Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಆರೋಪಿ ಪತ್ತೆ!

ನಾಗ್ಪುರ: ವಿಮಾನಗಳಿಗೆ ಹುಸಿ ಬಾಂಬ್ ಕರೆ ಮಾಡುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಪತ್ತೆಹಚ್ಚಿದ್ದು, ಗೊಂಡಿಯಾ ಮೂಲದ ಜಗದೀಶ್ ಉಯ್ಕೆ(35) ಹುಸಿ ಬಾಂಬ್ ಕರೆಗಳ ಹಿಂದಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹುಸಿ ಬಾಂಬ್ ಕರೆಗಳ…

View More Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಆರೋಪಿ ಪತ್ತೆ!

ನಟಿಯಲ್ಲ ನಟನಿಗೆ ನಿರ್ದೇಶಕನಿಂದ ಲೈಂಗಿಕ ಕಿರುಕುಳ: ಕೇರಳದಿಂದ ಬೆಂಗಳೂರಿಗೆ ಕೇಸ್ ವರ್ಗಾವಣೆ

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಆಗುವ ಸುದ್ದಿಗಳನ್ನು ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ ಇಲ್ಲೊಬ್ಬ ಆಸಾಮಿ ಯುವಕನ ಮೇಲೆಯೇ ತನ್ನ ಲೈಂಗಿಕ ಚಟ ತೀರಿಸಿಕೊಳ್ಳಲು ಮುಂದಾಗಿ ಪೇಚೆಗೆ ಸಿಲುಕಿದ್ದಾನೆ. ಹೌದು, ಬರೋಬ್ಬರಿ 12…

View More ನಟಿಯಲ್ಲ ನಟನಿಗೆ ನಿರ್ದೇಶಕನಿಂದ ಲೈಂಗಿಕ ಕಿರುಕುಳ: ಕೇರಳದಿಂದ ಬೆಂಗಳೂರಿಗೆ ಕೇಸ್ ವರ್ಗಾವಣೆ

ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ

ಲಡಾಖ್‌: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್‌ ಹಾಗೂ ಡೆಸ್ಪಾಂಗ್‌ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇತ್ತೀಚೆಗೆ…

View More ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ

Crackers Blast: ಪಟಾಕಿ ಸಿಡಿಸುವ ಕಾರ್ಯಕ್ರಮ ವೇಳೆ ಭಾರೀ ಅವಘಡ: 150 ಮಂದಿಗೆ ಗಾಯ

ಕಾಸರಗೋಡು: ಜಾತ್ರೋತ್ಸವ ವೇಳೆ ಪಟಾಕಿ ಸಿಡಿದು ಹಲವರು ಗಾಯಗೊಂಡ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಜಿಲ್ಲೆಯ ನೀಲೇಶ್ವರದ ವೀರರ್ ಕಾವು ದೇವಸ್ಥಾನದಲ್ಲಿ ಈ ಅವಘಡ ಸಂಭವಿಸಿದ್ದು 150ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ದೇವಸ್ಥಾನದಲ್ಲಿ ಸೋಮವಾರ…

View More Crackers Blast: ಪಟಾಕಿ ಸಿಡಿಸುವ ಕಾರ್ಯಕ್ರಮ ವೇಳೆ ಭಾರೀ ಅವಘಡ: 150 ಮಂದಿಗೆ ಗಾಯ

Rojgar Mela: 51,000 ಯುವಕರಿಗೆ ಪ್ರಧಾನಿಯಿಂದ ನೇಮಕಾತಿ ಪತ್ರ

ನವದೆಹಲಿ: ರೋಜ್‌ಗಾರ ಮೇಳದ ಅಂಗವಾಗಿ ಮಂಗಳವಾರ(ಅ.29) ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನೇಮಕಗೊಂಡ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಡೆಯಲಿರುವ ವೀಡಿಯೋ ಕಾನ್ಫರೆನ್ಸಿಂಗ್ ಕಾರ್ಯಕ್ರಮದ ಮೂಲಕ ನೇಮಕಾತಿ…

View More Rojgar Mela: 51,000 ಯುವಕರಿಗೆ ಪ್ರಧಾನಿಯಿಂದ ನೇಮಕಾತಿ ಪತ್ರ

Digital Arrest Scam: 4 ತಿಂಗಳಲ್ಲಿ ಭಾರತೀಯರಿಗೆ 120 ಕೋಟಿ ರೂ ವಂಚನೆ

ನವದೆಹಲಿ: 2024ರ ಮೊದಲ ತ್ರೈಮಾಸಿಕದಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಗಳಿಂದ ಭಾರತೀಯರು 120.3 ಕೋಟಿ ರೂ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆಗ್ನೇಯ ಏಷ್ಯಾದ ಸೈಬರ್ ಅಪರಾಧಿಗಳು ಹಣವನ್ನು ಸುಲಿಗೆ ಮಾಡಲು ನಕಲಿ…

View More Digital Arrest Scam: 4 ತಿಂಗಳಲ್ಲಿ ಭಾರತೀಯರಿಗೆ 120 ಕೋಟಿ ರೂ ವಂಚನೆ

Tata AIrcraft Complex: ಸಿ-295 ವಿಮಾನ ತಯಾರಿಕಾ ಘಟಕ ಉದ್ಘಾಟಿಸಿದ PM ಮೋದಿ

ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ವಡೋದರಾದಲ್ಲಿ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ C-295 ವಿಮಾನಗಳನ್ನು ತಯಾರಿಸಲು ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು. C-295 ಕಾರ್ಯಕ್ರಮದಡಿಯಲ್ಲಿ ಒಟ್ಟು…

View More Tata AIrcraft Complex: ಸಿ-295 ವಿಮಾನ ತಯಾರಿಕಾ ಘಟಕ ಉದ್ಘಾಟಿಸಿದ PM ಮೋದಿ

Murder Case: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉದ್ಯಮಿ ಪತ್ನಿ ಶವವಾಗಿ ಪತ್ತೆ: ಜಿಮ್ ಟ್ರೇನರ್ ಬಂಧನ

ಕಾನ್ಪುರ: ನಾಲ್ಕು ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಉದ್ಯಮಿಯೊಬ್ಬರ ಪತ್ನಿಯ ಶವ ಕಾನ್ಪುರದ ಐಷಾರಾಮಿ ಪ್ರದೇಶವಾದ ಸಿವಿಲ್ ಲೈನ್ಸ್‌ನಲ್ಲಿರುವ ಗ್ರೀನ್ ಪಾರ್ಕ್‌ನಲ್ಲಿ ಪತ್ತೆಯಾಗಿದೆ. ಮಹಿಳೆಯನ್ನು ಏಕ್ತಾ ಗುಪ್ತಾ (32) ಎಂದು ಗುರುತಿಸಲಾಗಿದೆ. ಹತ್ಯೆಯ ನಂತರ ಏಕ್ತಾ…

View More Murder Case: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉದ್ಯಮಿ ಪತ್ನಿ ಶವವಾಗಿ ಪತ್ತೆ: ಜಿಮ್ ಟ್ರೇನರ್ ಬಂಧನ

Madhya Pradesh: ಪ್ರತ್ಯೇಕ ಅಪಘಾತಗಳಲ್ಲಿ 5 ಸಾವು, 12 ಮಂದಿಗೆ ಗಾಯ

ಮಧ್ಯಪ್ರದೇಶ: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಭಾರೀ ವಾಹನಗಳ ನಡುವೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬೇತುಲ್-ಪಾರಾಸಿಯಾ ರಸ್ತೆಯ ಹನುಮಾನ್ ಡೋಲ್ ಬಳಿ…

View More Madhya Pradesh: ಪ್ರತ್ಯೇಕ ಅಪಘಾತಗಳಲ್ಲಿ 5 ಸಾವು, 12 ಮಂದಿಗೆ ಗಾಯ

ಪಾಕ್ ಗಡಿಯಲ್ಲಿನ Drugs Smuggling ದಂಧೆ ಭೇದಿಸಿದ ಪಂಜಾಬ್ ಪೊಲೀಸ್: 105 ಕೆಜಿ ಹೆರಾಯಿನ್ ವಶ

ಚಂಡೀಗಢ: ಭಾನುವಾರ ಪಂಜಾಬ್ ಪೊಲೀಸರು ಕೈಗೊಂಡ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಗಡಿಯಾಚೆಯಿಂದ ನಡೆಯುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣಿಕೆ ಪ್ರಕರಣವನ್ನು ಭೇದಿಸಿದ್ದು, ಬರೋಬ್ಬರಿ 105 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ-ಪಂಜಾಬ್ ಗಡಿ ಭಾಗದಲ್ಲಿ ನಡೆಯುತ್ತಿದ್ದ…

View More ಪಾಕ್ ಗಡಿಯಲ್ಲಿನ Drugs Smuggling ದಂಧೆ ಭೇದಿಸಿದ ಪಂಜಾಬ್ ಪೊಲೀಸ್: 105 ಕೆಜಿ ಹೆರಾಯಿನ್ ವಶ