ಗೋವಾದಲ್ಲಿ 4 ವರ್ಷಗಳಲ್ಲಿ 6,052 ಸೈಬರ್ ವಂಚನೆ ಪ್ರಕರಣ ದಾಖಲು!

ಪಣಜಿ: ಗೋವಾದವರು ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಸೈಬರ್ ವಂಚನೆ ಸಂಬಂಧಿತ ಪ್ರಕರಣಗಳಲ್ಲಿ 149 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದು, ರಾಜ್ಯವು ವಾರ್ಷಿಕವಾಗಿ ಸರಾಸರಿ 1500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ.  ಆದರೆ ಇಲ್ಲಿಯವರೆಗೆ ಒಟ್ಟು ಕಳೆದುಹೋದ…

View More ಗೋವಾದಲ್ಲಿ 4 ವರ್ಷಗಳಲ್ಲಿ 6,052 ಸೈಬರ್ ವಂಚನೆ ಪ್ರಕರಣ ದಾಖಲು!

‘ರಾ’ನಲ್ಲಿ ಕೆಲಸ ಕೊಡಿಸೋದಾಗಿ ಐವರಿಗೆ 17 ಲಕ್ಷ ರೂ ವಂಚನೆ: ಇಬ್ಬರ ಬಂಧನ

ಬೆಂಗಳೂರು: ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಗುಪ್ತಚರ ವಿಭಾಗದ ವಿಶೇಷ ಅಧಿಕಾರಿಯಂತೆ ನಟಿಸಿ ಲಕ್ಷ ರೂಪಾಯಿ ವಂಚನೆ ಮಾಡಿದ ತೆಲಂಗಾಣ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಕೇಂದ್ರ ಅಪರಾಧ…

View More ‘ರಾ’ನಲ್ಲಿ ಕೆಲಸ ಕೊಡಿಸೋದಾಗಿ ಐವರಿಗೆ 17 ಲಕ್ಷ ರೂ ವಂಚನೆ: ಇಬ್ಬರ ಬಂಧನ

ಟ್ರಾಯ್, ಸಿಬಿಐ ತಂಡದ ಹೆಸರಿನಲ್ಲಿ 42.85 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಬೆಂಗಳೂರು: ಸಿಬಿಐ ಮತ್ತು ಟ್ರಾಯ್ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಮಹಿಳಾ ಸರ್ಕಾರಿ ಅಧಿಕಾರಿಯನ್ನು ಕರೆದು, ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದ ಸೈಬರ್ ವಂಚಕರು 42.85 ಲಕ್ಷ…

View More ಟ್ರಾಯ್, ಸಿಬಿಐ ತಂಡದ ಹೆಸರಿನಲ್ಲಿ 42.85 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ

ಜಾಮ್‌ತಾರಾ: ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಜನರನ್ನು ವಂಚಿಸಿದ ಆರೋಪದ ಮೇಲೆ ಜಾರ್ಖಂಡ್ನ ಜಾಮ್ತಾರಾ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ “ಸೈಬರ್ ಅಪರಾಧಿಗಳು” ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತರಾಗಿದ್ದಾರೆ ಮತ್ತು…

View More ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ

ಥಾಣೆಯಲ್ಲಿ ಹೂಡಿಕೆದಾರರಿಗೆ ₹82.5 ಲಕ್ಷ ವಂಚನೆ: ಮೃತನ ವಿರುದ್ಧ ಪ್ರಕರಣ ದಾಖಲು!

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಹೂಡಿಕೆದಾರರಿಗೆ ₹ 82.5 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹೂಡಿಕೆದಾರರು ನಗರ ಪೊಲೀಸರ ಆರ್ಥಿಕ…

View More ಥಾಣೆಯಲ್ಲಿ ಹೂಡಿಕೆದಾರರಿಗೆ ₹82.5 ಲಕ್ಷ ವಂಚನೆ: ಮೃತನ ವಿರುದ್ಧ ಪ್ರಕರಣ ದಾಖಲು!

Cheating Case: ಮಹಿಳೆಗೆ 3.4 ಕೋಟಿ ರೂ. ವಂಚಿಸಿದ ದಂಪತಿ ಬಂಧನ

ಬೆಂಗಳೂರು: 36 ವರ್ಷದ ಮಹಿಳೆಗೆ 3.4 ಕೋಟಿ ರೂ. ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿದ್ದ ಆರೋಪದ ಮೇಲೆ ಮಾಜಿ ಸಂಸದ ಡಿ. ಕೆ. ಸುರೇಶ್ ಸಹೋದರಿ ಹಾಗೂ ಆಕೆಯ ಪತಿ ಎಂದು ಹೇಳಿಕೊಂಡಿದ್ದ…

View More Cheating Case: ಮಹಿಳೆಗೆ 3.4 ಕೋಟಿ ರೂ. ವಂಚಿಸಿದ ದಂಪತಿ ಬಂಧನ

CRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನ

ಬೆಂಗಳೂರು: ಕ್ರೆಡಿಟ್ ಕಾರ್ಡ್ ಪೇಮೆಂಟ್ ಕಂಪನಿ CREDನ ಮಾಹಿತಿ ಸೋರಿಕೆ ಹಾಗೂ ನಕಲು ಮಾಡಿ 12.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಗುಜರಾತಿನ ಆಕ್ಸಿಸ್ ಬ್ಯಾಂಕಿನ ಸಂಬಂಧ ವ್ಯವಸ್ಥಾಪಕ…

View More CRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನ

ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್

ಬೆಂಗಳೂರು: ವ್ಯಾಪಾರದ ನೆಪದಲ್ಲಿ ಚಿನ್ನದ ವ್ಯಾಪಾರಸ್ಥರಿಗೆ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪೊಲೀಸ್ ವಿಚಾರಣೆಗೆ ಹಾಜರಾಗಿ, ನಗದು ಹಣ, ಚಿನ್ನದ ಉಂಗುರ, ಬ್ರೆಸ್‌ಲೆಟ್ ಗಳನ್ನು…

View More ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್

ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿ ವಂಚನೆ: ಮಾಜಿ ಸಚಿವರ ಆಪ್ತೆ ಅರೆಸ್ಟ್!

ಬೆಂಗಳೂರು: ವ್ಯಾಪಾರಸ್ಥೆ ಸೋಗಿನಲ್ಲಿ ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿಗೂ ಹೆಚ್ಚು ವಂಚನೆ ಎಸಗಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಂತರ…

View More ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿ ವಂಚನೆ: ಮಾಜಿ ಸಚಿವರ ಆಪ್ತೆ ಅರೆಸ್ಟ್!

Cyber Awarness: ವಾಟ್ಸಾಪ್‌ನಲ್ಲಿ ಬರುವ ಮದುವೆ ಆಮಂತ್ರಣ ನಿಮ್ಮನ್ನು ವಂಚನೆಗೊಳಪಡಿಸಬಹುದು ಎಚ್ಚರ!

ಬೆಂಗಳೂರು: ಇತ್ತೀಚಿನ‌ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ಮಯವಾಗಿದ್ದು ಬಹುತೇಕ ಎಲ್ಲ ಕಡೆಗಳಲ್ಲಿ ಬಳಕೆಯಾಗುತ್ತಿದೆ. ಇದು ಎಷ್ಟರಮಟ್ಟಿಗೆ ಅನುಕೂಲಕರವಾಗಿದೆಯೋ ಅಷ್ಟೇ ವಂಚಕರಿಗೂ ವಂಚನೆಗೆ ಅವಕಾಶ ಒದಗಿಸುತ್ತಿದೆ.  ಈಗಂತೂ ಮದುವೆಗೆ ವಾಟ್ಸಾಪ್‌ನಲ್ಲಿ ಆಮಂತ್ರಣ ಕಳುಹಿಸೋದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚಿನ ಬ್ಯುಸಿ…

View More Cyber Awarness: ವಾಟ್ಸಾಪ್‌ನಲ್ಲಿ ಬರುವ ಮದುವೆ ಆಮಂತ್ರಣ ನಿಮ್ಮನ್ನು ವಂಚನೆಗೊಳಪಡಿಸಬಹುದು ಎಚ್ಚರ!