ವಿರುಧುನಗರ: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ತಮಿಳು ಯೂಟ್ಯೂಬರ್ಗಳಾದ ದಿವ್ಯಾ, ಕಾರ್ತಿಕ್ ಮತ್ತು ಚಿತ್ರಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ, 15 ಮತ್ತು 17 ವರ್ಷದ…
View More ಬಾಲಕರಿಗೆ ಲೈಂಗಿಕ ಕಿರುಕುಳ: ಮೂವರು ಯೂಟ್ಯೂಬರ್ಗಳು ಸೇರಿ ನಾಲ್ವರ ಬಂಧನcase
ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ
ಜಾಮ್‌ತಾರಾ: ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಜನರನ್ನು ವಂಚಿಸಿದ ಆರೋಪದ ಮೇಲೆ ಜಾರ್ಖಂಡ್ನ ಜಾಮ್ತಾರಾ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ “ಸೈಬರ್ ಅಪರಾಧಿಗಳು” ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತರಾಗಿದ್ದಾರೆ ಮತ್ತು…
View More ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ
ಬೆಂಗಳೂರು: ಬೆಂಗಳೂರಿನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ₹ 3,200 ಕೋಟಿ ಮೊತ್ತದ ಬೃಹತ್ ಜಿಎಸ್ಟಿ ವಂಚನೆ ಬಯಲಿಗೆಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. ಮೂರನೇ ಶಂಕಿತ ಆರೋಪಿ ಸೆರೆಯಾಗಿದ್ದಾನೆ ಎಂದು ಡಿಜಿಜಿಐ ಬೆಂಗಳೂರು…
View More 3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ30 ಲಕ್ಷ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬ
ಕೊಯಮತ್ತೂರು: ಮಗಳ ಸಹಿತ ದಂಪತಿಯೋರ್ವರು ಸೇಲಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸೇಲಂನ ಅರಿಸಿಪಾಳಯಂ ನಿವಾಸಿ ಪೌಲ್ರಾಜ್ (45), ಆತನ ಪತ್ನಿ ರೇಖಾ (35) ಮತ್ತು 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅವರ ಮಗಳು ಜನನಿ (15)…
View More 30 ಲಕ್ಷ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ
ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಜ.22 ರಂದು ಲಾರಿ ಪಲ್ಟಿಯಾದ ಪರಿಣಾಮ ಹತ್ತು ಮಂದಿ ತರಕಾರಿ ವ್ಯಾಪಾರಿಗಳು ಧಾರುಣವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿತರಾದ ಲಾರಿ ಚಾಲಕ ಹಾಗೂ ಮಾಲೀಕನನ್ನು ಪತ್ತೆಹಚ್ಚಿ…
View More ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನಹುಬ್ಬಳ್ಳಿಯಲ್ಲಿ ವ್ಯಕ್ತಿಯ ಹತ್ಯೆ: ಆರೋಪಿಗಳ ಮೇಲೆ ಪೊಲೀಸ್ ಗುಂಡಿನ ದಾಳಿ
ಹುಬ್ಬಳ್ಳಿ: ಇಲ್ಲಿನ ಬಾರ್ ಪಾರ್ಕಿಂಗ್ ಪ್ರದೇಶದಲ್ಲಿ 24 ವರ್ಷದ ಯುವಕನ ಮೇಲೆ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರು ಬಂಧಿಸಿದ ಮೂವರು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು,…
View More ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಹತ್ಯೆ: ಆರೋಪಿಗಳ ಮೇಲೆ ಪೊಲೀಸ್ ಗುಂಡಿನ ದಾಳಿಫೈನಾನ್ಸ್ ಕಂಪೆನಿಯಿಂದ ಕಿರುಕುಳ ಆರೋಪ: ನದಿಗೆ ಹಾರಿ ಪ್ರಾಣಬಿಟ್ಟ ಶಿಕ್ಷಕಿ
ಹೊನ್ನಾಳಿ: ಫೈನಾನ್ಸ್ ಕಂಪೆನಿಯ ಕಿರುಕುಳ ತಾಳಲಾರದೇ ಶಿಕ್ಷಕಿಯೋರ್ವರು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಕ್ಷಕಿಯ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಹೊನ್ನಾಳಿಯ ದುರ್ಗಿಗುಡಿ ಪ್ರದೇಶದಲ್ಲಿ ವಾಸವಾಗಿರುವ ಸರ್ಕಾರಿ ಶಾಲಾ ಶಿಕ್ಷಕಿ ಪುಷ್ಪಲತಾ(46) ಭಾನುವಾರ…
View More ಫೈನಾನ್ಸ್ ಕಂಪೆನಿಯಿಂದ ಕಿರುಕುಳ ಆರೋಪ: ನದಿಗೆ ಹಾರಿ ಪ್ರಾಣಬಿಟ್ಟ ಶಿಕ್ಷಕಿಕನ್ನಡ ಪರ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತೇವೆ: ಸಿಎಂ ಸಿದ್ಧರಾಮಯ್ಯ
ಕನ್ನಡ ಪರ ಹೋರಾಟಗಾರರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ವಿಧಾನ ಸೌಧದಲ್ಲಿ ‘ನಾಡದೇವಿ ಭುವನೇಶ್ವರಿ’ ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಅವರು ಈ ಹೇಳಿಕೆ…
View More ಕನ್ನಡ ಪರ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತೇವೆ: ಸಿಎಂ ಸಿದ್ಧರಾಮಯ್ಯಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಕನ್ನಡ ಕಿರುತೆರೆ ನಟಿ, ನಿರ್ಮಾಪಕ ಹರ್ಷವರ್ಧನ್ ಟಿ.ಜೆ. ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟಿ ಶಶಿಕಲ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ 35 ವರ್ಷದ ಹರ್ಷವರ್ಧನ್ ಅವರು ವಿದ್ಯಾರಣ್ಯಪುರ ಪೊಲೀಸರಿಗೆ…
View More ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲುಕೊಟೇಕರ್ ಬ್ಯಾಂಕ್ನಿಂದ ಕಳ್ಳತನವಾಗಿದ್ದ ಚಿನ್ನ, ನಗದು ವಶಕ್ಕೆ ಪಡೆದ ಮಂಗಳೂರು ಪೊಲೀಸರು
ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ.ರಸ್ತೆಯ ಕೋಟೇಕರ್ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಕಳವು ಮಾಡಿದ್ದ 18.314 ಕೆ. ಜಿ. ಚಿನ್ನ ಮತ್ತು 3.80 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು…
View More ಕೊಟೇಕರ್ ಬ್ಯಾಂಕ್ನಿಂದ ಕಳ್ಳತನವಾಗಿದ್ದ ಚಿನ್ನ, ನಗದು ವಶಕ್ಕೆ ಪಡೆದ ಮಂಗಳೂರು ಪೊಲೀಸರು
