ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ಐಟಿಐ) ನಲ್ಲಿ ಮಹಿಳೆಯರು ದೂರವಾಣಿಗಳನ್ನು ಜೋಡಿಸುತ್ತಿರುವ 1950ರ ದಶಕದ ಅಪರೂಪದ ಕಪ್ಪು-ಬಿಳುಪು ಛಾಯಾಚಿತ್ರವು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾಸ್ಟಾಲ್ಜಿಯಾ ಮತ್ತು ಮೆಚ್ಚುಗೆಯನ್ನು ಹುಟ್ಟುಹಾಕಿದೆ. ಜನಪ್ರಿಯ ಹ್ಯಾಂಡಲ್…
View More ಭಾರತೀಯ ದೂರವಾಣಿ ಉದ್ಯಮದಲ್ಲಿ ಸೀರೆಯುಟ್ಟ ಮಹಿಳೆಯರು ದೂರವಾಣಿ ಜೋಡಿಸುತ್ತಿರುವ ಅಪರೂಪದ 1950ರ ಫೋಟೋ ವೈರಲ್Indian
ದುಬೈನಲ್ಲಿ ₹35 ಕೋಟಿ ಲಾಟರಿ ಗೆದ್ದ 45 ವರ್ಷದ ಭಾರತೀಯ
ಅಬುಧಾಬಿಯಲ್ಲಿ ನಡೆದ ಲಾಟರಿ ಪಂದ್ಯವನ್ನು ಗೆದ್ದ 45 ವರ್ಷದ ಭಾರತೀಯ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸುಮಾರು 35 ಕೋಟಿ ರೂ. ಒಡೆಯನಾಗಿದ್ದಾನೆ. ಮೂಲತಃ ಭಾರತದ ಕೇರಳ ರಾಜ್ಯದವರಾದ ರಾಜೇಶ್ ಮುಲ್ಲಂಕಿಲ್ ವೆಲ್ಲಿಲಪುಲ್ಲಿಥೋಡಿ ಕಳೆದ 33 ವರ್ಷಗಳಿಂದ…
View More ದುಬೈನಲ್ಲಿ ₹35 ಕೋಟಿ ಲಾಟರಿ ಗೆದ್ದ 45 ವರ್ಷದ ಭಾರತೀಯಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯಕ್ಕೆ ಬಾಂಬ್ ಬೆದರಿಕೆ
ಕೋಲ್ಕತ್ತಾ: ಬಾಂಬ್ ಬೆದರಿಕೆಯಿಂದಾಗಿ ಇಲ್ಲಿನ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸ್ತುಸಂಗ್ರಹಾಲಯದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)…
View More ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯಕ್ಕೆ ಬಾಂಬ್ ಬೆದರಿಕೆಇತಿಹಾಸ ನಿರ್ಮಿಸಿದ ಜಸ್ಪ್ರೀತ್ ಬೂಮ್ರಾ: ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಆಫ್ ದಿ ಇಯರ್ 2024
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು 2024 ರ ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೋ ರೂಟ್, ಟ್ರಾವಿಸ್ ಹೆಡ್ ಮತ್ತು…
View More ಇತಿಹಾಸ ನಿರ್ಮಿಸಿದ ಜಸ್ಪ್ರೀತ್ ಬೂಮ್ರಾ: ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿಗ ಆಫ್ ದಿ ಇಯರ್ 20242, 3ನೇ ಶ್ರೇಣಿಯ ನಗರಗಳ ಬೇಡಿಕೆಯಿಂದಾಗಿ ಕರ್ನಾಟಕದಲ್ಲಿ ದಾಖಲೆಯ ಪಾಸ್ಪೋರ್ಟ್ ವಿತರಣೆ
ಬೆಂಗಳೂರು: ಕರ್ನಾಟಕದ ನಿವಾಸಿಗಳಿಂದ, ವಿಶೇಷವಾಗಿ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿರುವವರಿಂದ ವಿದೇಶಕ್ಕೆ ಪ್ರಯಾಣಿಸುವ ಬಯಕೆಯು ಕಳೆದ ವರ್ಷ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯನ್ನು ಅತ್ಯಂತ ಕಾರ್ಯನಿರತವಾಗಿಸಿದೆ. ಇದು 2024 ರಲ್ಲಿ 8,83,755 ಪಾಸ್ಪೋರ್ಟ್ಗಳನ್ನು…
View More 2, 3ನೇ ಶ್ರೇಣಿಯ ನಗರಗಳ ಬೇಡಿಕೆಯಿಂದಾಗಿ ಕರ್ನಾಟಕದಲ್ಲಿ ದಾಖಲೆಯ ಪಾಸ್ಪೋರ್ಟ್ ವಿತರಣೆForex: ವಿದೇಶೀ ವಿನಿಮಯ ಮೀಸಲು 1.51 ಬಿಲಿಯನ್ ಡಾಲರ್‌ನಿಂದ 658.091 ಬಿಲಿಯನ್ ಡಾಲರ್‌ಗೆ ಏರಿಕೆ
ಮುಂಬೈ: ಭಾರತದ ವಿದೇಶೀ ವಿನಿಮಯ ಮೀಸಲು ನವೆಂಬರ್ 29 ಕ್ಕೆ ಕೊನೆಗೊಂಡ ವಾರದಲ್ಲಿ 1.51 ಬಿಲಿಯನ್ ಡಾಲರ್ ಏರಿಕೆಯಾಗಿ 658.091 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಆರ್ಬಿಐ ಶುಕ್ರವಾರ ತಿಳಿಸಿದೆ. ಹಿಂದಿನ ವಾರದಲ್ಲಿ ಒಟ್ಟಾರೆ…
View More Forex: ವಿದೇಶೀ ವಿನಿಮಯ ಮೀಸಲು 1.51 ಬಿಲಿಯನ್ ಡಾಲರ್‌ನಿಂದ 658.091 ಬಿಲಿಯನ್ ಡಾಲರ್‌ಗೆ ಏರಿಕೆBomb Threat: ಒಂದೇ ದಿನ 20ಕ್ಕೂ ಹೆಚ್ಚು ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆ!
ಬೆಂಗಳೂರು: ಇಂಡಿಗೋ, ವಿಸ್ತಾರಾ, ಏರ್ ಇಂಡಿಯಾ ಮತ್ತು ಆಕಾಶ್ ಏರ್ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ವಿಮಾನಯಾನದ ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆಗಳು ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಸಿ ಭದ್ರತಾ ಸಿಬ್ಬಂದಿಗೆ ತಲೆನೋವು ತಂದೊಡ್ಡಿತು.…
View More Bomb Threat: ಒಂದೇ ದಿನ 20ಕ್ಕೂ ಹೆಚ್ಚು ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆ!Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!
ಬೆಳಗಾವಿ: ದೇಶದಾದ್ಯಂತ ವಿವಿಧೆಡೆ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಕೇಳಿಬಂದಿದೆ. ಏರ್‌ಪೋರ್ಟ್ ಅಥಾರಿಟಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಚೆನ್ನೈನಿಂದ ಬೆಳಗಾವಿಗೆ ಬರುವ…
View More Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!ಟಿ20ಯಿಂದ ರೋಹಿತ್, ಕೊಹ್ಲಿ ಔಟ್; ಪೃಥ್ವಿ ರಿಟರ್ನ್ಸ್..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್ʼ; ಹೀಗಿದೆ ಮೂರೂ ಮಾದರಿಯ ಭಾರತ ತಂಡ
T20 WC ಸೆಮಿಸ್‌ನಲ್ಲಿ ಹೀನಾಯ ಸೋಲಿನ ನಂತರ ಟೀಂ ಇಂಡಿಯಾವನ್ನು ಬಿಸಿಸಿಐ ಸ್ವಚ್ಛಗೊಳಿಸಿದೆ. ಹಿರಿಯ ಆಟಗಾರರಾದ ರೋಹಿತ್ & ಕೊಹ್ಲಿಯನ್ನು ಟಿ20 ಸರಣಿಯಿಂದ ಹೊರಗಿಟ್ಟು ಹುಡುಗರಿಗೆ ಆದ್ಯತೆ ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಕಿವೀಸ್ ವಿರುದ್ಧ,…
View More ಟಿ20ಯಿಂದ ರೋಹಿತ್, ಕೊಹ್ಲಿ ಔಟ್; ಪೃಥ್ವಿ ರಿಟರ್ನ್ಸ್..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್ʼ; ಹೀಗಿದೆ ಮೂರೂ ಮಾದರಿಯ ಭಾರತ ತಂಡಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವ
ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆ ಅಂಗಾಂಗ ದಾನ ಮಾಡಿದ್ದು, ಐವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾ ಯೋಧರು ಸೇರಿದಂತೆ…
View More ಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವ