ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ಅವರಿಗೆ ಕೇಂದ್ರ ಗೃಹ ಸಚಿವಾಲಯ ‘ವೈ “ವರ್ಗದ ಭದ್ರತೆಯನ್ನು ಒದಗಿಸಿರುವುದಕ್ಕೆ ಎಐಎಡಿಎಂಕೆ ತೀವ್ರ ಪ್ರತಿಕ್ರಿಯೆ ನೀಡಿದೆ. 50ರ ಹರೆಯದ ವಿಜಯ್ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿರುವ ಹೊಸ…
View More ನಟ ವಿಜಯ್ಗೆ ‘ವೈ’ ಭದ್ರತೆ; ಇದರ ಹಿಂದೆ ರಾಜಕೀಯವಿದೆಯೇ? ಎಂದ ಎಐಎಡಿಎಂಕೆactor
ಕಣ್ಣೀರು ಹಾಕಬೇಡ, ನಾನಿದ್ದೇನೆ: ಪ್ರಸಿದ್ಧ ನಟ ವಿಶಾಲ್‌ಗೆ ತುಳುನಾಡಿನ ದೈವಗಳ ಅಭಯ..!
ಮಂಗಳೂರು: ಖ್ಯಾತ ನಟ ವಿಶಾಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ, ಅವರು ಕಾರ್ಯಕ್ರಮವೊಂದರಲ್ಲಿ ನಡುಗುತ್ತಾ ಮಾತನಾಡಿದ್ದರು. ವೇದಿಕೆಯಲ್ಲಿ, ಅವರು ನಡುಗುವ ಕೈಗಳಿಂದ ಮತ್ತು ತೊದಲುವಿಕೆಯಿಂದ ಮಾತನಾಡಿದ್ದರು. ಇದು ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದರನ್ನು ತೋರಿಸಿತ್ತು. ಈ…
View More ಕಣ್ಣೀರು ಹಾಕಬೇಡ, ನಾನಿದ್ದೇನೆ: ಪ್ರಸಿದ್ಧ ನಟ ವಿಶಾಲ್‌ಗೆ ತುಳುನಾಡಿನ ದೈವಗಳ ಅಭಯ..!ಹೃದಯಾಘಾತದಿಂದ ನಟ ಗಿರಿ ದಿನೇಶ್ ನಿಧನ
ಬೆಂಗಳೂರು: ‘ನವಗ್ರಹ “ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿರಿ ದಿನೇಶ್ ತಮ್ಮ 45ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಪೂಜೆ ಮಾಡುವಾಗ ಗಿರೀಶ್ ಅವರಿಗೆ ಹೃದಯಾಘಾತವಾಗಿದ್ದು, ಅವರ ಕುಟುಂಬಸ್ಥರು…
View More ಹೃದಯಾಘಾತದಿಂದ ನಟ ಗಿರಿ ದಿನೇಶ್ ನಿಧನ‘ಮಂಥರೆ’ಯಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದ ಅಭಿನೇತ್ರಿ ಉಮಾಶ್ರೀ
ಹೊನ್ನಾವರ: ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ, ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿಯಾದ ಉಮಾಶ್ರೀಯವರು ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವ ಮೂಲಕ ಪೇಕ್ಷಕರ ಮನಗೆದ್ದರು. ಪ್ರಸಿದ್ದ…
View More ‘ಮಂಥರೆ’ಯಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದ ಅಭಿನೇತ್ರಿ ಉಮಾಶ್ರೀSaif Ali Khan | ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದವ ಅರೆಸ್ಟ್
Saif Ali Khan : ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ವಿಜಯ್ ದಾಸ್‌ನನ್ನು ಮುಂಬೈನ ಥಾಣೆ ಪೊಲೀಸರು ಬಂಧಿಸಿದ್ದಾರೆ. ಹೌದು, ಮುಂಬೈ ಪೊಲೀಸರ ವಿಚಾರಣೆ ವೇಳೆ ಆರೋಪಿ…
View More Saif Ali Khan | ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದವ ಅರೆಸ್ಟ್‘ಸರಿಗಮ ವಿಜಿ’ ಖ್ಯಾತಿಯ ಕನ್ನಡ ಚಿತ್ರನಟ ವಿಜಯಕುಮಾರ ಇನ್ನಿಲ್ಲ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸರಿಗಮ ವಿಜಿ ಎಂದೇ ಗುರುತಿಸಿಕೊಂಡಿದ್ದ ನಟ ವಿಜಯಕುಮಾರ(76) ಬುಧವಾರ ನಿಧನರಾದರು. ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಕಳೆದೊಂದು ವಾರದಿಂದ…
View More ‘ಸರಿಗಮ ವಿಜಿ’ ಖ್ಯಾತಿಯ ಕನ್ನಡ ಚಿತ್ರನಟ ವಿಜಯಕುಮಾರ ಇನ್ನಿಲ್ಲಐಷಾರಾಮಿ ಮನೆಯಿಂದ ದುಬಾರಿ ಕಾರುಗಳವರೆಗೆ: 74 ನೇ ಹುಟ್ಟುಹಬ್ಬದಂದು ರಜನಿಕಾಂತ್ ಅವರ ಆಸ್ತಿ ಎಷ್ಟು ನೋಡಿ..
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಇಂದು ತಮ್ಮ 74ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉದ್ಯಮದಲ್ಲಿ “ದೇವರು” ಎಂದು ಕರೆಯಲ್ಪಡುವ ಅವರು ನಾಲ್ಕು ದಶಕಗಳಿಂದ ನಟಿಸುತ್ತಿದ್ದಾರೆ. ಮತ್ತು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಂತಹ…
View More ಐಷಾರಾಮಿ ಮನೆಯಿಂದ ದುಬಾರಿ ಕಾರುಗಳವರೆಗೆ: 74 ನೇ ಹುಟ್ಟುಹಬ್ಬದಂದು ರಜನಿಕಾಂತ್ ಅವರ ಆಸ್ತಿ ಎಷ್ಟು ನೋಡಿ..ಸ್ಟ್ರೀ 2 ನಟ ಮುಷ್ತಾಕ್ ಖಾನ್ ಅಪಹರಣ: 12 ಗಂಟೆಗಳ ಕಾಲ ಚಿತ್ರಹಿಂಸೆ
ಹಾಸ್ಯನಟ ಸುನಿಲ್ ಪಾಲ್ ಇದೇ ರೀತಿ ಅಪಹರಣದ ಅನುಭವವನ್ನು ವರದಿ ಮಾಡಿದ ಸ್ವಲ್ಪ ಸಮಯದ ನಂತರ ಸ್ತ್ರೀ 2 ಚಿತ್ರದ ನಟ ಮುಷ್ತಾಕ್ ಖಾನ್ ಅವರನ್ನು ಅಪಹರಿಸಲಾಯಿತು. ಮೀರತ್ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮುಷ್ತಾಕ್ ಅವರನ್ನು…
View More ಸ್ಟ್ರೀ 2 ನಟ ಮುಷ್ತಾಕ್ ಖಾನ್ ಅಪಹರಣ: 12 ಗಂಟೆಗಳ ಕಾಲ ಚಿತ್ರಹಿಂಸೆActor Dhanush Aishwarya divorce | 20 ವರ್ಷದ ದಾಂಪತ್ಯಕ್ಕೆ ಅಂತ್ಯ ಬರೆದ ಧನುಶ್-ಐಶ್ವರ್ಯಾ
Actor Dhanush Aishwarya divorce : ತಮಿಳು ಚಿತ್ರರಂಗದ ತಾರಾ ಜೋಡಿ ಎಂದೇ ಕರೆಸಿಕೊಳ್ಳುವ ನಟ ಧನುಷ್-ಐಶ್ವರ್ಯ ಅವರ 20 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ. ಹೌದು, ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್…
View More Actor Dhanush Aishwarya divorce | 20 ವರ್ಷದ ದಾಂಪತ್ಯಕ್ಕೆ ಅಂತ್ಯ ಬರೆದ ಧನುಶ್-ಐಶ್ವರ್ಯಾBBK11 : ಬಿಗ್‌ಬಾಸ್ ಮನೆಯಿಂದ ನಟ ಧರ್ಮ ಕೀರ್ತಿರಾಜ್ ಔಟ್
BBK11 : ಬಿಗ್ ಬಾಸ್ ಕನ್ನಡ ಸೀಸನ್ 11ರ ಬಿಗ್‌ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ನಟ ಧರ್ಮ ಕೀರ್ತಿರಾಜ್ (Dharma Keerthiraj) ಈಗ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಹೌದು, ಅತಿ ಕಡಿಮೆ…
View More BBK11 : ಬಿಗ್‌ಬಾಸ್ ಮನೆಯಿಂದ ನಟ ಧರ್ಮ ಕೀರ್ತಿರಾಜ್ ಔಟ್