2024 ರಲ್ಲಿ 802 ಟನ್ ಚಿನ್ನವನ್ನು ಬಳಸಿದ ಭಾರತ

ಭಾರತದಲ್ಲಿ ಚಿನ್ನದ ಬೇಡಿಕೆಯು 2024 ರಲ್ಲಿ ಶೇಕಡಾ 5 ರಷ್ಟು ಏರಿಕೆಯಾಗಿ 802.8 ಟನ್ಗಳಿಗೆ ತಲುಪಿದೆ. ಒಂಬತ್ತು ವರ್ಷಗಳ ಅಂತರದ ನಂತರ 800 ಟನ್ಗಳನ್ನು ದಾಟಿದೆ, ದೇಶವು ಹಳದಿ ಲೋಹದ ಮೇಲೆ 5.15 ಲಕ್ಷ…

View More 2024 ರಲ್ಲಿ 802 ಟನ್ ಚಿನ್ನವನ್ನು ಬಳಸಿದ ಭಾರತ

8.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ನೋಟಿಸ್ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಕೋಟ್ಯಂತರ ಮೌಲ್ಯದ ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದ ಚಿನ್ನದ ವ್ಯಾಪಾರ ಕಂಪನಿಗೆ ತಮಿಳುನಾಡು ರಾಜ್ಯದ ಜಿಎಸ್ಟಿ ಅಧಿಕಾರಿಗಳು ನೀಡಿದ ಜಪ್ತಿ ನೋಟಿಸ್ ಅನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಪ್ರದರ್ಶನದ ನೆಪದಲ್ಲಿ 8.37 ಕೋಟಿ…

View More 8.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ನೋಟಿಸ್ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್

500 ರೂ. ಏರಿಕೆಯೊಂದಿಗೆ 81,300 ರೂ. ತಲುಪಿದ 10 ಗ್ರಾಂ ಚಿನ್ನದ ಬೆಲೆ

ನವದೆಹಲಿ: ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಹೊಸ ಖರೀದಿ ಮತ್ತು ರೂಪಾಯಿ ಮೌಲ್ಯ ಕುಸಿತದ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 500 ರೂಪಾಯಿ ಏರಿಕೆಯಾಗಿ ಎರಡು ತಿಂಗಳ ಗರಿಷ್ಠ ಮಟ್ಟವಾದ…

View More 500 ರೂ. ಏರಿಕೆಯೊಂದಿಗೆ 81,300 ರೂ. ತಲುಪಿದ 10 ಗ್ರಾಂ ಚಿನ್ನದ ಬೆಲೆ

ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನ ಬಂಧನ: 18 ಲಕ್ಷ ಮೌಲ್ಯದ ಆಭರಣಗಳು ವಶ

ಮಂಗಳೂರು: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಸೂರಜ್ ಕೆ (36) ಎಂದು ಗುರುತಿಸಲಾಗಿದ್ದು, ಆತ ಯಾವುದೇ ಸುಳಿವು ನೀಡದೆ…

View More ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನ ಬಂಧನ: 18 ಲಕ್ಷ ಮೌಲ್ಯದ ಆಭರಣಗಳು ವಶ

ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್

ಬೆಂಗಳೂರು: ವ್ಯಾಪಾರದ ನೆಪದಲ್ಲಿ ಚಿನ್ನದ ವ್ಯಾಪಾರಸ್ಥರಿಗೆ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪೊಲೀಸ್ ವಿಚಾರಣೆಗೆ ಹಾಜರಾಗಿ, ನಗದು ಹಣ, ಚಿನ್ನದ ಉಂಗುರ, ಬ್ರೆಸ್‌ಲೆಟ್ ಗಳನ್ನು…

View More ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್

ಬಸ್‌ನಲ್ಲಿ ಚಿನ್ನ ಕಳುವಾಗಿದೆ ಎಂದು ಮಹಿಳೆ ರಂಪಾಟ: ಪ್ರಯಾಣಿಕರ ಸಮೇತ ಠಾಣೆಗೆ ಬಸ್ ತಂದ ಚಾಲಕ

ವಿಜಯನಗರ: ಬಸ್‌ನಲ್ಲಿ ತೆರಳುತ್ತದ್ದ ವೇಳೆ ಮಹಿಳೆಯೋರ್ವರು ಬ್ಯಾಗಿನಿಂದ ತಮ್ಮ ಚಿನ್ನಾಭರಣ ಕಳುವಾಗಿದ್ದಾಗಿ ರಂಪಾಟ ಮಾಡಿದ್ದು, ಮಹಿಳೆಯ ಕೂಗಾಟ ಕಂಡು ಚಾಲಕ ಪ್ರಯಾಣಿಕರ ಸಮೇತ ಬಸ್ಸನ್ನು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ…

View More ಬಸ್‌ನಲ್ಲಿ ಚಿನ್ನ ಕಳುವಾಗಿದೆ ಎಂದು ಮಹಿಳೆ ರಂಪಾಟ: ಪ್ರಯಾಣಿಕರ ಸಮೇತ ಠಾಣೆಗೆ ಬಸ್ ತಂದ ಚಾಲಕ

ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿ ವಂಚನೆ: ಮಾಜಿ ಸಚಿವರ ಆಪ್ತೆ ಅರೆಸ್ಟ್!

ಬೆಂಗಳೂರು: ವ್ಯಾಪಾರಸ್ಥೆ ಸೋಗಿನಲ್ಲಿ ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿಗೂ ಹೆಚ್ಚು ವಂಚನೆ ಎಸಗಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಂತರ…

View More ಚಿನ್ನ ಖರೀದಿಸಿ ಹಣ ನೀಡದೇ 2 ಕೋಟಿ ವಂಚನೆ: ಮಾಜಿ ಸಚಿವರ ಆಪ್ತೆ ಅರೆಸ್ಟ್!

Theft: ಮನೆ ಬೀಗ ಮುರಿದು 30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ತುಮಕೂರು: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ. ಪಟ್ಟಣದ ನಿವಾಸಿ ವಿಶ್ವ ಮೋಹನ ಗುಪ್ತ ಎಂಬುವವರ…

View More Theft: ಮನೆ ಬೀಗ ಮುರಿದು 30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
robbed-by-robbers

Highway Robbery: ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ 75 ಲಕ್ಷ ದರೋಡೆ!

ಬೆಳಗಾವಿ: ಚಿನ್ನದ ವ್ಯಾಪಾರಿಗಳು ತೆರಳುತ್ತಿದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ 75 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ನಡೆದಿದೆ. ಸೂರಜ್ ವನಮಾನೆ ಎಂಬುವವರೇ…

View More Highway Robbery: ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ಅಡ್ಡಗಟ್ಟಿ 75 ಲಕ್ಷ ದರೋಡೆ!

ಮಾಲೀಕರ ಮನೆಯಲ್ಲಿಯೇ ₹15 ಕೋಟಿಯ ಚಿನ್ನ, ₹41 ಲಕ್ಷ ಕಳವು ಮಾಡಿದ ಕಾವಲುಗಾರ

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಾವಲಿಗೆ ಇದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ₹40.80 ಲಕ್ಷ ನಗದು ಹಾಗೂ ₹14.75 ಕೋಟಿ…

View More ಮಾಲೀಕರ ಮನೆಯಲ್ಲಿಯೇ ₹15 ಕೋಟಿಯ ಚಿನ್ನ, ₹41 ಲಕ್ಷ ಕಳವು ಮಾಡಿದ ಕಾವಲುಗಾರ