಗೆ ಅರಣ್ಯ ಮಾರ್ಗದಲ್ಲಿ ನಿಷೇಧ

Deer Hunting: ಮೂವರಿಂದ ಜಿಂಕೆ ಬೇಟೆ: ಓರ್ವನ ಬಂಧನ, ಇಬ್ಬರು ಪರಾರಿ

ಶಿರಸಿ: ತಾಲ್ಲೂಕಿನ ಉಂಚಳ್ಳಿಯಲ್ಲಿ ಜಿಂಕೆ ಬೇಟೆಯಾಡಿದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಉಂಚಳ್ಳಿಯ ಗಣಪತಿ ಮಂಜುನಾಥ ಗೌಡ ಬಂಧಿತ ಆರೋಪಿಯಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಉಂಚಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗ್ರಾಮದ…

View More Deer Hunting: ಮೂವರಿಂದ ಜಿಂಕೆ ಬೇಟೆ: ಓರ್ವನ ಬಂಧನ, ಇಬ್ಬರು ಪರಾರಿ

Elephants Relief: ನಾಡಿನಿಂದ ಮರಳಿ ಕಾಡಿನ ಹಾದಿ‌ ಹಿಡಿದ ಆನೆಗಳ‌‌ ಹಿಂಡು

ಶಿರಸಿ: ಶಿರಸಿ ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆಗಳ ಹಿಂಡು ಕೊನೆಗೂ ಬನವಾಸಿ ಕಾಡಿನತ್ತ ಪಯಣ ಬೆಳೆಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ಮಾಡಿ ಆನೆಗಳ ಹಿಂಡನ್ನು ಜನವಸತಿ…

View More Elephants Relief: ನಾಡಿನಿಂದ ಮರಳಿ ಕಾಡಿನ ಹಾದಿ‌ ಹಿಡಿದ ಆನೆಗಳ‌‌ ಹಿಂಡು

Vulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲು

ಕಾರವಾರ: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡು ಕಾರವಾರದಲ್ಲಿ ಆತಂಕ ಸೃಷ್ಟಿಸಿದ್ದ ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರಣಹದ್ದಿನ ಕುರಿತಾದ…

View More Vulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲು

Elephants Appeared: ಶಿರಸಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಆನೆ ಪ್ರತ್ಯಕ್ಷ!

ಶಿರಸಿ: ಇದೇ ಮೊದಲ ಬಾರಿಗೆ ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ…

View More Elephants Appeared: ಶಿರಸಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಆನೆ ಪ್ರತ್ಯಕ್ಷ!

Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ. ಯಲಗೊಪ್ಪಾದ ಧನ್ವಂತರಿ…

View More Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ