ಹಾವೇರಿ: ಗಾಯಗೊಂಡ ನಂತರ ಆಸ್ಪತ್ರೆಗೆ ಹೋದರೆ ಹೊಲಿಗೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಒಬ್ಬರು ಹುಡುಗನ ಗಾಯದ ಮೇಲೆ ಫೆವಿಕ್ವಿಕ್ ಅನ್ನು ಹಾಕಿದ್ದಾರೆ. …
View More Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಚ್ಚಿದ ನರ್ಸ್!treatment
ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಿವರಾಜ್ಕುಮಾರ್
ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ನಟ ಶಿವರಾಜ್ಕುಮಾರ್ ಅವರನ್ನು ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಶಿವರಾಜ್ಕುಮಾರ್ ಚೇತರಿಸಿಕೊಂಡಿದ್ದಾರೆ ಮತ್ತು ಜನವರಿ ಅಂತ್ಯದ ವೇಳೆಗೆ ಅಮೆರಿಕದಿಂದ ಭಾರತಕ್ಕೆ…
View More ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಿವರಾಜ್ಕುಮಾರ್Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣ
ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಇಂದು ಸಂಜೆ ಅಮೆರಿಕಕ್ಕೆ ನಟ ಶಿವಣ್ಣ ಪ್ರಯಾಣ ಬೆಳೆಸಲಿದ್ದಾರೆ. ಹೌದು ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ…
View More Shivarajkumar: ಚಿಕಿತ್ಸೆಗಾಗಿ ಮತ್ತೆ ವಿದೇಶಕ್ಕೆ ಹೊರಟ ಶಿವಣ್ಣLightning Shock: ಗೋಕರ್ಣದಲ್ಲಿ ಸಿಡಿಲು ಬಡಿದು ನಾಲ್ವರಿಗೆ ಗಾಯ
ಕುಮಟಾ: ಸಿಡಿಲು ಬಡಿದು ಹೊರರಾಜ್ಯದ ಮೂವರು ಸೇರಿ ನಾಲ್ವರು ಗಾಯಗೊಂಡ ಘಟನೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣದ ಬಿದ್ರಗೇರಿ ಗ್ರಾಮದ ಓರ್ವ ಹಾಗೂ ಬಿಹಾರ ಮೂಲದ ಮೂವರು ಸಿಡಿಲು ಬಡಿತದಿಂದ ಗಾಯಗೊಂಡವರಾಗಿದ್ದಾರೆ. ಗುರುವಾರ ಗೋಕರ್ಣದ…
View More Lightning Shock: ಗೋಕರ್ಣದಲ್ಲಿ ಸಿಡಿಲು ಬಡಿದು ನಾಲ್ವರಿಗೆ ಗಾಯDoctor Problem: ಸಮಯಕ್ಕೆ ಸಿಗದ ವೈದ್ಯರು: ಚಿಕಿತ್ಸೆ ಸಿಗದೇ ಹಾರಿಹೋಯ್ತು 5 ವರ್ಷದ ಮಗುವಿನ ಪ್ರಾಣ!
ವಿಜಯನಗರ: ಸೂಕ್ತ ಚಿಕಿತ್ಸೆ ಸಿಗದೇ 5 ವರ್ಷದ ಮಗು ಸಾವನ್ನಪ್ಪಿದ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಹೊಸಪೇಟೆಯ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಕುಶಾಲ್(5) ಕೊನೆಯುಸಿರೆಳೆದಿರುವ…
View More Doctor Problem: ಸಮಯಕ್ಕೆ ಸಿಗದ ವೈದ್ಯರು: ಚಿಕಿತ್ಸೆ ಸಿಗದೇ ಹಾರಿಹೋಯ್ತು 5 ವರ್ಷದ ಮಗುವಿನ ಪ್ರಾಣ!ಮೆದುಳಿನ ಸ್ಟ್ರೋಕ್ ಗೆ ಕಾರಣ ಮತ್ತು ಪರಿಹಾರ
ಮೆದುಳು ಸ್ಟ್ರೋಕ್ ಗಂಭೀರವಾದ ಕಾಯಿಲೆಯಾಗಿದ್ದು, ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ರಕ್ತ ಸಂಚಾರವಾಗದೆ ಇದ್ದಾಗ ಮೆದುಳು ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ. ಇನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ ಮೆದುಳಿನ ಸ್ಟ್ರೋಕ್ ಗೆ ಕಾರಣವಾಗುತ್ತದೆ.…
View More ಮೆದುಳಿನ ಸ್ಟ್ರೋಕ್ ಗೆ ಕಾರಣ ಮತ್ತು ಪರಿಹಾರಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯ
ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ರೈತರು ಪರದಾಡುವಂತಾಗಿದೆ. 60ಕ್ಕೂ ಹೆಚ್ಚು ಆಕಳು, ದನ ಕರುಗಳ ಮೈ ಮೇಲೆ ಗಂಟುಗಳು ಕಾಣಿಸಿಕೊಂಡಿದ್ದು, ಒಡೆದು ರಕ್ತ ಸೋರುತ್ತಿದೆ. ಈ…
View More ಹೂವಿನಹಡಗಲಿ: ಜಾನುವಾರುಗಳಿಗೆ ಗಂಟು ರೋಗ, ಚಿಕಿತ್ಸೆಗೆ ಒತ್ತಾಯಬರೋಬ್ಬರಿ 67 ಲಕ್ಷ ದಾನ ಮಾಡಿದ ಐರಾವತ ಬೆಡಗಿ
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಾಯಕಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಊರ್ವಶಿ ರೌಟೆಲಾ ಈ ಹಿಂದೆ ಕೂಡ ಕೊರೋನಾ ಸಂದರ್ಭದಲ್ಲಿ ಸಹಾಯ ಮಾಡಿದ್ದರು. ಈಗ ಮಕ್ಕಳ ಸೀಳು ತುಟಿ…
View More ಬರೋಬ್ಬರಿ 67 ಲಕ್ಷ ದಾನ ಮಾಡಿದ ಐರಾವತ ಬೆಡಗಿಮಹತ್ವದ ಆದೇಶ: ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡ್ ಹೊಂದಿರುವವರ ಚಿಕಿತ್ಸೆಗೆ ದರ ನಿಗದಿ
ಬೆಂಗಳೂರು: ಬ್ಲಾಕ್ ಫಂಗಸ್ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿ ಆದೇಶಿಸಿದ್ದು, BPL ಕಾರ್ಡ್ ಹೊಂದಿದವರಿಗೆ ಮೆದುಳಿನ MRI ಸ್ಕ್ಯಾನ್ ಗೆ ₹3000, ಪ್ಯಾರಾ ನೇಸಲ್ ಸೈನಸ್ ಟೆಸ್ಟ್ ₹3000, ಕಣ್ಣಿನ ಸ್ಕ್ಯಾನ್ ಗೆ ₹3000…
View More ಮಹತ್ವದ ಆದೇಶ: ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡ್ ಹೊಂದಿರುವವರ ಚಿಕಿತ್ಸೆಗೆ ದರ ನಿಗದಿಮಕ್ಕಳ ಕೋವಿಡ್ ಚಿಕಿತ್ಸೆಗೆ ಮಾರ್ಗಸೂಚಿ ಬಿಡುಗಡೆ; ಮಕ್ಕಳು ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ!
ನವದೆಹಲಿ: ಮಕ್ಕಳ ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಕ್ಕಳಿಗೆ ರೆಮ್ಡಿಸಿವಿರ್, ಸ್ಟಿರಾಯ್ಡ್ ಬಳಸಬೇಡಿ ಎಂದು ಸೂಚಿಸಿದೆ. ರೆಮ್ಡಿಸಿವಿರ್ ತುರ್ತು ಬಳಕೆಗೆ ಮಾತ್ರ ಅವಕಾಶವಿದ್ದು, 18 ವರ್ಷ ಕೆಳಗಿನ ಮಕ್ಕಳ…
View More ಮಕ್ಕಳ ಕೋವಿಡ್ ಚಿಕಿತ್ಸೆಗೆ ಮಾರ್ಗಸೂಚಿ ಬಿಡುಗಡೆ; ಮಕ್ಕಳು ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ!