ಗದಗ: 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಲೇಮಾನ್ ಮತ್ತು ಅಲ್ತಾಫ್ ಎಂಬ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು…
View More POCSO: ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಪೋಕ್ಸೊ ಕಾಯ್ದೆಯಡಿ ಆರೋಪಿಗಳಿಬ್ಬರ ಬಂಧನvideo
ತರಗತಿಯಲ್ಲೇ ವಿದ್ಯಾರ್ಥಿಯನ್ನು ಮದುವೆಯಾದ ಮಹಿಳಾ ಪ್ರೊಫೆಸರ್; ವಿಡಿಯೋ ವೈರಲ್
ಕೋಲ್ಕತ್ತಾ: ಹಿರಿಯ ಮಹಿಳಾ ಪ್ರಾಧ್ಯಾಪಕರೊಬ್ಬರು ಪಶ್ಚಿಮ ಬಂಗಾಳದ ಸರ್ಕಾರಿ ವಿಶ್ವವಿದ್ಯಾನಿಲಯದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗುತ್ತಿರುವ ವೈರಲ್ ವೀಡಿಯೊಗಳು ಕೋಲಾಹಲಕ್ಕೆ ಕಾರಣವಾಗಿದ್ದು, ಅದರ ನಂತರ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ತನ್ನ ತರಗತಿಯ…
View More ತರಗತಿಯಲ್ಲೇ ವಿದ್ಯಾರ್ಥಿಯನ್ನು ಮದುವೆಯಾದ ಮಹಿಳಾ ಪ್ರೊಫೆಸರ್; ವಿಡಿಯೋ ವೈರಲ್ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ಪ್ರಜ್ವಲ್ ರೇವಣ್ಣ ಬೇಡಿಕೆ ನಿರಾಕರಿಸಿದ ಕೋರ್ಟ್
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಮೂರು ಪ್ರಕರಣಗಳಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಮತ್ತು…
View More ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ಪ್ರಜ್ವಲ್ ರೇವಣ್ಣ ಬೇಡಿಕೆ ನಿರಾಕರಿಸಿದ ಕೋರ್ಟ್ಮಹಾ ಕುಂಭ 2025 ರಲ್ಲಿ ‘ಭಯೋತ್ಪಾದನೆ’ ಬೆದರಿಕೆ ಹಾಕಿ ವೀಡಿಯೊ; ಪ್ರಕರಣ ದಾಖಲು
ನವದೆಹಲಿ: ಮುಂಬರುವ 2025ರ ಮಹಾಕುಂಭದ ವೇಳೆ ವ್ಯಕ್ತಿಯೊಬ್ಬ ಭಯೋತ್ಪಾದನೆ ಹರಡುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹರಿದಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 24 ರಂದು ವ್ಯಾಪಕವಾಗಿ ಹಂಚಿಕೊಳ್ಳಲಾದ…
View More ಮಹಾ ಕುಂಭ 2025 ರಲ್ಲಿ ‘ಭಯೋತ್ಪಾದನೆ’ ಬೆದರಿಕೆ ಹಾಕಿ ವೀಡಿಯೊ; ಪ್ರಕರಣ ದಾಖಲುViral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆದವರು ವೀವ್ಸ್ ಹಾಗೂ ವೈರಲ್ ಆಗಲು ಏನೇನೆಲ್ಲಾ ಹುಚ್ಚಾಟಗಳನ್ನು ನಡೆಸುತ್ತಾರೆ ಎನ್ನುವುದನ್ನು ನೀವೆಲ್ಲರೂ ನೋಡಿದ್ದೀರಾ. ಅದೇ ರೀತಿ ಇಲ್ಲೊಬ್ಬ ಯುವತಿ ದಿಡೀರ್ ಫೇಮಸ್ ಆಗಬೇಕೆಂದು ನಾಯಿ…
View More Viral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!Women Assulted: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಸ್ನೇಹಿತನಿಂದಲೇ ಬ್ಲ್ಯಾಕ್‌ಮೇಲ್
ಬೆಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಮಹಿಳೆಯ ಮೇಲೆ ಆಕೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆತ ಆಕೆಯನ್ನು ಮತ್ತುಬರಿಸಿ ನಂತರ ಲೈಂಗಿಕವಾಗಿ ಬಳಸಿಕೊಂಡಿದ್ದು, ಬಳಿಕ ಖಾಸಗಿ…
View More Women Assulted: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಸ್ನೇಹಿತನಿಂದಲೇ ಬ್ಲ್ಯಾಕ್‌ಮೇಲ್Money Burnt: ದೀಪಾವಳಿಯಲ್ಲಿ ನೋಟುಗಳಿಗೆ ಬೆಂಕಿ ಇಟ್ಟು ವೀಡಿಯೋ!
VP ನ್ಯೂಸ್ ಡೆಸ್ಕ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನು ಪೂಜೆ ಮಾಡಲಾಗುತ್ತದೆ. ಹಣ ಲಕ್ಷ್ಮಿಯ ಪ್ರತಿರೂಪ ಎಂದು ಹಬ್ಬದ ಸಂದರ್ಭದಲ್ಲಿ ದೇವರೆದುರು ಹಣವನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಹಬ್ಬದ ದಿನದಂದು…
View More Money Burnt: ದೀಪಾವಳಿಯಲ್ಲಿ ನೋಟುಗಳಿಗೆ ಬೆಂಕಿ ಇಟ್ಟು ವೀಡಿಯೋ!Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ
ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್ ನಗರದ ಅಡಿಯಲ್ಲಿ ಪತ್ತೆಯಾದ,…
View More Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆಡೀಪ್ ಫೇಕ್ ವಿಡಿಯೋಗಳ ಹಾವಳಿ: ದರ್ಶನ್- ಧನ್ವಿರ್ ವಿಡಿಯೋ ದುರ್ಬಳಕೆ; ಡಾ.ರಾಜ್ ಫ್ಯಾಮಿಲಿಯನ್ನೂ ಬಿಡಲಿಲ್ಲ!
Deepfake technology: AI ಟೆಕ್ನಾಲಜಿಯನ್ನ (AI Technology) ಒಳ್ಳೆಯದ್ದಕ್ಕಿಂತ ಕೆಟ್ಟದ್ದಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಡೀಪ್ ಫೇಕ್ ವಿಡಿಯೋಗಳ (Deepfake video) ಹಾವಳಿ ಹೆಚ್ಚಾಗಿದ್ದು, ದರ್ಶನ್- ಧನ್ವಿರ್ ವಿಡಿಯೋ ದುರ್ಬಳಕೆ ಮತ್ತು ಅಪ್ಪು ಪತ್ನಿ ಅಶ್ವಿನಿ…
View More ಡೀಪ್ ಫೇಕ್ ವಿಡಿಯೋಗಳ ಹಾವಳಿ: ದರ್ಶನ್- ಧನ್ವಿರ್ ವಿಡಿಯೋ ದುರ್ಬಳಕೆ; ಡಾ.ರಾಜ್ ಫ್ಯಾಮಿಲಿಯನ್ನೂ ಬಿಡಲಿಲ್ಲ!