ಮೂತ್ರ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮಗು ಸಾವು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹಳೇ ಟಕ್ಕಳಕಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸಿ ಹಿಂತಿರುಗುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಮೃತ ಮಗುವನ್ನು ನಿಹಾಲ್ ಮಾಂಡೆಪ್ಪಗೋಳೆ ಎಂದು ಗುರುತಿಸಲಾಗಿದ್ದು,…

View More ಮೂತ್ರ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮಗು ಸಾವು

Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!

ಬಾಗಲಕೋಟೆ: ಕೆಎಸ್ಆರ್‌ಟಿಸಿ ಬಸ್ ಹರಿದ ಪರಿಣಾಮ ಬಾಲಕನ ಎರಡೂ ಕಾಲುಗಳು ತುಂಡಾದ ಧಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ನವೀನ ಮಾದರ ಎರಡೂ ಕಾಲು ತುಂಡಾದ ದುರ್ದೈವಿ ಬಾಲಕನಾಗಿದ್ದಾನೆ.  ರಸ್ತೆಯಲ್ಲಿ…

View More Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!

Street Dog Attack: ಮನೆಯಿಂದ ಹೊರಬಂದ ಮಗುವಿನ ಮೇಲೆ ಬೀದಿನಾಯಿ ದಾಳಿ!

ಬಾಗಲಕೋಟೆ: ಮನೆಯ ಗೇಟ್‌ನಿಂದ ರಸ್ತೆಗೆ ಬಂದ ಮಗುವಿನ ಮೇಲೆ ಏಕಾಏಕಿ ಬೀದಿ ನಾಯಿಯೊಂದು ದಾಳಿ ಮಾಡಿದ ಆಘಾತಕಾರಿ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದ ವಿದ್ಯಾಗಿರಿಯಲ್ಲಿ ನಡೆದಿದೆ. ಮನೆಯಿಂದ ಹೊರ ಬಂದ 4 ವರ್ಷದ ಮಗುವಿನ…

View More Street Dog Attack: ಮನೆಯಿಂದ ಹೊರಬಂದ ಮಗುವಿನ ಮೇಲೆ ಬೀದಿನಾಯಿ ದಾಳಿ!

Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!

ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆರೆ ಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಪಟ್ಟಣದಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರಿದ್ದ ಸ್ಥಳದಲ್ಲಿಯೇ ಹಾವು ಕಾಣಿಸಿಕೊಂಡಿದ್ದು, ಜನರು ಕಂಗಾಲಾಗಿದ್ದಾರೆ. ಈ ವೇಳೆ…

View More Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!

Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!

ಬಾಗಲಕೋಟೆ: ವಿದ್ಯುತ್ ಶಾಕ್ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ  ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಪ್ರೀತಮ್ ವಿಠ್ಠಲ ಮಾದರ(12) ಮೃತ ದುರ್ದೈವಿ ಬಾಲಕನಾಗಿದ್ದಾನೆ.  ಮನೆಯಲ್ಲಿ ಪಂಪ್ ಮೂಲಕ…

View More Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!

Rajyotsava Special: ಹ್ಯಾಂಡಲ್ ಇಲ್ಲದ ಬೈಕ್ ಸವಾರಿ; ಕನ್ನಡ ಜಾಗೃತಿಯ ವಿಶಿಷ್ಟ ಅಂಬಾರಿ

ಬಾಗಲಕೋಟೆ: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಯುವಕನೋರ್ವ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸುವ ಮೂಲಕ ವಿನೂತನವಾಗಿ ಕನ್ನಡ ಜಾಗೃತಿ ಮೂಡಿಸುತ್ತಿದ್ದಾನೆ. ಇಳಕಲ್ ನಗರದ ಯುವಕ ವೀರಣ್ಣ ಕುಂದರಗಿಮಠ ಎಂಬುವವರು ಈ ರೀತಿಯ ವಿನೂತನ…

View More Rajyotsava Special: ಹ್ಯಾಂಡಲ್ ಇಲ್ಲದ ಬೈಕ್ ಸವಾರಿ; ಕನ್ನಡ ಜಾಗೃತಿಯ ವಿಶಿಷ್ಟ ಅಂಬಾರಿ