ಕಾರವಾರ: ವಾಹನದ ಬ್ರೇಕ್ ಡೌನ್ ಆದ ಪರಿಣಾಮ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಅಧಿಕ ಮಂದಿ ಪ್ರವಾಸಿಗರನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವ್ಯಾಪ್ತಿಯ ಯಾಣ ಘಟ್ಟದಲ್ಲಿ ನಡೆದಿದೆ.…
View More ಬ್ರೇಕ್‌ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ ಬೆಂಗಳೂರು ಪ್ರವಾಸಿಗರನ್ನು ರಕ್ಷಿಸಿದ 112 ಸಿಬ್ಬಂದಿnight
ಬ್ಯಾಂಕ್ ಗ್ರಾಹಕರೇ ಈ ತಪ್ಪನ್ನು ಮಾಡಲೇಬೇಡಿ..!
ನೀವು SBI ಬ್ಯಾಂಕ್ ಖಾತೆ ಹೊಂದಿ, ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ್ದರೆ ಈ ಸುದ್ದಿಯನ್ನು ಮುಖ್ಯವಾಗಿ ಓದಿ. ಹೌದು, ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ನೋಡುವುದು ಕೆಲವರಿಗೆ ಖಯಾಲಿ. ಕ್ಷಣಕ್ಕೊಮ್ಮೆ ಮಿಸ್ಡ್ ಕಾಲ್ ಮಾಡಿ…
View More ಬ್ಯಾಂಕ್ ಗ್ರಾಹಕರೇ ಈ ತಪ್ಪನ್ನು ಮಾಡಲೇಬೇಡಿ..!ರಾತ್ರಿ ಲೈಟ್ ಹಾಕಿಕೊಂಡು ಮಲಗುತ್ತೀರಾ..?
ರಾತ್ರಿಯಲ್ಲಿ ಲೈಟ್ ಹಾಕಿಕೊಂಡು ಮಲಗುವ ಅಭ್ಯಾಸ ನಿಮಗೂ ಇದ್ದರೆ, ಅನಾರೋಗ್ಯಕ್ಕೆ ಒಳಗಾಗಬಹುದು ಎಚ್ಚರ. ಫೀನ್‌ಬರ್ಗ್ ಸ್ಕೂಲ್ ಆಫ್ ಮೆಡಿಸಿನ್‌ನ ವೈದ್ಯರು ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ಲೈಟ್ ಹಾಕಿ ಮಲಗುವುದರಿಂದ ಹೃದ್ರೋಗ, ಮಧುಮೇಹ ಮತ್ತು…
View More ರಾತ್ರಿ ಲೈಟ್ ಹಾಕಿಕೊಂಡು ಮಲಗುತ್ತೀರಾ..?ದೇಹದ ತೂಕವಿಳಿಸಲು ಇವನ್ನು ಸೇವಿಸಿ: ರಾತ್ರಿ ಈ ಟಿಪ್ಸ್ ಅನುಸರಿಸಿದರೆ ತೂಕ ಇಳಿಕೆಗೆ ಸಹಾಯ
1. ದಿನ ನಿತ್ಯ ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಬೂದಗುಂಬಳ ಜ್ಯೂಸ್ ಸೇವಿಸಿ. 2. ನಿಂಬೆಹಣ್ಣು ಸೇರಿಸಿ ನೀರು ಕುಡಿದರೆ ದೇಹದ ತೂಕ ಕಡಿಮೆಗೊಳಿಸಿ, ದೇಹದಲ್ಲಿನ ಇಂಟಾಕ್ಸಿಕೆಂಟ್ಸ್ ಹೊರಹಾಕುತ್ತದೆ. 3. ಒಂದು ಗ್ಲಾಸ್ ಬೆಚ್ಚಗಿನ…
View More ದೇಹದ ತೂಕವಿಳಿಸಲು ಇವನ್ನು ಸೇವಿಸಿ: ರಾತ್ರಿ ಈ ಟಿಪ್ಸ್ ಅನುಸರಿಸಿದರೆ ತೂಕ ಇಳಿಕೆಗೆ ಸಹಾಯರಾತ್ರಿ ತಡವಾಗಿ ಮಲಗುವಿರಾ? ಈ ಐಡಿಯಾ ಮಾಡಿ, ನಿದ್ರೆ ಸಮಸ್ಯೆ ಬರಲ್ಲ
ಎಷ್ಟೇ ವಯಸ್ಸಿನವರಾದರೂ ಕನಿಷ್ಠ 6ರಿಂದ 9 ಗಂಟೆಯವರೆಗೆ ನಿದ್ರಿಸಲೇಬೇಕು. ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ನಿದ್ರೆ ಕಡಿಮೆಯಾದರೆ ಹಗಲಿನಲ್ಲಿ ಹೆಚ್ಚು ನಿದ್ರೆ ಬರುತ್ತದೆ. ಅಷ್ಟೇ ಅಲ್ಲದೆ, ಸ್ಮೃತಿ ಶಕ್ತಿ ಕಡಿಮೆಯಾಗುವುದು, ಮನಸ್ಸು ಒತ್ತಡಕ್ಕೆ ಒಳಗಾಗಿ ಇತರರೊಂದಿಗೆ…
View More ರಾತ್ರಿ ತಡವಾಗಿ ಮಲಗುವಿರಾ? ಈ ಐಡಿಯಾ ಮಾಡಿ, ನಿದ್ರೆ ಸಮಸ್ಯೆ ಬರಲ್ಲಒಳ್ಳೆಯ ನಿದ್ರೆಗಾಗಿ ಏನು ಮಾಡಬೇಕು?; ಮಲಗುವ ಮುನ್ನ ಹೀಗೆ ಮಾಡುವುದನ್ನು ಮರೆಯಬೇಡಿ
ಒಳ್ಳೆಯ ನಿದ್ರೆಗಾಗಿ ಹೀಗೆ ಮಾಡಿ.., * ಒಳ್ಳೆಯ ನಿದ್ರೆಗಾಗಿ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯಬೇಕು. * ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಆರಾಮವಾಗಿ ಮಲಗಬಹುದು. * ನೀವು…
View More ಒಳ್ಳೆಯ ನಿದ್ರೆಗಾಗಿ ಏನು ಮಾಡಬೇಕು?; ಮಲಗುವ ಮುನ್ನ ಹೀಗೆ ಮಾಡುವುದನ್ನು ಮರೆಯಬೇಡಿರಾತ್ರಿ ಮಲಗುವ ವೇಳೆ ಲಿಂಬು ಪಕ್ಕದಲ್ಲಿದ್ದರೆ, ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಗೊತ್ತಾ..?
ರಾತ್ರಿ ಮಲಗುವ ವೇಳೆ ಲಿಂಬು ಪಕ್ಕದಲ್ಲಿದ್ದರೆ, ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ: * ರಾತ್ರಿ ಮಲಗುವ ವೇಳೆ ಲಿಂಬುವನ್ನು ತುಂಡು ಮಾಡಿ, ದಿಂಬಿನ ಬಳಿ ಇರಿಸಿದರೆ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ. * ಲಿಂಬುವಿನ ಸುಗಂಧವು…
View More ರಾತ್ರಿ ಮಲಗುವ ವೇಳೆ ಲಿಂಬು ಪಕ್ಕದಲ್ಲಿದ್ದರೆ, ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಗೊತ್ತಾ..?ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ
ಮಂಗಳೂರು: ಮದುವೆ ಆದ ಮೊದಲ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಡೆದಿತ್ತು. ಅಡ್ಯಾರಿನ ಜಮಾತ್ ಅಧ್ಯಕ್ಷ ಕೆಹೆಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ…
View More ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ
