death-vijayaprabha-news

ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆ

ದಾವಣಗೆರೆ: ಹೆರಿಗೆಗೆ ಬಂದಿದ್ದ ತಾಯಿ-ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ನಡೆದಿದ್ದು, ಆಸ್ಪತ್ರೆಯ ಸುತ್ತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕಾವ್ಯ(21) ಮೃತಪಟ್ಟ ವ್ಯಕ್ತಿಯಾಗಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ…

View More ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆ
bride-vijayaprabha-news

ಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!

ಭುವನೇಶ್ವರ್: ಒಡಿಶಾ ರಾಜ್ಯದ ಸೋನೆಪುರ ಜಿಲ್ಲೆಯಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದುರಂತ ಸಂಭವಿಸಿದ್ದು, ತವರು ಮನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿವರಗಳ ಪ್ರಕಾರ, ಮುರಳಿ ಸಾಹು…

View More ಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!
died first night of her wedding mangalore vijayaprabha news

ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ

ಮಂಗಳೂರು: ಮದುವೆ ಆದ ಮೊದಲ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಡೆದಿತ್ತು. ಅಡ್ಯಾರಿನ ಜಮಾತ್‌ ಅಧ್ಯಕ್ಷ ಕೆಹೆಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ…

View More ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ
sheeps-vijayaprabha-news

BIG NEWS: ಕಾರಣವೇ ಇಲ್ಲದೆ ಸಾಯುತ್ತಿರುವ ಕುರಿಗಳು; ಒಂದೇ ಕಡೆ 40 ಕುರಿಗಳು ಸಾವು!

ಚಿಕ್ಕಮಗಳೂರು: ಏಕಾಏಕಿ 40 ಕುರಿಗಳು ಒಂದೇ ಕಡೆಯಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕುರಿಗಾಹಿಗಳಲ್ಲಿ ಅತಂತಕಕ್ಕೆ ಎಡೆ ಮಾಡಿದೆ. ಹೌದು ನಾಗಮಂಗಲದ ರೈಲ್ವೆಗೇಟ್ ಪ್ರದೇಶಕ್ಕೆ ಕುರಿಗಳು ಮೇಯಲು…

View More BIG NEWS: ಕಾರಣವೇ ಇಲ್ಲದೆ ಸಾಯುತ್ತಿರುವ ಕುರಿಗಳು; ಒಂದೇ ಕಡೆ 40 ಕುರಿಗಳು ಸಾವು!
Dancing-bride-vijayaprabha

ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರ

ಮುಜಫರ್ ನಗರ: ಜೋಶ್‌ನಲ್ಲಿ ಪ್ರಾರಂಭವಾದ ವಧುವಿನ ವಿವಾಹ ಮೆರವಣಿಗೆ ಸ್ವಲ್ಪ ಹೊತ್ತಿನಲ್ಲೇ ದುರಂತಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಹೌದು ಮೇಳ ತಾಳದೊಂದಿಗೆ ಮೆರವಣಿಗೆ ಮೂಲಕ ವಧುವನ್ನು ಕಾರಿನಲ್ಲಿ ಉತ್ತರ…

View More ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರ
Bus Accident vijayaprabha news

ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಕಾಲುವೆಗೆ ಉರುಳಿ ಬಿದ್ದ ಬಸ್: ಸಾವಿನ ಸಂಖ್ಯೆ 32 ಕ್ಕೆ ಏರಿಕೆ

ಭೂಪಾಲ್: ಸುಮಾರು 54 ಜನರು ಪ್ರಯಾಣಿಸುತ್ತಿದ್ದ ಬಸ್ ವೊಂದು ಕಾಲುವೆಗೆ ಉರುಳಿ ಬಿದ್ದ ಘಟನೆ ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಈವರೆಗೆ 32  ಜನರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಏಳು ಜನರ ರಕ್ಷಣೆ…

View More ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಕಾಲುವೆಗೆ ಉರುಳಿ ಬಿದ್ದ ಬಸ್: ಸಾವಿನ ಸಂಖ್ಯೆ 32 ಕ್ಕೆ ಏರಿಕೆ
Death vijayaprabha

ಬಿಗ್ ನ್ಯೂಸ್: ಕರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತೆ ಸಾವು; ಮರಣೋತ್ತರ ವರದಿಗಾಗಿ ವೇಟಿಂಗ್!

ಚಂಡೀಘಡ್ : ಕೋವಿಡ್ ಲಸಿಕೆ ತೆಗೆದುಕೊಂಡ ಆರು ದಿನಗಳ ನಂತರ, ಮಹಿಳಾ ಆರೋಗ್ಯ ಕಾರ್ಯಕರ್ತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹರಿಯಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಗುರುಗ್ರಾಮ್ ಜಿಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ…

View More ಬಿಗ್ ನ್ಯೂಸ್: ಕರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತೆ ಸಾವು; ಮರಣೋತ್ತರ ವರದಿಗಾಗಿ ವೇಟಿಂಗ್!

ಭೀಕರ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ಸಾವು; ಸಚಿವರು ಸೇರಿ ನಾಲ್ವರಿಗೆ ಗಾಯ

ಉತ್ತರ ಕನ್ನಡ: ಕೇಂದ್ರ ಆಯುಷ್ ಸಚಿವಾಲಯದ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಬಳಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಸಚಿವರ ಪತ್ನಿ ವಿಜಯಾ ನಾಯಕ್ ಸಾವನ್ನಪ್ಪಿದ್ದು, ಇನ್ನು ಸಚಿವರೂ ಸೇರಿ ನಾಲ್ವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ…

View More ಭೀಕರ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ಸಾವು; ಸಚಿವರು ಸೇರಿ ನಾಲ್ವರಿಗೆ ಗಾಯ
Road accident vijayaprabha

ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು

ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನ್ನಪ್ಪಿರುವ ಘಟನೆ ಚಿತ್ರದುರ್ಗದ ಹತ್ತಿರ ನಡೆದಿದೆ. ಹೌದು ಕಾಮಗಾರಿ ಹಿನ್ನಲೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಇಟಾಚಿಗೆ ಕಾರು ಬಂದು ಡಿಕ್ಕಿ…

View More ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು
lineman vijayaprabha

ಅನುಮಾನಾಸ್ಪದ ರೀತಿಯಲ್ಲಿ ಬೆಸ್ಕಾಂ ನೌಕರ ಸಾವು!

ಹರಪನಹಳ್ಳಿ: ಅನುಮಾನಾಸ್ಪದ ರೀತಿಯಲ್ಲಿ ಬೆಸ್ಕಾಂ ನೌಕರ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದಲ್ಲಿ ನಡೆದಿದೆ.  ಹೌದು ಲೈನ್ ಮ್ಯಾನ್ ರಮೇಶ್ ಎಂಬುವರು ಮೃತ ದುರ್ದೈವಿಯಾಗಿದ್ದು, ಅರಸೀಕೆರೆಯ ಗ್ರಾಮಕ್ಕೆ ಕುಡಿಯುವ ನೀರು…

View More ಅನುಮಾನಾಸ್ಪದ ರೀತಿಯಲ್ಲಿ ಬೆಸ್ಕಾಂ ನೌಕರ ಸಾವು!