ಕೇರಳ: ಒಂದು ಗಾಯಗೊಂಡ ಬೆಕ್ಕನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರು ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಈ ದುರಂತ ಘಟನೆ ತಡರಾತ್ರಿ ತ್ರಿಶೂರಿನ ಮಣ್ಣುತಿ ಪ್ರದೇಶದಲ್ಲಿ ನಡೆದಿದೆ. ಮೃತರಾದವರನ್ನು ಸಿಜೊ ಚಿಟ್ಟಿಲಪಿಲ್ಲಿ ಎಂದು…
View More ಗಾಯಗೊಂಡ ಬೆಕ್ಕನ್ನು ರಕ್ಷಿಸಲು ಹೋದ ವ್ಯಕ್ತಿ ಟ್ರಕ್ ಡಿಕ್ಕಿಯಾಗಿ ಸಾವು!hit
ಇಬ್ಬರು ಪಾದಚಾರಿಗಳಿಗೆ ಲ್ಯಾಂಬೋರ್ಗಿನಿ ಕಾರು ಡಿಕ್ಕಿ: ಯಾರಾದರೂ ಸತ್ತಿದ್ದಾರಾ? ಎಂದು ಉದ್ಧಟತನ ತೋರಿದ ಚಾಲಕ ಅರೆಸ್ಟ್
ನೋಯ್ಡಾ: ಇಲ್ಲಿನ ಸೆಕ್ಟರ್ 94ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದಲ್ಲಿರುವ ಫುಟ್ಪಾತ್ನಲ್ಲಿ ಲ್ಯಾಂಬೋರ್ಗಿನಿಯೊಂದು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಛತ್ತೀಸ್ಗಢದ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಅಪಾಯದಿಂದ…
View More ಇಬ್ಬರು ಪಾದಚಾರಿಗಳಿಗೆ ಲ್ಯಾಂಬೋರ್ಗಿನಿ ಕಾರು ಡಿಕ್ಕಿ: ಯಾರಾದರೂ ಸತ್ತಿದ್ದಾರಾ? ಎಂದು ಉದ್ಧಟತನ ತೋರಿದ ಚಾಲಕ ಅರೆಸ್ಟ್ಅತಿಯಾದ ಮೀನುಗಾರಿಕೆ, ಸಮುದ್ರ ತಾಪಮಾನ ಹೆಚ್ಚಳದಿಂದ ಮೀನುಗಾರಿಕೆ ಮೇಲೆ ಹೊಡೆತ
ಮಂಗಳೂರು: ಆಳಸಮುದ್ರದಲ್ಲಿ ಮೀನು ಸಿಗುವ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ. ಮೀನುಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023-24ಕ್ಕೆ ಹೋಲಿಸಿದರೆ ಡಿಸೆಂಬರ್ನಿಂದ ಮೀನು ಹಿಡಿಯುವಿಕೆಯು 16,255…
View More ಅತಿಯಾದ ಮೀನುಗಾರಿಕೆ, ಸಮುದ್ರ ತಾಪಮಾನ ಹೆಚ್ಚಳದಿಂದ ಮೀನುಗಾರಿಕೆ ಮೇಲೆ ಹೊಡೆತStorm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವು
ಅಮೇರಿಕಾ: ಮಧ್ಯ ಯುನೈಟೆಡ್ ಸ್ಟೇಟ್ಸ್ಗೆ ಅಪ್ಪಳಿಸಿದ ತೀವ್ರ ಚಂಡಮಾರುತ ಮತ್ತು ಸುಂಟರಗಾಳಿಯ ನಂತರ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ದುರಂತವು ಮನೆಗಳ ಛಾವಣಿಗಳನ್ನು ಒಡೆದಿದೆ ಮತ್ತು ದೊಡ್ಡ ಟ್ರಕ್ಗಳು ಪಲ್ಟಿಯಾಗಿವೆ.…
View More Storm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವುಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸಾವು!
ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಉತ್ತರಹಳ್ಳಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. …
View More ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸಾವು!KSRTC ಬಸ್ಗೆ ಬೈಕ್ ಡಿಕ್ಕಿ: ಮೂವರು ಮಕ್ಕಳು ಸೇರಿದಂತೆ ಐವರು ಸಾವು
ರಾಯಚೂರು: ಯಾದಗಿರಿ ಜಿಲ್ಲೆಯ ಶೋರಾಪುರ ತಾಲ್ಲೂಕಿನ ತಿಂಥಾನಿ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಕೆಎಸ್ಆರ್‌ಟಿಸಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು…
View More KSRTC ಬಸ್ಗೆ ಬೈಕ್ ಡಿಕ್ಕಿ: ಮೂವರು ಮಕ್ಕಳು ಸೇರಿದಂತೆ ಐವರು ಸಾವುಬೆಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವು
ಬೆಂಗಳೂರು: ಈಶಾನ್ಯ ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ತಡರಾತ್ರಿ ಕ್ಯಾಂಟರ್ ಟ್ರಕ್ ಹರಿದ ಪರಿಣಾಮ ಚಿತ್ತೂರಿನ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಸುಮಾರು 11:20ರ ವೇಳೆಗೆ ಮೃತ ಭಾನು…
View More ಬೆಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವುAccident Death: ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಧಾರುಣ ಸಾವು!
ಮಂಡ್ಯ: ಕಳೆದ ಕೆಲವು ಗಂಟೆಗಳ ಹಿಂದೆ ಲಾರಿ ಹಾಗೂ ಕಾರಿನ ಮಧ್ಯ ಭೀಕರ ಅಪಘಾತ ಸಂಭವಿಸಿ ಬೆಂಗಳೂರು ಮೂಲದ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಘಟನೆ ಮಂಡ್ಯದಲ್ಲಿ ನಡೆದಿತ್ತು. ಇದೀಗ ಮತ್ತೊಂದು ಅಪಘಾತ ನಡೆದಿದ್ದು, ಲಾರಿ…
View More Accident Death: ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಧಾರುಣ ಸಾವು!Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!
ಬಾಗಲಕೋಟೆ: ಕೆಎಸ್ಆರ್‌ಟಿಸಿ ಬಸ್ ಹರಿದ ಪರಿಣಾಮ ಬಾಲಕನ ಎರಡೂ ಕಾಲುಗಳು ತುಂಡಾದ ಧಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ನವೀನ ಮಾದರ ಎರಡೂ ಕಾಲು ತುಂಡಾದ ದುರ್ದೈವಿ ಬಾಲಕನಾಗಿದ್ದಾನೆ. ರಸ್ತೆಯಲ್ಲಿ…
View More Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!Accident: ಸ್ಕೂಲ್ ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ್ದ ಮದುವೆ ದಿಬ್ಬಣ!
ಪುತ್ತೂರು: ಶಾಲಾ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮದುವೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ಸು ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿದ್ದ ಘಟನೆ ಗುರುವಾರ ಬೆಳಿಗ್ಗೆ ಕಾವು ಸಮೀಪದ ಅಮ್ಮಿನಡ್ಕ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮನೆ…
View More Accident: ಸ್ಕೂಲ್ ಬಸ್ಸಿಗೆ ಡಿಕ್ಕಿ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ್ದ ಮದುವೆ ದಿಬ್ಬಣ!
