ಬೆಂಗಳೂರು: ಪೂರ್ವ ಬೆಂಗಳೂರಿನ ಕಲ್ಕೆರೆ ಕೆರೆಯಲ್ಲಿ 28 ವರ್ಷದ ಬಾಂಗ್ಲಾದೇಶಿ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವರದಿಯ ಪ್ರಕಾರ, ಮೂರು ಮಕ್ಕಳ…
View More ‘ದುಪಟ್ಟಾದಿಂದ ಬಡಿದು ಬಂಡೆಯಿಂದ ಹೊಡೆದು’ ಮನೆಕೆಲಸದಾಕೆ ಮೇಲೆ ಅತ್ಯಾಚಾರ, ಕೊಲೆgirl
Accident: ಓವರ್‌ಟೇಕ್ ಮಾಡುವಾಗ ಕಾರಿಗೆ ಡಿಕ್ಕಿಯಾದ ಬೈಕ್: ಹಿಂಬದಿ ಕುಳಿತಿದ್ದ ಯುವತಿ ಸಾವು!
ಕಾರವಾರ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಹಿಂದೆ ಕುಳಿತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಶರಾವತಿ ಸೇತುವೆ ಮೇಲೆ…
View More Accident: ಓವರ್‌ಟೇಕ್ ಮಾಡುವಾಗ ಕಾರಿಗೆ ಡಿಕ್ಕಿಯಾದ ಬೈಕ್: ಹಿಂಬದಿ ಕುಳಿತಿದ್ದ ಯುವತಿ ಸಾವು!ಖಾಸಗಿ ಫೋಟೋ ಸೋರಿಕೆ ಮಾಡುವುದಾಗಿ ಚಿಕ್ಕಪ್ಪನಿಂದ ಬೆದರಿಕೆ: ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಆತ್ಮಹತ್ಯೆ
ಬೆಂಗಳೂರು: ತನ್ನ ಚಿಕ್ಕಮ್ಮನ ಪತಿ ಪ್ರವೀಣ್ ಸಿಂಗ್ನಿಂದ ಬ್ಲ್ಯಾಕ್ಮೇಲ್ ಮತ್ತು ಕಿರುಕುಳಕ್ಕೊಳಗಾಗಿದ್ದ 25 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಸುಹಾಸಿ ಸಿಂಗ್ ಜನವರಿ 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೂರ್ವ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ…
View More ಖಾಸಗಿ ಫೋಟೋ ಸೋರಿಕೆ ಮಾಡುವುದಾಗಿ ಚಿಕ್ಕಪ್ಪನಿಂದ ಬೆದರಿಕೆ: ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಆತ್ಮಹತ್ಯೆDeadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯ
ಸಿದ್ದಾಪುರ: ಜಾತ್ರೆಯೊಳಗೆ ಏಕಾಏಕಿ ಕಾರು ನುಗ್ಗಿಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, 9 ಮಂದಿ ಗಾಯಗೊಂಡ ಘಟನೆ ಉತ್ತರಕನಗನಡ ಜಿಲ್ಲೆಯ ಸಿದ್ದಾಪುರದ ರವೀಂದ್ರನಗರ ಸರ್ಕಲ್ ಬಳಿ ನಡೆದಿದೆ. ಪಟ್ಟಣದ ಚಂದ್ರಗುತ್ತಿ ರಸ್ತೆಯ ಅಯ್ಯಪ್ಪ ಸ್ವಾಮಿ…
View More Deadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯMetro ದಲ್ಲಿ ಜನರ ಫೋಟೋ ತೆಗೆದಿದ್ದಕ್ಕೆ ವ್ಯಕ್ತಿ ವಿರುದ್ಧ ಮಹಿಳೆ ದೂರು!
ಬೆಂಗಳೂರು: ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಜನರ ಗುಂಪಿನ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯೊಬ್ಬನ ಕ್ರಮವನ್ನು ವಿರೋಧಿಸಿದ ಮಹಿಳಾ ಪ್ರಯಾಣಿಕರೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಅಂದರೆ ಡಿಸೆಂಬರ್ 30…
View More Metro ದಲ್ಲಿ ಜನರ ಫೋಟೋ ತೆಗೆದಿದ್ದಕ್ಕೆ ವ್ಯಕ್ತಿ ವಿರುದ್ಧ ಮಹಿಳೆ ದೂರು!ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!
ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್(4) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ. ಬಾಲಕಿ ಮಯೂರಿ ಪಟ್ಟಣದ ಮಾರಿಕಾಂಬಾ ನಗರದಲ್ಲಿರುವ…
View More ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!SHOCKING NEWS: ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಂದ ರಾಕ್ಷಸ ಪತಿ
ಮುಂಬೈ: ಮಹಾರಾಷ್ಟ್ರದ ಪರ್ಭಾನಿಯಲ್ಲಿ ವ್ಯಕ್ತಿಯೊಬ್ಬ ಮೂರನೇ ಮಗಳಿಗೆ ಜನ್ಮ ನೀಡಿದ್ದಕ್ಕಾಗಿ ಪತ್ನಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು 32 ವರ್ಷದ ಕುಂಡ್ಲಿಕ್ ಉತ್ತಮ್ ಕಾಳೆ ಎಂದು ಗುರುತಿಸಲಾಗಿದೆ. ಗುರುವಾರ…
View More SHOCKING NEWS: ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಂದ ರಾಕ್ಷಸ ಪತಿParents Alert: ಮೊಬೈಲ್ ನೋಡಬೇಡ ಎಂದಿದ್ದಕ್ಕೆ ವಿಷ ಸೇವಿಸಿದ್ದ ಯುವತಿ ಸಾವು!
ಶಿವಮೊಗ್ಗ: ಮೊಬೈಲ್ ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಧನುಶ್ರೀ (20) ಮೃತ ಯುವತಿ ಎಂದು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ…
View More Parents Alert: ಮೊಬೈಲ್ ನೋಡಬೇಡ ಎಂದಿದ್ದಕ್ಕೆ ವಿಷ ಸೇವಿಸಿದ್ದ ಯುವತಿ ಸಾವು!Tv Remoteಗಾಗಿ ಗಲಾಟೆ: ಅಜ್ಜಿ ಬೈದಳೆಂದು ದುಡುಕಿನ ನಿರ್ಧಾರ ತೆಗೆದುಕೊಂಡ ಮೊಮ್ಮಗಳು!
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಲಕರ ಮಾತಿಗೆ ಸಿಟ್ಟಾಗುವುದು, ಜಗಳವಾಡುವುದು ಬಹುತೇಕ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಏನಾದರೂ ಮಾಡಬೇಡ ಎಂದು ಅಡ್ಡಹಾಕಿದರಂತೂ ಜೀವಕ್ಕೇ ಕುತ್ತು ತಂದುಕೊಂಡ ಎಷ್ಟೋ ಘಟನೆಗಳು ನಡೆದಿವೆ. ಇಂತಹದ್ದೇ ಒಂದು ಘಟನೆ…
View More Tv Remoteಗಾಗಿ ಗಲಾಟೆ: ಅಜ್ಜಿ ಬೈದಳೆಂದು ದುಡುಕಿನ ನಿರ್ಧಾರ ತೆಗೆದುಕೊಂಡ ಮೊಮ್ಮಗಳು!Viral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆದವರು ವೀವ್ಸ್ ಹಾಗೂ ವೈರಲ್ ಆಗಲು ಏನೇನೆಲ್ಲಾ ಹುಚ್ಚಾಟಗಳನ್ನು ನಡೆಸುತ್ತಾರೆ ಎನ್ನುವುದನ್ನು ನೀವೆಲ್ಲರೂ ನೋಡಿದ್ದೀರಾ. ಅದೇ ರೀತಿ ಇಲ್ಲೊಬ್ಬ ಯುವತಿ ದಿಡೀರ್ ಫೇಮಸ್ ಆಗಬೇಕೆಂದು ನಾಯಿ…
View More Viral ಆಗಲು ಹುಚ್ಚಾಟ: ನಾಯಿ ಮೊಲೆಗೆ ಬಾಯಿ ಹಾಕಿದ ಯುವತಿ!
