ದಾವಣಗೆರೆ ಜು.28 : 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-2 ಎಮ್.ಸಿ.ಸಿ.ಬಿ 11ಕೆ.ವಿ. ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುತ್ತಾರೆ. ಆದ್ದರಿಂದ…
View More ದಾವಣಗೆರೆ: ಜು.29 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ..?many
ರಾಜ್ಯದ 8 ಜಿಲ್ಲೆಗಳಲ್ಲಿ ಇಂದು-ನಾಳೆ ಭಾರಿ ಮಳೆ; ಹಲವೆಡೆ ಆರೇಂಜ್ ಅಲರ್ಟ್, ಯೆಲ್ಲೋ ಅಲರ್ಟ್ ಘೋಷಣೆ!
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿರುವುದರಿಂದ ರಾಜ್ಯದ ಕೆಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, 8 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೌದು,…
View More ರಾಜ್ಯದ 8 ಜಿಲ್ಲೆಗಳಲ್ಲಿ ಇಂದು-ನಾಳೆ ಭಾರಿ ಮಳೆ; ಹಲವೆಡೆ ಆರೇಂಜ್ ಅಲರ್ಟ್, ಯೆಲ್ಲೋ ಅಲರ್ಟ್ ಘೋಷಣೆ!ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರ
ಮುಜಫರ್ ನಗರ: ಜೋಶ್‌ನಲ್ಲಿ ಪ್ರಾರಂಭವಾದ ವಧುವಿನ ವಿವಾಹ ಮೆರವಣಿಗೆ ಸ್ವಲ್ಪ ಹೊತ್ತಿನಲ್ಲೇ ದುರಂತಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಹೌದು ಮೇಳ ತಾಳದೊಂದಿಗೆ ಮೆರವಣಿಗೆ ಮೂಲಕ ವಧುವನ್ನು ಕಾರಿನಲ್ಲಿ ಉತ್ತರ…
View More ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರಎಳ್ಳು ತಿನ್ನಿ ವರ್ಷಪೂರ್ತಿ ಆರೋಗ್ಯವಾಗಿರಿ; ಎಳ್ಳಿನ ಸೇವನೆಯಿಂದ ಆರೋಗ್ಯಕ್ಕಾಗುವ ಉಪಯೋಗಗಳು
ಎಳ್ಳು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳು: 1. ಮೂತ್ರ ದೋಷ : ರಾತ್ರಿ ಮಲಗುವಾಗ ಶುದ್ಧವಾದ ಎಳ್ಳೆಣ್ಣೆ ಒಂದು ತೊಲ ಕುಡಿದು ಮಲಗಿದರೆ ಹೆಚ್ಚು ಮೂತ್ರ ಆಗುವುದಿಲ್ಲ. ಬುದ್ಧಿಶಕ್ತಿ ಬೆಳೆಯುತ್ತದೆ. ಹಸಿವು…
View More ಎಳ್ಳು ತಿನ್ನಿ ವರ್ಷಪೂರ್ತಿ ಆರೋಗ್ಯವಾಗಿರಿ; ಎಳ್ಳಿನ ಸೇವನೆಯಿಂದ ಆರೋಗ್ಯಕ್ಕಾಗುವ ಉಪಯೋಗಗಳುಹಲವಾರು ರೋಗಗಳಿಗೆ ಮದ್ದಾದ ನುಗ್ಗೆಯ ಮಹತ್ವ
ಆಹಾರವಾಗಿ ಬಳಸಿದರೂ ಅತ್ಯುತ್ತಮು ಔಷಧೀಯ ಗುಣಗಳಿರುವ ನುಗ್ಗೆ ಒಂದು ಸಣ್ಣ ಮರ ಕಾಂಡವನ್ನು ನೆಡುವುದರ ಮೂಲಕ ಎಲ್ಲಾ ಕಡೆಗಳಲ್ಲಿಯೂ ಬೆಳೆಸಬಹುದಾದ ನುಗ್ಗೆ ನೆಟ್ಟ 3-6 ತಿಂಗಳುಗಳಲ್ಲಿ ಉಪಯೋಗಿಸಲು ಯೋಗ್ಯವಾದ ಸೊಪ್ಪನ್ನು ಕೊಡುತ್ತದೆ. ನುಗ್ಗೆ ಪೌಷ್ಟಿಕಾಂಶಗಳ…
View More ಹಲವಾರು ರೋಗಗಳಿಗೆ ಮದ್ದಾದ ನುಗ್ಗೆಯ ಮಹತ್ವ