ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ. ನಟ ದರ್ಶನ್…
View More ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿinjury
ದಾವಣಗೇರಿಯಲ್ಲಿ ಆಸ್ಪತ್ರೆ ಛಾವಣಿ ಕುಸಿದು ಮೂವರಿಗೆ ಗಾಯ
ದಾವಣಗೆರೆ: ಚಿಗಟೇರಿ ಜಿಲ್ಲಾ ಜನರಲ್ ಆಸ್ಪತ್ರೆಯ ಮೇಲ್ಛಾವಣಿ ಕುಸಿದು ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕಾವೇರಿ (36), ಪ್ರೇಮಾ (46) ಮತ್ತು ಎರಡೂವರೆ ವರ್ಷದ ಮಗು ನೇತ್ರ ಎಂದು ಗುರುತಿಸಲಾಗಿದೆ. ಗಾಯಗೊಂಡವರು ವಿಜಯನಗರ…
View More ದಾವಣಗೇರಿಯಲ್ಲಿ ಆಸ್ಪತ್ರೆ ಛಾವಣಿ ಕುಸಿದು ಮೂವರಿಗೆ ಗಾಯAccident: ಮರಕ್ಕೆ ಡಿಕ್ಕಿಯಾದ ಖಾಸಗಿ ಬಸ್: 15 ಮಂದಿಗೆ ಗಾಯ
ಚಿತ್ರದುರ್ಗ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ತಾಲ್ಲೂಕಿನ ಮದಕರಿಪುರ ಗ್ರಾಮದ ಬಳಿ ತೆರಳುತ್ತಿದ್ದ ವೇಳೆ ಬಸ್ಸು ಮರಕ್ಕೆ…
View More Accident: ಮರಕ್ಕೆ ಡಿಕ್ಕಿಯಾದ ಖಾಸಗಿ ಬಸ್: 15 ಮಂದಿಗೆ ಗಾಯರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 4 ಎಮ್ಮೆ ಬಲಿ
ಚಿತ್ರದುರ್ಗ: ಲಾರಿ ಹಾಗೂ ಎರಡು ಕಾರಿಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿಕ್ಕಬೆನ್ನೂರು ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಎಮ್ಮೆಗಳಿಗೆ…
View More ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 4 ಎಮ್ಮೆ ಬಲಿPushpa-2 ಪ್ರದರ್ಶನ ವೇಳೆ ಕಾಲ್ತುಳಿತ: ಮಹಿಳೆ ಸಾವು, ಬಾಲಕ ಗಂಭೀರ
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಯಾಗಿದೆ. ಆದರೆ, ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಈ ನಡುವೆ, ಟಾಲಿವುಡ್ ತವರು ಹೈದರಾಬಾದ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ…
View More Pushpa-2 ಪ್ರದರ್ಶನ ವೇಳೆ ಕಾಲ್ತುಳಿತ: ಮಹಿಳೆ ಸಾವು, ಬಾಲಕ ಗಂಭೀರCylinder Blast: ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡು ದಂಪತಿಗೆ ಗಾಯ: ಛಿದ್ರಗೊಂಡ ಮನೆ
ಕೋಲಾರ: ಗೃಹ ಬಳಕೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ದಂಪತಿಗೆ ತೀವ್ರ ಗಾಯಗಳಾದ ಘಟನೆ ಕೋಲಾರ ತಾಲ್ಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಮುನಿರಾಜು ಹಾಗೂ ರತ್ನಮ್ಮ ಗಂಭೀರ ಗಾಯಗೊಂಡ ದಂಪತಿಯಾಗಿದ್ದಾರೆ. ಅಡುಗೆ ಮಾಡುವ…
View More Cylinder Blast: ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡು ದಂಪತಿಗೆ ಗಾಯ: ಛಿದ್ರಗೊಂಡ ಮನೆStreet Dog Attack: ಮನೆಯಿಂದ ಹೊರಬಂದ ಮಗುವಿನ ಮೇಲೆ ಬೀದಿನಾಯಿ ದಾಳಿ!
ಬಾಗಲಕೋಟೆ: ಮನೆಯ ಗೇಟ್‌ನಿಂದ ರಸ್ತೆಗೆ ಬಂದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿಯೊಂದು ದಾಳಿ ಮಾಡಿದ ಆಘಾತಕಾರಿ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ. ಮನೆಯಿಂದ ಹೊರ ಬಂದ 4 ವರ್ಷದ ಮಗುವಿನ…
View More Street Dog Attack: ಮನೆಯಿಂದ ಹೊರಬಂದ ಮಗುವಿನ ಮೇಲೆ ಬೀದಿನಾಯಿ ದಾಳಿ!Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯ
ಕಾರವಾರ: ಗ್ಯಾಸ್ ಟ್ಯಾಂಕರ್, ಜೆಸಿಬಿ ಹಾಗೂ ಬೈಕ್ ನಡುವೆ ಸರಣಿ ಅಪಘಾತವಾದ ಘಟನೆ ತಾಲ್ಲೂಕಿನ ಅರಗಾದ ಕದಂಬ ನೌಕಾನೆಲೆ ಮೇನ್ ಗೇಟ್ ಬಳಿ ಸಂಭವಸಿದೆ. ಅಂಕೋಲಾ ಕಡೆಯಿಂದ ಕಾರವಾರದತ್ತ ಆಗಮಿಸುತ್ತಿದ್ದ ಎಚ್‌ಪಿ ಕಂಪೆನಿಯ ಗ್ಯಾಸ್…
View More Serial Accident: ನೌಕಾನೆಲೆ ಎದುರು ಸರಣಿ ಅಪಘಾತ: ಓರ್ವನಿಗೆ ಗಾಯLightning Shock: ಗೋಕರ್ಣದಲ್ಲಿ ಸಿಡಿಲು ಬಡಿದು ನಾಲ್ವರಿಗೆ ಗಾಯ
ಕುಮಟಾ: ಸಿಡಿಲು ಬಡಿದು ಹೊರರಾಜ್ಯದ ಮೂವರು ಸೇರಿ ನಾಲ್ವರು ಗಾಯಗೊಂಡ ಘಟನೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣದ ಬಿದ್ರಗೇರಿ ಗ್ರಾಮದ ಓರ್ವ ಹಾಗೂ ಬಿಹಾರ ಮೂಲದ ಮೂವರು ಸಿಡಿಲು ಬಡಿತದಿಂದ ಗಾಯಗೊಂಡವರಾಗಿದ್ದಾರೆ. ಗುರುವಾರ ಗೋಕರ್ಣದ…
View More Lightning Shock: ಗೋಕರ್ಣದಲ್ಲಿ ಸಿಡಿಲು ಬಡಿದು ನಾಲ್ವರಿಗೆ ಗಾಯLeopard Attack: ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯ
ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಲೇ ಇದ್ದು, ಇಷ್ಟು ದಿನ ನಾಯಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು ಇತ್ತೀಚೆಗೆ ಒಂಟಿಯಾಗಿ ಹೋಗುತ್ತಿರುವವರ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಸೋಮವಾರ ರಾತ್ರಿ…
View More Leopard Attack: ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯ
