ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಭೈರಗೊಂಡನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ದರ್ಶನ (23) ಎಂದು ಗುರುತಿಸಲಾಗಿದೆ. ಹೋಬಳಿ ಬೆವಿನಹಳ್ಳಿಯಲ್ಲಿ ಯುವತಿಯೊಬ್ಬಳನ್ನು ದರ್ಶನ ಗಣೇಶನ್ ಪ್ರೀತಿಸುತ್ತಿದ್ದ.…
View More ಮದುವೆಗೆ ಒಲ್ಲೆ ಎಂದ ನಲ್ಲೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ..!rejected
8.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ನೋಟಿಸ್ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ: ಕೋಟ್ಯಂತರ ಮೌಲ್ಯದ ಚಿನ್ನದ ಆಭರಣಗಳನ್ನು ಸಾಗಿಸುತ್ತಿದ್ದ ಚಿನ್ನದ ವ್ಯಾಪಾರ ಕಂಪನಿಗೆ ತಮಿಳುನಾಡು ರಾಜ್ಯದ ಜಿಎಸ್ಟಿ ಅಧಿಕಾರಿಗಳು ನೀಡಿದ ಜಪ್ತಿ ನೋಟಿಸ್ ಅನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಪ್ರದರ್ಶನದ ನೆಪದಲ್ಲಿ 8.37 ಕೋಟಿ…
View More 8.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ನೋಟಿಸ್ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ವಂಚನೆ ಪ್ರಕರಣದಲ್ಲಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ನವದೆಹಲಿ: ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದೆ. ದೈಹಿಕ ನ್ಯೂನತೆ ಬಗ್ಗೆ ಸುಳ್ಳು ಹೇಳಿ ನಕಲಿ ಒಬಿಸಿ ಪ್ರಮಾಣಪತ್ರವನ್ನು ಮಾಡಿಸಿಕೊಂಡಿದ್ದ ಆರೋಪ ಪೂಜಾ ಖೇಡ್ಕರ್…
View More ವಂಚನೆ ಪ್ರಕರಣದಲ್ಲಿ ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾತಿಂಗಳಿಗೆ 1.2 ಲಕ್ಷ ಸಂಬಳವಿದ್ದರೂ ಈ ಕಾರಣಕ್ಕೆ ಮದುವೆ ಬೇಡ ಎಂದ ವಧು!
ಉತ್ತರಪ್ರದೇಶ: ವಿವಾಹ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎನ್ನಲಾಗುತ್ತದೆ. ಹಣೆಬರಹದಲ್ಲಿ ಇಲ್ಲದ ಮದುವೆಯನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಹಸೆಮಣೆ ಏರಿ, ತಾಳಿ ಕಟ್ಟುವ ವೇಳೆಗೆ, ತಿಂಗಳಿಗೆ 1.2 ಲಕ್ಷ ವೇತನ ಪಡೆಯುತ್ತಿದ್ದರೂ…
View More ತಿಂಗಳಿಗೆ 1.2 ಲಕ್ಷ ಸಂಬಳವಿದ್ದರೂ ಈ ಕಾರಣಕ್ಕೆ ಮದುವೆ ಬೇಡ ಎಂದ ವಧು!ಹಿಂದಿ ಭಾಷೆ ಏಕೆ ತಿರಸ್ಕರಿಸಬೇಕು ಎಂಬ ಸಾಹಿತಿ ದೊಡ್ಡ ರಂಗೇಗೌಡರ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: ಇಂಗ್ಲಿಷ್ ಗೆ ಮಣೆ ಹಾಕುವ ನಾವು ಹಿಂದಿ ಭಾಷೆಯನ್ನು ಏಕೆ ತಿರಸ್ಕರಿಸಬೇಕು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡ ರಂಗೇಗೌಡರ ಹೇಳಿಕೆಗೆ…
View More ಹಿಂದಿ ಭಾಷೆ ಏಕೆ ತಿರಸ್ಕರಿಸಬೇಕು ಎಂಬ ಸಾಹಿತಿ ದೊಡ್ಡ ರಂಗೇಗೌಡರ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ