ಜಾರ್ಖಂಡ್: ಸಂಭ್ರಮ ಸಡಗರದಿಂದ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವೊಂದು ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಮುರಿದುಬಿದ್ದ ಘಟನೆ ಜಾರ್ಖಂಡ್‌ನ ದಿಯೋಗರ್‌ನಲ್ಲಿ ನಡೆದಿದೆ. ಭಾನುವಾರ, ಭಾಗಲ್‌ಪುರದ ಅಂಕಿತಾ ಎಂಬುವವರ ವಿವಾಹವನ್ನು ದಿಯೋಗರ್‌ನ ಘೋರ್ಮಾರಾದ ಅರ್ನವ್ ಎಂಬುವವರನೊಂದಿಗೆ ನಿಶ್ಚಯವಾಗಿತ್ತು.…
View More Marriage: ಮಂಟಪದಲ್ಲೇ ಪ್ರಜ್ಞೆತಪ್ಪಿದ ವರ: ಮದುವೆಯೇ ಬೇಡವೆಂದ ವಧು!bride
ತಿಂಗಳಿಗೆ 1.2 ಲಕ್ಷ ಸಂಬಳವಿದ್ದರೂ ಈ ಕಾರಣಕ್ಕೆ ಮದುವೆ ಬೇಡ ಎಂದ ವಧು!
ಉತ್ತರಪ್ರದೇಶ: ವಿವಾಹ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನಲಾಗುತ್ತದೆ. ಹಣೆಬರಹದಲ್ಲಿ ಇಲ್ಲದ ಮದುವೆಯನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಹಸೆಮಣೆ ಏರಿ, ತಾಳಿ ಕಟ್ಟುವ ವೇಳೆಗೆ, ತಿಂಗಳಿಗೆ 1.2 ಲಕ್ಷ ವೇತನ ಪಡೆಯುತ್ತಿದ್ದರೂ…
View More ತಿಂಗಳಿಗೆ 1.2 ಲಕ್ಷ ಸಂಬಳವಿದ್ದರೂ ಈ ಕಾರಣಕ್ಕೆ ಮದುವೆ ಬೇಡ ಎಂದ ವಧು!ಉಚ್ಚಂಗಿದುರ್ಗದಲ್ಲಿ ಸಾಮೂಹಿಕ ವಿವಾಹ; ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಜೊತೆಗೆ 40 ಸಾವಿರ ಮೌಲ್ಯದ ಚಿನ್ನ ಗಿಫ್ಟ್
ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಶಕ್ತಿ ದೇವತೆ ಉಚ್ಚoಗೆಮ್ಮನ ಸನ್ನಿಧಿಯಲ್ಲಿ ಮಾರ್ಚ್ 09 ರಂದು ಉಚಿತವಾಗಿ ಸರಳ ಸಾಮೂಹಿಕ ವಿವಾಹ ನಡೆಯಲಿದ್ದು, ಇದರ ಸದುಪಯೋಗವನ್ನು ಭಕ್ತರೂ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ…
View More ಉಚ್ಚಂಗಿದುರ್ಗದಲ್ಲಿ ಸಾಮೂಹಿಕ ವಿವಾಹ; ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಜೊತೆಗೆ 40 ಸಾವಿರ ಮೌಲ್ಯದ ಚಿನ್ನ ಗಿಫ್ಟ್ವರನ ತಮ್ಮನೊಂದಿಗೆ ಸಪ್ತಪದಿ ತುಳಿದ ವಧು…!
ಫೇಶಿಯಲ್ ಮಾಡಿಸಿಕೊಳ್ಳಲು ಹೋದ ವರ ಓಡಿಹೋಗಿದ್ದು, ವರನ ತಮ್ಮನೊಂದಿಗೆ ವಧು ಸಪ್ತಪದಿ ತುಳಿದಿರುವ ಘಟನೆ ಯುಪಿಯಲ್ಲಿ ನಡೆದಿದೆ. ಹೌದು, ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಫೇಶಿಯಲ್ ಮಾಡಿಸಿಕೊಳ್ಳಲು ಹೋದ ವರ ಓಡಿಹೋಗಿದ್ದಾನೆ. ಹೀಗಾಗಿ, ವರನ ತಮ್ಮನೊಂದಿಗೆ…
View More ವರನ ತಮ್ಮನೊಂದಿಗೆ ಸಪ್ತಪದಿ ತುಳಿದ ವಧು…!ರಿಸೆಪ್ಷನ್ ವೇಳೆಯೇ ಮದುಮಗಳ ಬ್ರೈನ್ ಡೆಡ್: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ವದು
ಕೋಲಾರ: ತನ್ನದೇ ಮದುವೆಯ ಆರತಕ್ಷತೆ ನಡೆಯುವ ವೇಳೆ ಮದುಮಗಳೊಬ್ಬಳು ಕುಸಿದು ಬಿದ್ದು ಅಸ್ವಸ್ಥಳಾದ ಘಟನೆ ಕೋಲಾರದ ಶ್ರೀನಿವಾಸಪುರದಲ್ಲಿ ನಡೆದಿದೆ. ಚೈತ್ರಾ (26) ಅಸ್ವಸ್ಥಳಾದ ಮದುಮಗಲಾಗಿದ್ದು, ಕೋಲಾರದ ಶ್ರೀನಿವಾಸಪುರ ನಿವಾಸಿಯಾಗಿದ್ದ ಆಕೆ ಆರಕ್ಷಣತೆ ವೇಳೆ ಕುಸಿದು…
View More ರಿಸೆಪ್ಷನ್ ವೇಳೆಯೇ ಮದುಮಗಳ ಬ್ರೈನ್ ಡೆಡ್: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ವದುಮದುವೆ ಮಂಟಪದಲ್ಲೇ ವಧುವಿನ ಕಾಲಿಗೆ ಬಿದ್ದ ವರ: ಕಾರಣ ಏನು ಗೊತ್ತೇ? ಇಲ್ಲಿದೆ ನೋಡಿ
ಲಖನೌ : ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದ ಮದುವೆಯಲ್ಲಿ ವರನೇ ವಧುವಿನ ಕಾಲಿಗೆ ಬಿದ್ದಿರುವುದನ್ನು ಕಂಡು ಮದುವೆಗೆ ಬಂದಿದ್ದ ಜನರು ಆಶ್ಚರ್ಯಗೊಂಡಿದ್ದಾರೆ. ಆದರೆ, ನಂತರ ವಧುವಿನ ಕಾಲಿಗೆ ಬಿದ್ದಿರುವುದಕ್ಕೆ ವರ ಕಾರಣವನ್ನು ಕೊಟ್ಟಿದ್ದನ್ನು…
View More ಮದುವೆ ಮಂಟಪದಲ್ಲೇ ವಧುವಿನ ಕಾಲಿಗೆ ಬಿದ್ದ ವರ: ಕಾರಣ ಏನು ಗೊತ್ತೇ? ಇಲ್ಲಿದೆ ನೋಡಿಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!
ಭುವನೇಶ್ವರ್: ಒಡಿಶಾ ರಾಜ್ಯದ ಸೋನೆಪುರ ಜಿಲ್ಲೆಯಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದುರಂತ ಸಂಭವಿಸಿದ್ದು, ತವರು ಮನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿವರಗಳ ಪ್ರಕಾರ, ಮುರಳಿ ಸಾಹು…
View More ಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರ
ಮುಜಫರ್ ನಗರ: ಜೋಶ್‌ನಲ್ಲಿ ಪ್ರಾರಂಭವಾದ ವಧುವಿನ ವಿವಾಹ ಮೆರವಣಿಗೆ ಸ್ವಲ್ಪ ಹೊತ್ತಿನಲ್ಲೇ ದುರಂತಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಹೌದು ಮೇಳ ತಾಳದೊಂದಿಗೆ ಮೆರವಣಿಗೆ ಮೂಲಕ ವಧುವನ್ನು ಕಾರಿನಲ್ಲಿ ಉತ್ತರ…
View More ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!
ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ…
View More ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕ
ಚಿಕ್ಕಮಗಳೂರು: ಮದುವೆಯ ಸಮಯದಲ್ಲಿ ವರ ಪರಾರಿಯಾದ ಕಾರಣ ಮತ್ತೊಬ್ಬ ಯುವಕ ವಧುವಿನ ಕುತ್ತಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತಾರಿಕರೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಿಂಧು ಮತ್ತು ನವೀನ್ ಎಂಬುವರಿಗೆ…
View More ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕ