ಹೈದರಾಬಾದ್: 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ, ತೆಲಂಗಾಣದ ನಾಗರ್ಕುನೂಲ್ನ ಶ್ರೀಶೈಲಂ ಲೆಫ್ಟ್ ಬ್ಯಾಂಕ್ ಕೆನಾಲ್ (ಎಸ್ಎಲ್ಬಿಸಿ) ಸುರಂಗದೊಳಗಿನ ಅವಶೇಷಗಳಿಂದ ಒಂದು ದೇಹವನ್ನು ಪತ್ತೆ ಮಾಡಲಾಗಿದೆ, ಅಲ್ಲಿ ಫೆಬ್ರವರಿ 22 ರಂದು ಕುಸಿದು ಎಂಟು…
View More ತೆಲಂಗಾಣ ಸುರಂಗ ಕುಸಿತ ಸ್ಥಳದಲ್ಲಿ 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಒಂದು ಶವ ಪತ್ತೆoperation
ವೈದ್ಯರ ಎಡವಟ್ಟು: ಸಿಸೇರಿಯನ್ ಮಾಡಿ ಹೊಟ್ಟೆಯಲ್ಲೇ ಬಟ್ಟೆ, ಹತ್ತಿ ಬಿಟ್ಟು ಹೊಲಿಗೆ!
ಕಲಬುರ್ಗಿ: ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರ ಸಾವಿನ ಸರಣಿ ನಂತರ, ಬಾಣಂತಿಯೋರ್ವರಿಗೆ ಸಿಸೇರಿಯನ್ ಮಾಡಿದ ವೈದ್ಯರೊಬ್ಬರು ಎಡವಟ್ಟು ಮಾಡಿದ್ದಾರೆ. ಸಿಸೇರಿಯನ್ ಮಾಡಿದ ನಂತರ, ಮಹಿಳೆಯ ಹೊಟ್ಟೆಯಲ್ಲಿ ಬಟ್ಟೆ ಮತ್ತು ಹತ್ತಿಯ ಗಂಟು ಉಳಿದಿದ್ದು ಹಾಗೇ ಹೊಟ್ಟೆಗೆ…
View More ವೈದ್ಯರ ಎಡವಟ್ಟು: ಸಿಸೇರಿಯನ್ ಮಾಡಿ ಹೊಟ್ಟೆಯಲ್ಲೇ ಬಟ್ಟೆ, ಹತ್ತಿ ಬಿಟ್ಟು ಹೊಲಿಗೆ!ತೆಲಂಗಾಣದ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ 8 ಮಂದಿ: ತಜ್ಞರ, ಸೇನೆಯ ಸಹಾಯ ಕೋರಿದ ಸರ್ಕಾರ
ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಛಾವಣಿಯ ಒಂದು ಭಾಗ ಕುಸಿದು ಎಂಟು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ತೆಲಂಗಾಣ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ…
View More ತೆಲಂಗಾಣದ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ 8 ಮಂದಿ: ತಜ್ಞರ, ಸೇನೆಯ ಸಹಾಯ ಕೋರಿದ ಸರ್ಕಾರಉರುಳಿಗೆ ಸಿಕ್ಕಿಬಿದ್ದ ಚಿರತೆ ರಕ್ಷಿಸಲು ಹರಸಾಹಸ: ಬೇಟೆಗಾರರನ್ನು ಬಂಧಿಸಲು ಕ್ರಮ
ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಳ್ಳ ಬೇಟೆಗಾರರು ಹಾಕಿರುವ ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆಯೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ. ಮೂಡಿಗೆರೆ ತಾಲ್ಲೂಕಿನ ಬಾಲೂರು ಬಳಿಯ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಕಾಡು ಹಂದಿಯನ್ನು ಬೇಟೆಯಾಡಲು ಬಲೆ…
View More ಉರುಳಿಗೆ ಸಿಕ್ಕಿಬಿದ್ದ ಚಿರತೆ ರಕ್ಷಿಸಲು ಹರಸಾಹಸ: ಬೇಟೆಗಾರರನ್ನು ಬಂಧಿಸಲು ಕ್ರಮಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರ
ಶಿರಸಿ: ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ನಿಮಿತ್ತ ಅಮೇರಿಕಾಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್‌ರನ್ನು ಭೇಟಿಯಾಗಲು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಸರಳವಾಗಿ ಎಲ್ಲರಂತೆ ಇದ್ದ…
View More ಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರಪ್ರಯಾಗ್ ರಾಜ್ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನ ಹಾರಾಟ: 24/7 ಕಾರ್ಯಾಚರಣೆ ಆರಂಭ
ಒಂದು ಹೆಗ್ಗುರುತು ಸಾಧನೆಯಲ್ಲಿ, ಪ್ರಯಾಗ್ ರಾಜ್ ವಿಮಾನ ನಿಲ್ದಾಣವು 106 ವರ್ಷಗಳಲ್ಲಿ ತನ್ನ ಮೊದಲ, ರಾತ್ರಿ ವಿಮಾನಗಳಿಗೆ ಸಾಕ್ಷಿಯಾಯಿತು, ಇದು 24/7 ಕಾರ್ಯಾಚರಣೆಗಳ ಪ್ರಾರಂಭವನ್ನು ಗುರುತಿಸಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್…
View More ಪ್ರಯಾಗ್ ರಾಜ್ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನ ಹಾರಾಟ: 24/7 ಕಾರ್ಯಾಚರಣೆ ಆರಂಭಆಪರೇಷನ್ ಡಾನ್: 2024ರಲ್ಲಿ ಅರುಣಾಚಲದ ನಹರ್ಲಗುನ್ನಲ್ಲಿ 500 ಗ್ರಾಂ ಹೆರಾಯಿನ್, 7 ಕೆಜಿ ಗಾಂಜಾ ವಶ, 91 ಜನರ ಬಂಧನ
ಅರುಣಾಚಲ ಪ್ರದೇಶದ ನಹರ್ಲಗುನ್ನಲ್ಲಿ, ಪೊಲೀಸರು 2024ರಲ್ಲಿ ಗಮನಾರ್ಹ ಪ್ರಮಾಣದ ಮಾದಕವಸ್ತು ವಶಪಡಿಸಿಕೊಳ್ಳುವಿಕೆ ಮತ್ತು ಬಂಧನಗಳನ್ನು ಮಾಡಿದ್ದಾರೆ. ಅವರು 500 ಗ್ರಾಂ ಹೆರಾಯಿನ್, 7 ಕಿಲೋಗ್ರಾಂ ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ…
View More ಆಪರೇಷನ್ ಡಾನ್: 2024ರಲ್ಲಿ ಅರುಣಾಚಲದ ನಹರ್ಲಗುನ್ನಲ್ಲಿ 500 ಗ್ರಾಂ ಹೆರಾಯಿನ್, 7 ಕೆಜಿ ಗಾಂಜಾ ವಶ, 91 ಜನರ ಬಂಧನShivarajkumar: ಶಿವಣ್ಣನ ಆರೋಗ್ಯದ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ ವೈದ್ಯರು
ಬೆಂಗಳೂರು: ಡಾ. ಶಿವರಾಜಕುಮಾರ್ ಕನ್ನಡ ಚಿತ್ರರಂಗದ ಹಿರಿಯ ನಟ. ಇಂತಹ ವಯಸ್ಸಿನಲ್ಲೂ ಅವರ ನಟನೆ, ಡ್ಯಾನ್ಸ್ ಗೆ ಯಾರೂ ಸರಿ ಸಾಟಿ ಇಲ್ಲ.ನಟ. ಡಾ. ರಾಜ್ಕುಮಾರ್ ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್,…
View More Shivarajkumar: ಶಿವಣ್ಣನ ಆರೋಗ್ಯದ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ ವೈದ್ಯರುದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ. ನಟ ದರ್ಶನ್…
View More ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿ