ಗದಗ: 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಲೇಮಾನ್ ಮತ್ತು ಅಲ್ತಾಫ್ ಎಂಬ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು…
View More POCSO: ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಪೋಕ್ಸೊ ಕಾಯ್ದೆಯಡಿ ಆರೋಪಿಗಳಿಬ್ಬರ ಬಂಧನblackmail
ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಕನ್ನಡ ಕಿರುತೆರೆ ನಟಿ, ನಿರ್ಮಾಪಕ ಹರ್ಷವರ್ಧನ್ ಟಿ.ಜೆ. ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟಿ ಶಶಿಕಲ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ 35 ವರ್ಷದ ಹರ್ಷವರ್ಧನ್ ಅವರು ವಿದ್ಯಾರಣ್ಯಪುರ ಪೊಲೀಸರಿಗೆ…
View More ಗಂಡನಿಗೆ ಬ್ಲ್ಯಾಕ್ಮೇಲ್: ಕನ್ನಡ ಕಿರುತೆರೆ ನಟಿ ವಿರುದ್ಧ ಪ್ರಕರಣ ದಾಖಲುಖಾಸಗಿ ಫೋಟೋ ಸೋರಿಕೆ ಮಾಡುವುದಾಗಿ ಚಿಕ್ಕಪ್ಪನಿಂದ ಬೆದರಿಕೆ: ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಆತ್ಮಹತ್ಯೆ
ಬೆಂಗಳೂರು: ತನ್ನ ಚಿಕ್ಕಮ್ಮನ ಪತಿ ಪ್ರವೀಣ್ ಸಿಂಗ್ನಿಂದ ಬ್ಲ್ಯಾಕ್ಮೇಲ್ ಮತ್ತು ಕಿರುಕುಳಕ್ಕೊಳಗಾಗಿದ್ದ 25 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಸುಹಾಸಿ ಸಿಂಗ್ ಜನವರಿ 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೂರ್ವ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ…
View More ಖಾಸಗಿ ಫೋಟೋ ಸೋರಿಕೆ ಮಾಡುವುದಾಗಿ ಚಿಕ್ಕಪ್ಪನಿಂದ ಬೆದರಿಕೆ: ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಆತ್ಮಹತ್ಯೆBlackmail Arrest: ಪೊಲೀಸರ ಸೋಗಿನಲ್ಲಿ ವ್ಯಕ್ತಿ ಸುಲಿಗೆ ಮಾಡಿದ್ದ ಮೂವರ ಬಂಧನ
ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 53 ವರ್ಷದ ಸಿವಿಲ್ ಗುತ್ತಿಗೆದಾರ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್ ಮತ್ತು ಜಯರಾಜ್…
View More Blackmail Arrest: ಪೊಲೀಸರ ಸೋಗಿನಲ್ಲಿ ವ್ಯಕ್ತಿ ಸುಲಿಗೆ ಮಾಡಿದ್ದ ಮೂವರ ಬಂಧನWomen Assulted: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಸ್ನೇಹಿತನಿಂದಲೇ ಬ್ಲ್ಯಾಕ್‌ಮೇಲ್
ಬೆಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಮಹಿಳೆಯ ಮೇಲೆ ಆಕೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆತ ಆಕೆಯನ್ನು ಮತ್ತುಬರಿಸಿ ನಂತರ ಲೈಂಗಿಕವಾಗಿ ಬಳಸಿಕೊಂಡಿದ್ದು, ಬಳಿಕ ಖಾಸಗಿ…
View More Women Assulted: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಸ್ನೇಹಿತನಿಂದಲೇ ಬ್ಲ್ಯಾಕ್‌ಮೇಲ್Money Cheating: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 68 ಲಕ್ಷ ಸುಲಿಗೆ: ಮೂವರು ಅಂದರ್
ಮಂಗಳೂರು: ಸಿಬಿಐ ಅಧಿಕಾರಿಗಳೆಂದು ಕರೆ ಮಾಡಿ 68 ಲಕ್ಷ ರೂ. ಸುಲಿಗೆ ಮಾಡಿದ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಹೆಸರಿನಲ್ಲಿ 90 ಲಕ್ಷ ರೂ. ವರ್ಗಾಯಿಸಿ ವಂಚಿಸಿದ ಎರಡು ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು…
View More Money Cheating: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 68 ಲಕ್ಷ ಸುಲಿಗೆ: ಮೂವರು ಅಂದರ್Cyber Crime: ಪೊಲೀಸರಂತೆ ವೀಡಿಯೋ ಕಾಲ್ ಮಾಡ್ತಾರೆ, ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ಹಣ ವಸೂಲಿ ಮಾಡ್ತಾರೆ, ಎಚ್ಚರ!
ಧಾರವಾಡ: ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರಿನಲ್ಲಿ ವೀಡಿಯೋ ಕಾಲ್ ಮಾಡಿ ವಂಚನೆ ಆರೋಪದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಇದೆ ಎಂದು ಬೆದರಿಸಿ ಹಣ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟು ದಿನ ಕೇವಲ…
View More Cyber Crime: ಪೊಲೀಸರಂತೆ ವೀಡಿಯೋ ಕಾಲ್ ಮಾಡ್ತಾರೆ, ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ಹಣ ವಸೂಲಿ ಮಾಡ್ತಾರೆ, ಎಚ್ಚರ!ಬಿಜೆಪಿ ಎಂದರೆ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’; ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಸರ್ಕಾರ ರಚನೆಯಾಗಿದೆ: ಡಿಕೆ ಶಿವಕುಮಾರ್
ಬೆಂಗಳೂರು: ಬಿಜೆಪಿ ನಾಯಕರೇ ಹೇಳಿದಂತೆ, ಬಿಜೆಪಿ ಎಂದರೆ ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ ಎಂದು ಹೇಳಿದ್ದು, ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ…
View More ಬಿಜೆಪಿ ಎಂದರೆ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’; ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಸರ್ಕಾರ ರಚನೆಯಾಗಿದೆ: ಡಿಕೆ ಶಿವಕುಮಾರ್