ಮಂಡ್ಯ: ಕಂಕಣ ಭಾಗ್ಯಕ್ಕಾಗಿ ರೈತ ಕುಟುಂಬದ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮದುವೆ ಸಂಬಂಧ ಶೀಘ್ರವಾಗಿ ಒಳ್ಳೆಯ ಅವಕಾಶ ಲಭ್ಯವಾಗಲೆಂದು ಅವರು ಈ ನಿರ್ಧಾರ ಮಾಡಿಕೊಂಡಿದ್ದಾರೆ.…
View More ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ 15 ಯುವಕರು!Temple
ಸಿನಿ ಪ್ರಿಯರಿಗೆ ಸಿಹಿ ಸುದ್ದಿ: ಬಹುನಿರೀಕ್ಷಿತ ‘ಕಾಂತಾರಾ-2’ ಬಿಡುಗಡೆ ದಿನಾಂಕ ಫಿಕ್ಸ್
ಮಂಗಳೂರು: ಬಹುನಿರೀಕ್ಷಿತ ‘ಕಾಂತಾರ-2’ ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆಯಾಗುವುದಾಗಿ ತಿಳಿದುಬಂದಿದೆ. ಇಲ್ಲಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟ-ನಿರ್ದೇಶಕ ರಿಷಭ್ ಶೆಟ್ಟಿ ಈ ಮಾಹಿತಿಯನ್ನು ನೀಡಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಕಟೀಲು…
View More ಸಿನಿ ಪ್ರಿಯರಿಗೆ ಸಿಹಿ ಸುದ್ದಿ: ಬಹುನಿರೀಕ್ಷಿತ ‘ಕಾಂತಾರಾ-2’ ಬಿಡುಗಡೆ ದಿನಾಂಕ ಫಿಕ್ಸ್ದೇವರ ಪ್ರಸಾದ ಸೇವಿಸಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನರಹಳ್ಳಿಯಲ್ಲಿ ಗ್ರಾಮದ 50ಕ್ಕೂ ಹೆಚ್ಚು ಜನರು ಪ್ರಸಾದ ಸೇವಿಸಿ ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ಘಟನೆ ನಡೆದಿದೆ. ಚನ್ನಬಸವೇಶ್ವರ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಪ್ರಸಾದ ವಿತರಿಸಲಾಯಿತು. ಈ…
View More ದೇವರ ಪ್ರಸಾದ ಸೇವಿಸಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ವಿಜ್ರಂಭಣೆಯ ಮಹಾ ಶಿವರಾತ್ರಿ ಆಚರಣೆ: ತ್ರಿವೇಣಿ ಸಂಗಮದ ಪವಿತ್ರ ಜಲ ಪ್ರೋಕ್ಷಣೆ
ಬೆಂಗಳೂರು: ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ಶಿಶುಗೃಹ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ವಿಜ್ರಂಭಣೆಯಿಂದ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಬಂಗಾರದ ಗೋಪುರಗಳ ಮಾದರಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವನ ಲಿಂಗಕ್ಕೆ ಪ್ರಾಣ ಪತ್ರಿಷ್ಠಾಪನೆ ನೆರವೇರಿಸಿ ವಿಶೇಷ ಪೂಜೆ, ಹೋಮ, ಹವನ,…
View More ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ವಿಜ್ರಂಭಣೆಯ ಮಹಾ ಶಿವರಾತ್ರಿ ಆಚರಣೆ: ತ್ರಿವೇಣಿ ಸಂಗಮದ ಪವಿತ್ರ ಜಲ ಪ್ರೋಕ್ಷಣೆ“ತುಂಬಿದ ಕೊಡ ತುಳುಕಿತಲೇ ಪರಾಕ್” : ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ದೈವವಾಣಿ
ಹೊಸಪೇಟೆ: ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಅವರು “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂಬ ದೈವವಾಣಿ ನುಡಿದರು. ಡೆಂಕನಮರಡಿಯಲ್ಲಿ ನಡೆದ ಈ ಜಾತ್ರೋತ್ಸವದಲ್ಲಿ ಢಮರುಗದ ನಾದ, ದೀವಟಿಗೆಗಳ ಬೆಳಕು, ಗೊರವಪ್ಪಗಳ ಮೆರವಣಿಗೆ ಮತ್ತು…
View More “ತುಂಬಿದ ಕೊಡ ತುಳುಕಿತಲೇ ಪರಾಕ್” : ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ದೈವವಾಣಿಭಾರತದ ಆಧ್ಯಾತ್ಮಿಕ ಸಂಸ್ಕೃತಿಗೆ ಸೇವಾ ಮನೋಭಾವನೆಯೇ ಮಾರ್ಗದರ್ಶನ: ಪ್ರಧಾನಿ ಮೋದಿ
ಮುಂಬೈ: ಭಾರತವು ಅಸಾಧಾರಣ ಮತ್ತು ಅದ್ಭುತವಾದ ಭೂಮಿಯಾಗಿದ್ದು, ಭೌಗೋಳಿಕ ಗಡಿಗಳಿಂದ ಸುತ್ತುವರಿದ ಭೂಮಿಯ ತುಂಡು ಮಾತ್ರವಲ್ಲ, ರೋಮಾಂಚಕ ಸಂಸ್ಕೃತಿಯನ್ನು ಹೊಂದಿರುವ ಜೀವಂತ ಭೂಮಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. “ಈ ಸಂಸ್ಕೃತಿಯ…
View More ಭಾರತದ ಆಧ್ಯಾತ್ಮಿಕ ಸಂಸ್ಕೃತಿಗೆ ಸೇವಾ ಮನೋಭಾವನೆಯೇ ಮಾರ್ಗದರ್ಶನ: ಪ್ರಧಾನಿ ಮೋದಿತಿರುಪತಿ ದೇವಸ್ಥಾನಕ್ಕೆ ಗೆಳೆಯನೊಂದಿಗೆ ಭೇಟಿ ನೀಡಿದ ಜಾನ್ವಿ ಕಪೂರ್
ತಿರುಪತಿ: ಜಾನ್ವಿ ಕಪೂರ್ ಇತ್ತೀಚೆಗೆ ನೇರಳೆ ಬಣ್ಣದ ಸೀರೆಯನ್ನು ಧರಿಸಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ವೆಂಕಟೇಶ್ವರನ ಆಶೀರ್ವಾದ ಪಡೆದರು. ಆಕೆಯೊಂದಿಗೆ ಆಕೆಯ ವದಂತಿಯ ಗೆಳೆಯ ಶಿಖರ್ ಪಹಾರಿಯಾ ಇದ್ದರು. ತನ್ನ ಭೇಟಿಯ…
View More ತಿರುಪತಿ ದೇವಸ್ಥಾನಕ್ಕೆ ಗೆಳೆಯನೊಂದಿಗೆ ಭೇಟಿ ನೀಡಿದ ಜಾನ್ವಿ ಕಪೂರ್ಮಕರಜ್ಯೋತಿ ಯಾತ್ರೆ ಆರಂಭ: ಡಿ.30ರ ಸಂಜೆ ಬಾಗಿಲು ಓಪನ್
ಕೇರಳ: ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30 ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು. ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್…
View More ಮಕರಜ್ಯೋತಿ ಯಾತ್ರೆ ಆರಂಭ: ಡಿ.30ರ ಸಂಜೆ ಬಾಗಿಲು ಓಪನ್Muslim Vendors: ಗೋವಾದ ಪೆರ್ನೆಮ್ ದೇವಾಲಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ!
ಪೆರ್ನೆಮ್: ಹಸಾಪುರ-ಪೆರ್ನೆಮ್ ನಲ್ಲಿರುವ ಶ್ರೀ ಸಾತೇರಿ ದೇವಸ್ಥಾನ ಸಮಿತಿಯು ಹಸಾಪುರ-ಚಂದೇಲ್ ಪಂಚಾಯತ್ ವ್ಯಾಪ್ತಿಯಲ್ಲಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಥವಾ ಯಾವುದೇ ಹಿಂದೂ ಹಬ್ಬದ ಸಮಯದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಹಾಕಲು ಅವಕಾಶ ನೀಡದಿರಲು ನಿರ್ಧರಿಸಿದೆ.…
View More Muslim Vendors: ಗೋವಾದ ಪೆರ್ನೆಮ್ ದೇವಾಲಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ!ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್! ದೇವರಿಗೆ ಸೇರಿದ್ದು ಎಂದ ದೇವಸ್ಥಾನ ಆಡಳಿತ ಮಂಡಳಿ
ಚೆನ್ನೈ: ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹಾಕುತ್ತಿದ್ದಾಗ ದಿನೇಶ್ ಎಂಬುವರ ಐಫೋನ್ ಅಂಗಿ ಜೇಬಿನಿಂದ ಹುಂಡಿಗೆ ಬಿದ್ದಿದೆ. ಆಕಸ್ಮಿಕವಾಗಿ ದೇವಸ್ಥಾನದ ಹುಂಡಿಗೆ ಬಿದ್ದ ಐಫೋನ್ ಅನ್ನು ಹಿಂದಿರುಗಿಸುವಂತೆ ಮನವಿ ಮಾಡಿದಾಗ, ‘ಈಗ ಇದು…
View More ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್! ದೇವರಿಗೆ ಸೇರಿದ್ದು ಎಂದ ದೇವಸ್ಥಾನ ಆಡಳಿತ ಮಂಡಳಿ