ತುಮಕೂರು: ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುಜಾರಿ ಬಂಡೆಗಳ ಮದ್ಯೆ ಬಿದ್ದಿದ್ದ ತುಮಕೂರಿನ ಯುವತಿಯನ್ನು ಒಂದು ದಿನದ ಬಳಿಕ ಕೊನೆಗೂ ರಕ್ಷಣೆ ಮಾಡಲಾಗಿದೆ. ಹಂಸ(20) ರಕ್ಷಣೆಗೊಳಗಾದ ವಿದ್ಯಾರ್ಥಿನಿಯಾಗಿದ್ದಾಳೆ. ಭಾನುವಾರ ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ…
View More Great Rescue: ಬಂಡೆಗಳ ನಡುವೆ ಕಾಲು ಜಾರಿ ಬಿದ್ದಿದ್ದ ‘ಹಂಸ’ ಕೊನೆಗೂ ರಕ್ಷಣೆgirl
ಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲ
ದಾವಣಗೆರೆ: ರಾಜ್ಯಾದ್ಯಂತ ಅ.27ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮ ಅಳವಡಿಸಿದ್ದರು ಸಹ ಕೆಲವೆಡೆ ಸಣ್ಣಪುಟ್ಟ ತೊಂದರೆಗಳು ಆಗಿದ್ದು, ಇಲ್ಲೊಬ್ಬ ಮುಸ್ಲಿಂ ಯುವತಿ ಹಿಜಾಬ್ ತೆಗೆಯಲು ನಕಾರ ಮಾಡಿದ್ದಾಳೆ.…
View More ಹಿಜಾಬ್ ತೆಗೆಯಲು ಯುವತಿ ನಕಾರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಯಲ್ಲಿ ಗೊಂದಲGirl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!
ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಬ್ಯಾಗಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ನೂರಕ್ಕೂ ಅಧಿಕ ಜೀವಂತ ಗುಂಡುಗಳು ಪತ್ತೆಯಾಗಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಉತ್ತರ ಪ್ರದೇಶದ ಬಬ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದ…
View More Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!Youth Misbehave: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಕೈಹಿಡಿದು ಎಳೆದ ಯುವಕ; ಜನರಿಂದ ಧರ್ಮದೇಟು!
ಶಿರಸಿ: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯ ಕೈಹಿಡಿದು ಎಳೆದು ಯುವಕನೋರ್ವ ಅಸಭ್ಯ ವರ್ತನೆ ತೋರಿರುವ ಘಟನೆ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಗೋಡಕೊಪ್ಪದಲ್ಲಿ ನಡೆದಿದೆ. ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ…
View More Youth Misbehave: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಕೈಹಿಡಿದು ಎಳೆದ ಯುವಕ; ಜನರಿಂದ ಧರ್ಮದೇಟು!Bengaluru: ಬಾಲಕಿ ಮೇಲೆ ಬೀದಿನಾಯಿಗಳ ದಾಳಿ, ಮುಂದಾಗಿದ್ದೇನು?
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಬಳಿ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದ್ದು, ಯುವಕನೊಬ್ಬ…
View More Bengaluru: ಬಾಲಕಿ ಮೇಲೆ ಬೀದಿನಾಯಿಗಳ ದಾಳಿ, ಮುಂದಾಗಿದ್ದೇನು?ಅಪ್ರಾಪ್ತ ಬಾಲಕರಿಂದ ಪ್ರೀತಿಸುವಂತೆ ಒತ್ತಾಯ: ನೇಣಿಗೆ ಶರಣಾದ ಬಾಲಕಿ..!
Sucide: ಅಪ್ರಾಪ್ತ ಬಾಲಕಿಯೊರ್ವಳು ಅಪ್ರಾಪ್ತ ಬಾಲಕರ ಕಿರುಕೂಳಕ್ಕೆ ಬೆಸತ್ತು, ನೇನಿಗೆ ಶರಣಾದ ಘಟನೆಯು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಂಪನ(15) ಎಂಬ ಬಾಲಕಿ ಮೃತಪಟ್ಟಿದ್ದು, ಬಾಲಕಿಗೆ ಪ್ರೀತಿಸುವಂತೆ ಬಾಲಕರು ಒತ್ತಾಯ…
View More ಅಪ್ರಾಪ್ತ ಬಾಲಕರಿಂದ ಪ್ರೀತಿಸುವಂತೆ ಒತ್ತಾಯ: ನೇಣಿಗೆ ಶರಣಾದ ಬಾಲಕಿ..!ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಮೂರು ಮಕ್ಕಳ ತಂದೆ!
ಮೊದಲ ಹೆಂಡತಿಯಿದ್ದು, ಮೂವರು ಮಕ್ಕಳ ತಂದೆಯಾಗಿರುವ ವ್ಯಕ್ತಿಯೋರ್ವ 16 ವರ್ಷ 11 ತಿಂಗಳ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹೌದು, ಅಪ್ರಾಪ್ತ ಬಾಲಕಿಗೆ…
View More ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಮೂರು ಮಕ್ಕಳ ತಂದೆ!Fact Check: ಪ್ರತಿ ಹೆಣ್ಣು ಮಗುವಿಗೆ ತಿಂಗಳಿಗೆ 5000 ರೂ..!
ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಯಡಿ ಹೆಣ್ಣು ಮಗುವಿಗೆ ತಿಂಗಳಿಗೆ 5000 ರೂ ನೀಡಲಾಗುವುದು ಎಂದು ಸಂದೇಶವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಹೌದು, ಮೋದಿ ಸರ್ಕಾರವು ಪ್ರಧಾನ ಮಂತ್ರಿ ʻಕನ್ಯಾ…
View More Fact Check: ಪ್ರತಿ ಹೆಣ್ಣು ಮಗುವಿಗೆ ತಿಂಗಳಿಗೆ 5000 ರೂ..!ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್
ಬಳ್ಳಾರಿ: ಬಳ್ಳಾರಿಯ ಕುಡಿತಿನಿಯಲ್ಲಿ 2012ರ ಏಪ್ರಿಲ್ 19ರಂದು ಸಂಭವಿಸಿದ ಅಪಘಾತದಲ್ಲಿ ಬಾಲಕಿಯ ಒಂದು ಕಾಲು ತುಂಡಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಲಕಿಗೆ ₹53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಆದೇಶ ನೀಡಿದೆ.…
View More ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್ಹರಪನಹಳ್ಳಿಯ ಹುಡುಗಿ, ರಾಣೇಬೆನ್ನೂರಿನ ಹುಡುಗ; ಕಿವುಡ-ಮೂಗರ ಪ್ರೇಮ ವಿವಾಹಕ್ಕೆ ವಾಟ್ಸಪ್ ಸೇತುವೆ..!
ದಾವಣಗೆರೆ: ಕಿವುಡ-ಮೂಗ ಜೋಡಿಯ ಮಧ್ಯೆ ಚಿಗುರಿದ ಪ್ರೇಮಕ್ಕೆ ವಾಟ್ಸಪ್ ಸೇತುವೆಯಾಗಿದ್ದು, ಇಬ್ಬರನ್ನೂ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿದೆ. ಹೌದು, ಹರಪನಹಳ್ಳಿ ತಾಲ್ಲೂಕಿನ 24 ವರ್ಷದ ಹೆಣ್ಣು ಅಕ್ಷತಾ ಹಾಗೂ ರಾಣೇಬೆನ್ನೂರು ತಾಲ್ಲೂಕಿನ 25 ವರ್ಷದ…
View More ಹರಪನಹಳ್ಳಿಯ ಹುಡುಗಿ, ರಾಣೇಬೆನ್ನೂರಿನ ಹುಡುಗ; ಕಿವುಡ-ಮೂಗರ ಪ್ರೇಮ ವಿವಾಹಕ್ಕೆ ವಾಟ್ಸಪ್ ಸೇತುವೆ..!