ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಕದ್ದ ಬಹುತೇಕ ಎಲ್ಲಾ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹಣ ದರೋಡೆಯಿಂದ ಪ್ರೇರಿತನಾದ ಮಾಸ್ಟರ್‌ಮೈಂಡ್ ಸುಧಾರಿತ ಉಪಕರಣಗಳನ್ನು…
View More ದಾವಣಗೆರೆ: ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರು!theft
Myanmar earthquake: ಬ್ಯಾಂಕಾಕ್ನಲ್ಲಿ ಕಟ್ಟಡ ಕುಸಿತದ ಸ್ಥಳದಿಂದ ದಾಖಲೆಗಳನ್ನು ಕದಿಯುತ್ತಿದ್ದ ಚೀನೀ ವ್ಯಕ್ತಿಗಳು ಸೆರೆ
ನೆರೆಯ ಮ್ಯಾನ್ಮಾರ್ನಲ್ಲಿ ಕಳೆದ ವಾರ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಕಟ್ಟಡ ಕುಸಿತದ ತನಿಖೆ ಮುಂದುವರೆದಿದ್ದು, ಆ ಸ್ಥಳದಿಂದ ಸೂಕ್ಷ್ಮ ದಾಖಲೆಗಳನ್ನು ಕದಿಯಲು ಪ್ರಯತ್ನಿಸಿದ್ದಕ್ಕಾಗಿ ನಾಲ್ಕು ಚೀನೀ ಪ್ರಜೆಗಳನ್ನು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಬಂಧಿಸಲಾಗಿದೆ. ಥಾಯ್…
View More Myanmar earthquake: ಬ್ಯಾಂಕಾಕ್ನಲ್ಲಿ ಕಟ್ಟಡ ಕುಸಿತದ ಸ್ಥಳದಿಂದ ದಾಖಲೆಗಳನ್ನು ಕದಿಯುತ್ತಿದ್ದ ಚೀನೀ ವ್ಯಕ್ತಿಗಳು ಸೆರೆಮನೆಯ ಒಡವೆ ತಾನೇ ಕದ್ದು ಕಳ್ಳತನದ ನಾಟವಾಡಿ ಸಿಕ್ಕಿಬಿದ್ದ ಐನಾತಿ
ಭಟ್ಕಳ: ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ನಲ್ಲಿಟ್ಟಿದ್ದ ಸುಮಾರು 5 ಲಕ್ಷ ರೂ ಬೆಲೆಯ 86.600 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ…
View More ಮನೆಯ ಒಡವೆ ತಾನೇ ಕದ್ದು ಕಳ್ಳತನದ ನಾಟವಾಡಿ ಸಿಕ್ಕಿಬಿದ್ದ ಐನಾತಿಮಹಿಳೆಯನ್ನು ಮರಕ್ಕೆ ಕಟ್ಟಿ, ಹಲ್ಲೆ ಪ್ರಕರಣ; 4 ಜನರ ಬಂಧನ
ಉಡುಪಿ: ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಎಸ್ಪಿ ಡಾ. ಅರುಣ್ ಕೆ. ಮಾತನಾಡಿ, ಸ್ಥಳೀಯ ಮಹಿಳೆ ಲಕ್ಷ್ಮೀಬಾಯಿ ಎಂಬುವವರು ವಿಜಯನಗರ ಜಿಲ್ಲೆಯ ಮಹಿಳೆಯೊಬ್ಬಳು ಮೀನು…
View More ಮಹಿಳೆಯನ್ನು ಮರಕ್ಕೆ ಕಟ್ಟಿ, ಹಲ್ಲೆ ಪ್ರಕರಣ; 4 ಜನರ ಬಂಧನಉದ್ಯಮಿ ಮನೆಯಿಂದ ₹80.7 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ, ನಗದು ದೋಚಿ ಪರಾರಿ
ಮುಂಬೈ: ಅಂಧೇರಿ ಪಶ್ಚಿಮದ ಲೋಖಂಡ್ವಾಲಾದಲ್ಲಿರುವ ಉದ್ಯಮಿ ಬಂಗಲೆಯೊಂದಕ್ಕೆ ಕಳ್ಳನೊಬ್ಬ ಮಾರ್ಚ್ 5 ರಂದು ನುಗ್ಗಿ 80.70 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾನೆ. ಮಾರ್ಚ್ 6 ರಂದು ಓಶಿವಾರಾ…
View More ಉದ್ಯಮಿ ಮನೆಯಿಂದ ₹80.7 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ, ನಗದು ದೋಚಿ ಪರಾರಿಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನ ಬಂಧನ: 18 ಲಕ್ಷ ಮೌಲ್ಯದ ಆಭರಣಗಳು ವಶ
ಮಂಗಳೂರು: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಸೂರಜ್ ಕೆ (36) ಎಂದು ಗುರುತಿಸಲಾಗಿದ್ದು, ಆತ ಯಾವುದೇ ಸುಳಿವು ನೀಡದೆ…
View More ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನ ಬಂಧನ: 18 ಲಕ್ಷ ಮೌಲ್ಯದ ಆಭರಣಗಳು ವಶಬಸ್ನಲ್ಲಿ ಚಿನ್ನ ಕಳುವಾಗಿದೆ ಎಂದು ಮಹಿಳೆ ರಂಪಾಟ: ಪ್ರಯಾಣಿಕರ ಸಮೇತ ಠಾಣೆಗೆ ಬಸ್ ತಂದ ಚಾಲಕ
ವಿಜಯನಗರ: ಬಸ್‌ನಲ್ಲಿ ತೆರಳುತ್ತದ್ದ ವೇಳೆ ಮಹಿಳೆಯೋರ್ವರು ಬ್ಯಾಗಿನಿಂದ ತಮ್ಮ ಚಿನ್ನಾಭರಣ ಕಳುವಾಗಿದ್ದಾಗಿ ರಂಪಾಟ ಮಾಡಿದ್ದು, ಮಹಿಳೆಯ ಕೂಗಾಟ ಕಂಡು ಚಾಲಕ ಪ್ರಯಾಣಿಕರ ಸಮೇತ ಬಸ್ಸನ್ನು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ…
View More ಬಸ್‌ನಲ್ಲಿ ಚಿನ್ನ ಕಳುವಾಗಿದೆ ಎಂದು ಮಹಿಳೆ ರಂಪಾಟ: ಪ್ರಯಾಣಿಕರ ಸಮೇತ ಠಾಣೆಗೆ ಬಸ್ ತಂದ ಚಾಲಕTheft: ಮನೆ ಬೀಗ ಮುರಿದು 30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ತುಮಕೂರು: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ. ಪಟ್ಟಣದ ನಿವಾಸಿ ವಿಶ್ವ ಮೋಹನ ಗುಪ್ತ ಎಂಬುವವರ…
View More Theft: ಮನೆ ಬೀಗ ಮುರಿದು 30 ಲಕ್ಷ ಮೌಲ್ಯದ ಚಿನ್ನಾಭರಣ ಕಳವುವಾರಂಗಲ್ SBI ದರೋಡೆ ಪ್ರಕರಣ: 1.8 ಕೋಟಿ ಚಿನ್ನಾಭರಣದೊಂದಿಗೆ ಮೂವರು ಅರೆಸ್ಟ್
ವಾರಂಗಲ್: ಎಸ್‌ಬಿಐ ದರೋಡೆ ಪ್ರಕರಣವನ್ನು ಭೇದಿಸಿದ ವಾರಂಗಲ್ ಪೊಲೀಸರು ಏಳು ಸದಸ್ಯರ ದರೋಡೆ ತಂಡದ ಮೂವರನ್ನು ಬಂಧಿಸಿ, 1.8 ಕೋಟಿ ಮೌಲ್ಯದ 2.520 ಕೆಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರು ಎಸ್‌ಬಿಐ ಶಾಖೆಯ ಬಾಗಿಲು…
View More ವಾರಂಗಲ್ SBI ದರೋಡೆ ಪ್ರಕರಣ: 1.8 ಕೋಟಿ ಚಿನ್ನಾಭರಣದೊಂದಿಗೆ ಮೂವರು ಅರೆಸ್ಟ್Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 25 ಲಕ್ಷದ ಆಭರಣ ಕಳ್ಳತನ ಮಾಡಿ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಗರದ ವನ್ನಾರಪೇಟೆ ನಿವಾಸಿ ಶಾಂತಿ(30) ಬಂಧಿತ ಆರೋಪಿ ಮಹಿಳೆಯಾಗಿದ್ದಾಳೆ. ಮೇಕಪ್ ಆರ್ಟಿಸ್ಟ್ ಒಬ್ಬರ ಮನೆಯಲ್ಲಿ…
View More Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!