ಬೆಂಗಳೂರು: ರಾಜ್ಯದಲ್ಲಿ ಲಭ್ಯವಿರುವ ಕುಡಿಯುವ ನೀರಿನ ಬಾಟಲ್ ಗುಣಮಟ್ಟ ಕುರಿತು ಆತಂಕಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ, ನೈಜ ಪರೀಕ್ಷೆಯಡಿಯಲ್ಲಿ ಪರೀಕ್ಷಿಸಲಾದ 474 ಬಾಟಲಿ…
View More Bottled Water: ಕರ್ನಾಟಕದ 100ಕ್ಕೂ ಹೆಚ್ಚು ಬಾಟಲ್ ನೀರಿನ ಮಾದರಿ ಸೇವನೆಗೆ ಅಸುರಕ್ಷಿತ!water
ಬೋರ್ವೆಲ್ಗಳನ್ನು ಅವಲಂಬಿಸಿರುವ ದಾವಣಗೆರೆ ಗ್ರಾಮಗಳಿಗೆ ನೀರಿನ ಸಮಸ್ಯೆ
ದಾವಣಗೆರೆ: ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಗಡಿ ಗ್ರಾಮವಾದ ಬಾವಿಹಾಲು ಸುಮಾರು 500 ಮನೆಗಳನ್ನು ಹೊಂದಿದ್ದು, ಕುಡಿಯುವ ನೀರಿಗಾಗಿ ನಾಲ್ಕು ಕೊಳವೆ ಬಾವಿಗಳನ್ನು ಅವಲಂಬಿಸಿದೆ. ಈ ಕೆಲವು ಕೊಳವೆ ಬಾವಿಗಳು ಬೇಸಿಗೆಯ ಆರಂಭದಲ್ಲಿ ಒಣಗಿದರೆ, ಉಳಿದವುಗಳಲ್ಲಿ…
View More ಬೋರ್ವೆಲ್ಗಳನ್ನು ಅವಲಂಬಿಸಿರುವ ದಾವಣಗೆರೆ ಗ್ರಾಮಗಳಿಗೆ ನೀರಿನ ಸಮಸ್ಯೆಬೆಂಗಳೂರಿಗರ ಜೇಬು ಸುಡುತ್ತಿದೆ ಬಿಸಿಲು; ಹೆಚ್ಚುತ್ತಿರುವ ನೀರಿನ ಟ್ಯಾಂಕರ್ ವೆಚ್ಚ ಭರಿಸಲು ನಿವಾಸಿಗಳ ಪರದಾಟ
ಬೆಂಗಳೂರು: ನಗರದ ಅನೇಕ ಭಾಗಗಳು ವರ್ಷವಿಡೀ ನೀರಿನ ಟ್ಯಾಂಕರ್ ಪೂರೈಕೆಯನ್ನು ಅವಲಂಬಿಸಿವೆ, ಹೆಣ್ಣೂರಿನಂತಹ ಕೆಲವು ಪ್ರದೇಶಗಳು ತಮ್ಮ ನೀರಿನ ಅಗತ್ಯಗಳಲ್ಲಿ 60% ವರೆಗೆ ಟ್ಯಾಂಕರ್ಗಳನ್ನು ಅವಲಂಬಿಸಿವೆ. ಆದಾಗ್ಯೂ, ನಗರದಾದ್ಯಂತ ನೀರಿನ ಟ್ಯಾಂಕರ್ಗಳ ಬೆಲೆಗಳು ಏಕರೂಪವಾಗಿಲ್ಲ.…
View More ಬೆಂಗಳೂರಿಗರ ಜೇಬು ಸುಡುತ್ತಿದೆ ಬಿಸಿಲು; ಹೆಚ್ಚುತ್ತಿರುವ ನೀರಿನ ಟ್ಯಾಂಕರ್ ವೆಚ್ಚ ಭರಿಸಲು ನಿವಾಸಿಗಳ ಪರದಾಟಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹ
ಚಿತ್ರದುರ್ಗ: ಮದುವೆ ಪೂರ್ವ ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರನ್ನು ಸಮರ್ಪಕವಾಗಿ ಹಾಕದ ಪರಿಣಾಮ ಭುಗಿಲೆದ್ದ ಜಗಳ, ಜಿಲ್ಲೆಯ ಹಿರಿಯೂರು ನಗರದಲ್ಲಿ ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭವನ್ನೇ ರದ್ದುಗೊಳಿಸಲು ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ…
View More ಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹಜಲ ಜೀವನ್ ಮಿಷನ್ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ಧರಾಮಯ್ಯ ಚಾಟಿ
ಬೆಂಗಳೂರು: ರಾಜ್ಯಕ್ಕೆ ಘೋಷಿಸಿದ ಹಣವನ್ನು ಬಿಡುಗಡೆ ಮಾಡದ ಬಿಜೆಪಿ, ಜಲ ಜೀವನ್ ಮಿಷನ್ಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ದ್ರೋಹ ಬಗೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆರೋಪಿಸಿದ್ದಾರೆ. ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.…
View More ಜಲ ಜೀವನ್ ಮಿಷನ್ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ: ಸಿಎಂ ಸಿದ್ಧರಾಮಯ್ಯ ಚಾಟಿಮಂಗಳೂರಿನಲ್ಲಿ ಕೇರಳದ ಕೊಳಚೆ ನೀರು; 2 ಟ್ಯಾಂಕರ್ಗಳಿಗೆ ದಂಡ
ಮಂಗಳೂರು: ನಗರದ ನೇತ್ರಾವತಿ ನದಿಗೆ ಒಳಚರಂಡಿ ಮತ್ತು ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡುತ್ತಿದ್ದ ಮೂರು ಟ್ಯಾಂಕರ್ಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಂಸಿಸಿಯ ಅಧಿಕಾರಿಗಳ ತಂಡವು ಕೇರಳದಿಂದ ತಲಪಾಡಿ ಮೂಲಕ ಟ್ಯಾಂಕರ್ಗಳಲ್ಲಿ ಕೊಳಚೆ…
View More ಮಂಗಳೂರಿನಲ್ಲಿ ಕೇರಳದ ಕೊಳಚೆ ನೀರು; 2 ಟ್ಯಾಂಕರ್ಗಳಿಗೆ ದಂಡContamination: ಕಾವೇರಿ ನೀರು ಕುಡಿದು ಬೆಂಗಳೂರಿನ ನಿವಾಸಿಗಳು ಅಸ್ವಸ್ಥ
ಬೆಂಗಳೂರು: ಬೆಂಗಳೂರಿನ ಪುಲಕೇಶಿಯ ಪ್ರೋಮೆನೇಡ್ ರಸ್ತೆಯ ನಿವಾಸಿಗಳು ತಮ್ಮ ನಳದ ನೀರಿನಲ್ಲಿ ದುರ್ವಾಸನೆ ಮತ್ತು ರುಚಿಯ ಬದಲಾವಣೆ ಕಂಡು ಆತಂಕಗೊಂಡಿದ್ದು, ಸ್ಥಳೀಯರು ನಡೆಸಿದ ಸ್ವತಂತ್ರ ಪರೀಕ್ಷೆಗಳು ನೀರಿನಲ್ಲಿ ಇ.ಕೋಲಿ ಬ್ಯಾಕ್ಟೀರಿಯಾ ಇರುವುದನ್ನು ದೃಢಪಡಿಸಿದ್ದು, ಇದು…
View More Contamination: ಕಾವೇರಿ ನೀರು ಕುಡಿದು ಬೆಂಗಳೂರಿನ ನಿವಾಸಿಗಳು ಅಸ್ವಸ್ಥWater Tariffs: ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ.ಶಿವಕುಮಾರ್
ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಸುಂಕ ಹೆಚ್ಚಳ ಅನಿವಾರ್ಯ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ತನ್ನ ಹಣಕಾಸು ಸುಧಾರಣೆಗೆ ಸಹಾಯ…
View More Water Tariffs: ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ.ಶಿವಕುಮಾರ್Shocking News: ಬಸ್ ಪ್ರಯಾಣ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರು ನಿವಾಸಿಗಳಿಗೆ ಶಾಕ್: ಶೀಘ್ರದಲ್ಲೇ ಮೆಟ್ರೋ ಟಿಕೆಟ್, ನೀರಿನ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು: ಸಾರ್ವಜನಿಕ ಸಾರಿಗೆ ಬಸ್ ಟಿಕೆಟ್ ದರದಲ್ಲಿ 15% ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಮೆಟ್ರೋ ಟಿಕೆಟ್ ಮತ್ತು ನೀರಿನ ದರ ಹೆಚ್ಚಳ ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಆಘಾತ…
View More Shocking News: ಬಸ್ ಪ್ರಯಾಣ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರು ನಿವಾಸಿಗಳಿಗೆ ಶಾಕ್: ಶೀಘ್ರದಲ್ಲೇ ಮೆಟ್ರೋ ಟಿಕೆಟ್, ನೀರಿನ ದರ ಹೆಚ್ಚಳ ಸಾಧ್ಯತೆಭದ್ರಾ ಮೇಲ್ದಂಡೆ ಯೋಜನೆಗೆ ಪವರ್ ಕಟ್ ಎಚ್ಚರಿಕೆ: ನೀರು ಮೇಲೆತ್ತಲು ಬಳಸಿದ 17.77 ಕೋಟಿ ರು. ವಿದ್ಯುತ್ ಬಿಲ್ ಬಾಕಿ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರನ್ನು ಲಿಫ್ಟ್ ಮಾಡಲು ಬಳಸಿದ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿದಿದ್ದು, ಸರಿಯಾದ ಸಮಯಕ್ಕೆ ಹಣ ಕಟ್ಟದಿದ್ದರೆ ವಿದ್ಯುತ್ ಸರಬರಾಜು ಬಂದ್ ಮಾಡಬೇಕಾಗುತ್ತದೆ ಎಂದು ಮಂಗಳೂರು ವಿದ್ಯುತ್ ಸರಬರಾಜು…
View More ಭದ್ರಾ ಮೇಲ್ದಂಡೆ ಯೋಜನೆಗೆ ಪವರ್ ಕಟ್ ಎಚ್ಚರಿಕೆ: ನೀರು ಮೇಲೆತ್ತಲು ಬಳಸಿದ 17.77 ಕೋಟಿ ರು. ವಿದ್ಯುತ್ ಬಿಲ್ ಬಾಕಿ