ಗೋವಾದಲ್ಲಿ 4 ವರ್ಷಗಳಲ್ಲಿ 6,052 ಸೈಬರ್ ವಂಚನೆ ಪ್ರಕರಣ ದಾಖಲು!

ಪಣಜಿ: ಗೋವಾದವರು ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಸೈಬರ್ ವಂಚನೆ ಸಂಬಂಧಿತ ಪ್ರಕರಣಗಳಲ್ಲಿ 149 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದು, ರಾಜ್ಯವು ವಾರ್ಷಿಕವಾಗಿ ಸರಾಸರಿ 1500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ.  ಆದರೆ ಇಲ್ಲಿಯವರೆಗೆ ಒಟ್ಟು ಕಳೆದುಹೋದ…

View More ಗೋವಾದಲ್ಲಿ 4 ವರ್ಷಗಳಲ್ಲಿ 6,052 ಸೈಬರ್ ವಂಚನೆ ಪ್ರಕರಣ ದಾಖಲು!

3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ

ಬೆಂಗಳೂರು: ಬೆಂಗಳೂರಿನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ₹ 3,200 ಕೋಟಿ ಮೊತ್ತದ ಬೃಹತ್ ಜಿಎಸ್ಟಿ ವಂಚನೆ ಬಯಲಿಗೆಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. ಮೂರನೇ ಶಂಕಿತ ಆರೋಪಿ ಸೆರೆಯಾಗಿದ್ದಾನೆ ಎಂದು ಡಿಜಿಜಿಐ ಬೆಂಗಳೂರು…

View More 3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ

CRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನ

ಬೆಂಗಳೂರು: ಕ್ರೆಡಿಟ್ ಕಾರ್ಡ್ ಪೇಮೆಂಟ್ ಕಂಪನಿ CREDನ ಮಾಹಿತಿ ಸೋರಿಕೆ ಹಾಗೂ ನಕಲು ಮಾಡಿ 12.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಗುಜರಾತಿನ ಆಕ್ಸಿಸ್ ಬ್ಯಾಂಕಿನ ಸಂಬಂಧ ವ್ಯವಸ್ಥಾಪಕ…

View More CRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನ

ಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪು

ನವದೆಹಲಿ: ನಿಜವಾದ ನಂಬಿಕೆಯಿಲ್ಲದೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮಾತ್ರವೇ ಕೈಗೊಳ್ಳುವ ಧಾರ್ಮಿಕ ಮತಾಂತರಗಳು ಸಂವಿಧಾನದ ಮೇಲಿನ ವಂಚನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಆರ್ ಮಹದೇವನ್…

View More ಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪು
Fraud Infosys Narayana Murthy

ಇನ್ಫಿ ನಾರಾಯಣಮೂರ್ತಿ ಹೆಸರಲ್ಲಿ ವಂಚನೆ: ಮಹಿಳೆಗೆ ₹67.11 ಲಕ್ಷ ದೋಖಾ

ಬೆಂಗಳೂರು: ಸೈಬರ್‌ ವಂಚಕರು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೆಸರಿನಲ್ಲಿ ಡೀಪ್‌ ಫೇಕ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ ₹67.11…

View More ಇನ್ಫಿ ನಾರಾಯಣಮೂರ್ತಿ ಹೆಸರಲ್ಲಿ ವಂಚನೆ: ಮಹಿಳೆಗೆ ₹67.11 ಲಕ್ಷ ದೋಖಾ

ಮೆಡಿಕಲ್ ಸೀಟು ಕೊಡಿಸೋದಾಗಿ 8 ಮಂದಿಗೆ ₹6.38 ಕೋಟಿ ವಂಚನೆ

ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ಬರೋಬ್ಬರಿ ₹6.38 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆಯೊಬ್ಬಳ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವೈಟ್‌ಫೀಲ್ಡ್‌ ನಿವಾಸಿ ದೀಪ್ತಿ ಕೆ.ಸಿಂಹ…

View More ಮೆಡಿಕಲ್ ಸೀಟು ಕೊಡಿಸೋದಾಗಿ 8 ಮಂದಿಗೆ ₹6.38 ಕೋಟಿ ವಂಚನೆ

ಮಹಿಳಾ ಎಂಜಿನಿಯರಗೆ ₹80000 ಸುಲಿಗೆ: ಪ್ರಿಯಾಂಕ್‌ ಖರ್ಗೆ ಹೆಸರು ದುರ್ಬಳಕೆ

ಅಜ್ಜಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ದುಷ್ಕರ್ಮಿಯೊಬ್ಬ ವರ್ಗಾವಣೆ ಸ್ಥಳ ನಿರೀಕ್ಷಣೆಯಲ್ಲಿದ್ದ ಮಹಿಳಾ ಎಂಜಿನಿಯರೊಬ್ಬರನ್ನು ಬೆದರಿಸಿ ₹80 ಸಾವಿರ ಸುಲಿಗೆ ಮಾಡಿದ ಆರೋಪದಡಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು…

View More ಮಹಿಳಾ ಎಂಜಿನಿಯರಗೆ ₹80000 ಸುಲಿಗೆ: ಪ್ರಿಯಾಂಕ್‌ ಖರ್ಗೆ ಹೆಸರು ದುರ್ಬಳಕೆ

ನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ

ಅಹಮದಾಬಾದ್‌: ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಎಂದು ಸುಳ್ಳು ಹೇಳಿಕೊಂಡು ಕಳೆದ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮೋರಿಸ್‌ ಸ್ಯಾಮ್ಯುಯುಲ್‌ ಕ್ರಿಸ್ಟಿಯನ್‌ ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಮೋರಿಸ್‌, ನಗರದ ಸಿಟಿ…

View More ನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ

ಬಹ್ರೇನ್‌ ದೇಶದಲ್ಲಿ ಉದ್ಯೋಗದ ಆಸೆ ತೋರಿಸಿ ಲಕ್ಷಗಟ್ಟಲೇ ಪಂಗನಾಮ

ಬೆಂಗಳೂರು: ಬಹ್ರೇನ್‌ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹9.8 ಲಕ್ಷ ಪಡೆದು ವಂಚಿಸಿದ ಆರೋಪದಡಿ ಐವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೆ ಒಳಗಾದ ಚಿಕ್ಕಬಾಣವಾರ ಗಾಣಿಗರಹಳ್ಳಿ ಗಣಪತಿನಗರ ನಿವಾಸಿ…

View More ಬಹ್ರೇನ್‌ ದೇಶದಲ್ಲಿ ಉದ್ಯೋಗದ ಆಸೆ ತೋರಿಸಿ ಲಕ್ಷಗಟ್ಟಲೇ ಪಂಗನಾಮ

ಟ್ರೇಡಿಂಗ್‌ನಲ್ಲಿ ಅಧಿಕ ಲಾಭದ ಆಸೆಗೆ ₹1.12 ಕೋಟಿ ಕಳೆದುಕೊಂಡ ಭೂಪ: ಅಪರಿಚಿತ ವ್ಯಕ್ತಿಯಿಂದ ವಂಚನೆ

ಮಂಗಳೂರು: ಟ್ರೇಡಿಂಗ್‌ನಲ್ಲಿ ಭಾರಿ ಲಾಭ ಗಳಿಸುವ ಆಸೆಯಿಂದ ಅಪರಿಚಿತ ವ್ಯಕ್ತಿಯ ಖಾತೆಗೆ ಒಟ್ಟು 1,12,48,240 ರು. ವರ್ಗಾಯಿಸಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹ್ಯಾಪನ್ ಎನ್ನುವ ಡೇಟಿಂಗ್ ಆಪ್‌ನಲ್ಲಿ…

View More ಟ್ರೇಡಿಂಗ್‌ನಲ್ಲಿ ಅಧಿಕ ಲಾಭದ ಆಸೆಗೆ ₹1.12 ಕೋಟಿ ಕಳೆದುಕೊಂಡ ಭೂಪ: ಅಪರಿಚಿತ ವ್ಯಕ್ತಿಯಿಂದ ವಂಚನೆ