ನವದೆಹಲಿ: ಉತ್ತರ ಪ್ರದೇಶದಲ್ಲಿ ವಿವಾಹವಾದ 22 ದಿನಗಳ ಬಳಿಕ ನವ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪೋಷಕರು ಮದುವೆಗೆ ಒಪ್ಪದ ಕಾರಣ ಅವರು ಓಡಿಹೋಗಿ ಮದುವೆಯಾಗಿದ್ದರು. ಆದರೆ ಅವರು ಮದುವೆಯಾಗಿ 22…
View More ವಿವಾಹವಾದ 22 ದಿನಗಳಲ್ಲಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!married
18 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ವ್ಯಕ್ತಿಯ ಬಂಧನ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 18 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಸೆಕ್ಯುರಿಟಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಪ್ರಕಾಶ್ (50) ಬಂಧಿತ ಆರೋಪಿ. ಪ್ರಕಾಶ್ ಕರಿಷ್ಮಾ ಎಂಬ 18 ವರ್ಷದ ಯುವತಿಯನ್ನು ವಿವಾಹವಾಗಿದ್ದರು. ಇದ್ದಕ್ಕಿದ್ದಂತೆ, ಕರಿಷ್ಮಾ…
View More 18 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ವ್ಯಕ್ತಿಯ ಬಂಧನಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನ
ಬೆಳಗಾವಿ: ತಾಯಿ ಪಡೆದಿದ್ದ ₹50,000 ಸಾಲ ತೀರಿಸಲು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಓರ್ವ ಯುವಕ ಮತ್ತು ಆತನ ತಾಯಿಯನ್ನು ಬೆಳಗಾವಿ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬದ…
View More ಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನಅವಿವಾಹಿತ ದಂಪತಿಗಳಿಗೆ ಇನ್ನು ಮುಂದೆ ಸ್ವಾಗತವಿಲ್ಲ: ಓಯೋ ಹೊಸ ಚೆಕ್-ಇನ್ ನಿಯಮ
ನವದೆಹಲಿ: ಟ್ರಾವೆಲ್ ಬುಕಿಂಗ್ ಮೇಜರ್ ಓಯೋ ಮೀರತ್ನಿಂದ ಆರಂಭಗೊಂಡು ಪಾಲುದಾರ ಹೋಟೆಲ್ಗಳಿಗಾಗಿ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ. ಈ ವರ್ಷ ಜಾರಿಗೆ ಬರುವ ಮಾರ್ಗಸೂಚಿಗಳನ್ನು ಪರಿಚಯಿಸಿದ್ದು, ಇದರಿಂದಾಗಿ ಅವಿವಾಹಿತ ದಂಪತಿಗಳು ಇನ್ನು ಮುಂದೆ ಚೆಕ್…
View More ಅವಿವಾಹಿತ ದಂಪತಿಗಳಿಗೆ ಇನ್ನು ಮುಂದೆ ಸ್ವಾಗತವಿಲ್ಲ: ಓಯೋ ಹೊಸ ಚೆಕ್-ಇನ್ ನಿಯಮಮದುವೆಯಾದ ಮಹಿಳೆಗೆ ಉದ್ಯೋಗವಿಲ್ಲ ಎಂಬ ಷರತ್ತು ರದ್ದುಗೊಳಿಸಿದ ಫಾಕ್ಸ್‌ಕಾನ್
ಚೆನ್ನೈ: ಈ ಮೊದಲು ಫಾಕ್ಸ್‌ಕಾನ್‌ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮದುವೆ ಆಗಿರಬಾರದು ಎಂಬ ನಿಯಮವಿತ್ತು. ಇನ್ನು ಮುಂದೆ ಈ ವಿವಾದಿತ ಷರತ್ತು ಇರುವುದಿಲ್ಲ. ಹೌದು, ಆ್ಯಪಲ್ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್…
View More ಮದುವೆಯಾದ ಮಹಿಳೆಗೆ ಉದ್ಯೋಗವಿಲ್ಲ ಎಂಬ ಷರತ್ತು ರದ್ದುಗೊಳಿಸಿದ ಫಾಕ್ಸ್‌ಕಾನ್Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್
Actress Siri Prahlad married : ಯುಗಳಗೀತೆ ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಿರಿ ಪ್ರಹ್ಲಾದ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನಟ ಮಧುಸೂದನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಹೌದು, ‘ಯುಗಳಗೀತೆ’ ಸೀರಿಯಲ್‌ನಲ್ಲಿ…
View More Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್ಭೀಕರ ಅಪಘಾತ: ನವ ವಿವಾಹಿತೆ ದುರ್ಮರಣ
Accident: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ನವವಿವಾಹಿತೆ ಸಾವನ್ನಪ್ಪಿ, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿಯಲ್ಲಿ ಇಂದು ನಡೆದಿದೆ. ಹೌದು, ಪೆರ್ನೆ ಸಮೀಪದ…
View More ಭೀಕರ ಅಪಘಾತ: ನವ ವಿವಾಹಿತೆ ದುರ್ಮರಣಮದುವೆಯಾಗಿ ಮಕ್ಕಳು ಮಾಡಿಕೊಂಡರೆ ಸರ್ಕಾರದಿಂದ ಲಕ್ಷಲಕ್ಷ ಬಹುಮಾನ?
Government reward: ದಕ್ಷಿಣ ಕೊರಿಯಾದಲ್ಲಿ ಸರ್ಕಾರವೇ ಮದುವೆ (Marriage) ಮಾಡಿಕೊಳ್ಳಿ ಎಂದು ಜನರ ಬೆನ್ನು ಬಿದ್ದಿದ್ದು, ಮಕ್ಕಳು ಮಾಡಿಕೊಂಡರೆ 31 ಲಕ್ಷ ನೀಡುವುದಾಗಿ (Government reward) ಘೋಷಣೆ ಕೂಡ ಮಾಡಿದೆ. ಹೌದು, ಭಾರತದಲ್ಲಿ ಮದುವೆಯಾಗುವುದು…
View More ಮದುವೆಯಾಗಿ ಮಕ್ಕಳು ಮಾಡಿಕೊಂಡರೆ ಸರ್ಕಾರದಿಂದ ಲಕ್ಷಲಕ್ಷ ಬಹುಮಾನ?ಕನ್ನಡದ ಖ್ಯಾತ ನಟಿಯ ಸೀಕ್ರೆಟ್ ಮದುವೆ; ತೆಲುಗು ನಟನ ಜೊತೆ ನಾಲ್ಕನೇ ಮದುವೆಯಾದ ಪವಿತ್ರಾ..!?
ಇತ್ತೀಚೆಗೆ ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಭಾರೀ ಚರ್ಚೆಯಾಗಿದ್ದು, ಇದೀಗ ನಟ ನರೇಶ್ ಮತ್ತು ನಟಿ ಪವಿತ್ರಾ ಹೊಸ ಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಹೌದು, ಹಿರಿಯ…
View More ಕನ್ನಡದ ಖ್ಯಾತ ನಟಿಯ ಸೀಕ್ರೆಟ್ ಮದುವೆ; ತೆಲುಗು ನಟನ ಜೊತೆ ನಾಲ್ಕನೇ ಮದುವೆಯಾದ ಪವಿತ್ರಾ..!?ಗುಡ್‌ನ್ಯೂಸ್: ಮದುವೆಯಾಗುವವರಿಗೆ 50 ಲಕ್ಷ ರೂ..?
ಮದುವೆಯಾಗುವವರಿಗೆ ಬ್ಯಾಂಕ್‌ಗಳು ಗುಡ್‌ನ್ಯೂಸ್ ನೀಡಿದ್ದು, 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡಲಿವೆ. ಹೌದು, ನೀವು ಅದ್ಧೂರಿ ಮದುವೆಯ ಕನಸು ಕಂಡಿದ್ದರೆ, ಕೆಲ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ನಿಮಗೆ…
View More ಗುಡ್‌ನ್ಯೂಸ್: ಮದುವೆಯಾಗುವವರಿಗೆ 50 ಲಕ್ಷ ರೂ..?