ಮಹಾರಾಷ್ಟ್ರ: ಮಹಾರಾಷ್ಟ್ರದ ಕಲ್ಯಾಣದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾ*ಚಾರ ಮಾಡಿ ಕೊಲೆಗೈದ ಆರೋಪಿ ವಿಶಾಲ್ ಗೌಳಿ ಭಾನುವಾರ ಮುಂಜಾನೆ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.…
View More ಕಲ್ಯಾಣದಲ್ಲಿ ಬಾಲಕಿಯ ಅಪಹರಣ, ಅತ್ಯಾ*ಚಾರ ಮತ್ತು ಕೊಲೆ ಪ್ರಕರಣ: ಆರೋಪಿ ವಿಶಾಲ್ ಗೌಳಿ ಆತ್ಮಹತ್ಯೆMaharashtra
ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 3.66 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತು
ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅನಮೋಡ್ ಚೆಕ್‌ಪೋಸ್ಟ್‌ನಲ್ಲಿ ಕಂಟೇನರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಚಾಲಕನ ಸಹಿತ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಂ.ಹೆಚ್ 43, ಸಿಕೆ…
View More ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 3.66 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತುಜಟ್ಕಾ ಮಾಂಸದ ಅಂಗಡಿಗಳಿಗೆ ಮಲ್ಹಾರ್ ಪ್ರಮಾಣಪತ್ರ: ಹಿಂದೂ ಮಟನ್ ಅಂಗಡಿಗಳಿಗೆ ಸರ್ಕಾರದ ನೆರವು
ಮುಂಬೈ: ಮಹಾರಾಷ್ಟ್ರ ಸರ್ಕಾರವು ಮಟನ್ ಅಂಗಡಿಗಳಿಗೆ ಮಲ್ಹಾರ್ ಪ್ರಮಾಣಪತ್ರ ನೀಡುವ ಯೋಜನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಸಚಿವ ನಿತೇಶ್ ರಾಣೆ ಈ ಬಗ್ಗೆ ಮಾಹಿತಿ ನೀಡಿ, ಹಿಂದೂಗಳು ಮಾತ್ರ ನಡೆಸುವ ಮಟನ್ ಮಳಿಗೆಗಳಿಗೆ ಹೊಸ ರೀತಿಯ…
View More ಜಟ್ಕಾ ಮಾಂಸದ ಅಂಗಡಿಗಳಿಗೆ ಮಲ್ಹಾರ್ ಪ್ರಮಾಣಪತ್ರ: ಹಿಂದೂ ಮಟನ್ ಅಂಗಡಿಗಳಿಗೆ ಸರ್ಕಾರದ ನೆರವುShocking News: ಹಂಪಿ ಬಳಿ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ!
ಗಂಗಾವತಿ: ಹಂಪಿ ಬಳಿಯ ಜನಪ್ರಿಯ ಸನಾಪುರ ಸರೋವರದ ದಡದಲ್ಲಿ 27 ವರ್ಷದ ಇಸ್ರೇಲಿ ಪ್ರವಾಸಿ ಮಹಿಳೆ ಮತ್ತು ಹೋಮ್‌ಸ್ಟೇ ನಿರ್ವಹಿಸುವ 29 ವರ್ಷದ ಮಹಿಳೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ವೇಳೆ ಮಹಿಳೆಯರ…
View More Shocking News: ಹಂಪಿ ಬಳಿ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ!ಸುದ್ದಿಗಳ ಮೇಲೆ ನಿಗಾ ಇಡಲು ಮಾಧ್ಯಮ ಕೇಂದ್ರ ಸ್ಥಾಪಿಸಿದ ಮಹಾರಾಷ್ಟ್ರ ಸರ್ಕಾರ
ಮುಂಬೈ: ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಸುದ್ದಿ ವಿಷಯವನ್ನು ವಿಶ್ಲೇಷಿಸಲು ಮಹಾರಾಷ್ಟ್ರ ಸರ್ಕಾರ ಮಾಧ್ಯಮ ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಲಿದ್ದು, ಇದಕ್ಕಾಗಿ 10 ಕೋಟಿ ರೂ. ಮೀಸಲಿಟ್ಟಿದೆ. ಕೇಂದ್ರವು ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿನ…
View More ಸುದ್ದಿಗಳ ಮೇಲೆ ನಿಗಾ ಇಡಲು ಮಾಧ್ಯಮ ಕೇಂದ್ರ ಸ್ಥಾಪಿಸಿದ ಮಹಾರಾಷ್ಟ್ರ ಸರ್ಕಾರಗಡಿ ವಿವಾದ: ಕರ್ನಾಟಕ-ಮಹಾರಾಷ್ಟ್ರ ಬಸ್ ಸೇವೆ ಸ್ಥಗಿತ
ಬೆಳಗಾವಿ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಗಡಿ ವಿವಾದದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮರಾಠಿ ಮಾತನಾಡದ ಕಾರಣ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ತೀವ್ರಗೊಂಡಿದ್ದು…
View More ಗಡಿ ವಿವಾದ: ಕರ್ನಾಟಕ-ಮಹಾರಾಷ್ಟ್ರ ಬಸ್ ಸೇವೆ ಸ್ಥಗಿತಹಕ್ಕಿ ಜ್ವರ ಹರಡುವ ಆತಂಕ: ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಅಲರ್ಟ್ ಝೋನ್’ ಘೋಷಣೆ
ಚಂದ್ರಪುರ್: ಹಕ್ಕಿ ಜ್ವರ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರದ ಚಂದ್ರಪುರ್ ಜಿಲ್ಲಾಡಳಿತವು ಮಂಗ್ಲಿ ಗ್ರಾಮ ಮತ್ತು ಅದರ 10 ಕಿ. ಮೀ. ವ್ಯಾಪ್ತಿಯ ಪ್ರದೇಶಗಳನ್ನು ‘ಎಚ್ಚರಿಕೆಯ ವಲಯ’ ಎಂದು ಘೋಷಿಸಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು…
View More ಹಕ್ಕಿ ಜ್ವರ ಹರಡುವ ಆತಂಕ: ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಅಲರ್ಟ್ ಝೋನ್’ ಘೋಷಣೆಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯ
ಮುಂಬೈ: ಮಹಾರಾಷ್ಟ್ರದ ಕರಾವಳಿ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ, ರಾಜ್ಯದ ಎಲ್ಲಾ ಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆಯವರ ಸೂಚನೆಯ…
View More ಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯGBS: ಮಹಾರಾಷ್ಟ್ರದಲ್ಲಿ ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಶಂಕಿತ ವ್ಯಕ್ತಿ ಸಾವು
ಮಹಾರಾಷ್ಟ್ರದ ಸೋಲಾಪುರದಲ್ಲಿ ನರಗಳ ಅಸ್ವಸ್ಥತೆಯಾದ ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಸೋಂಕಿಗೆ ಒಳಗಾದ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಪುಣೆಯಲ್ಲಿ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿದೆ. ಜಿಬಿಎಸ್…
View More GBS: ಮಹಾರಾಷ್ಟ್ರದಲ್ಲಿ ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಶಂಕಿತ ವ್ಯಕ್ತಿ ಸಾವುಥಾಣೆಯಲ್ಲಿ ಹೂಡಿಕೆದಾರರಿಗೆ ₹82.5 ಲಕ್ಷ ವಂಚನೆ: ಮೃತನ ವಿರುದ್ಧ ಪ್ರಕರಣ ದಾಖಲು!
ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಹೂಡಿಕೆದಾರರಿಗೆ ₹ 82.5 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹೂಡಿಕೆದಾರರು ನಗರ ಪೊಲೀಸರ ಆರ್ಥಿಕ…
View More ಥಾಣೆಯಲ್ಲಿ ಹೂಡಿಕೆದಾರರಿಗೆ ₹82.5 ಲಕ್ಷ ವಂಚನೆ: ಮೃತನ ವಿರುದ್ಧ ಪ್ರಕರಣ ದಾಖಲು!