Kumbh Mela : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದೆ. ತ್ರಿವೇಣಿ ಸಂಗಮ ಘಾಟ್‌ನಲ್ಲಿ ನಡೆದ ಈ ಘಟನೆಯಲ್ಲಿ 17 ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಸೆಕ್ಟರ್-2 ಆಸ್ಪತ್ರೆಗೆ…
View More BIG BREAKING | ಕುಂಭಮೇಳದಲ್ಲಿ ಕಾಲ್ತುಳಿತ… 17 ಮಂದಿ ಸಾವು?ಸಾವು
ಸತತ 3 ತಾಸು ರ್‍ಯಾಗಿಂಗ್‌ಗೆ ವೈದ್ಯ ವಿದ್ಯಾರ್ಥಿ ಸಾವು: 15 ಮಂದಿ ಸೀನಿಯರ್ಸ್ ವಿರುದ್ಧ ದೂರು
ಗುಜರಾತ್: ಸತತ 3 ಗಂಟೆಗಳ ಕಾಲ ನಿಲ್ಲಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಮಾನಸಿಕ ಹಾಗೂ ದೈಹಿಕವಾಗಿ ರ್‍ಯಾಗಿಂಗ್‌ಗೆ ಒಳಪಡಿಸಲಾಗಿದ್ದು, ಆತ ಕುಸಿದು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಪಾಟನ್‌ನಲ್ಲಿ ನಡೆದಿದೆ. ಈ ಸಂಬಂಧ 15 ಹಿರಿಯ ವಿದ್ಯಾರ್ಥಿಗಳ…
View More ಸತತ 3 ತಾಸು ರ್‍ಯಾಗಿಂಗ್‌ಗೆ ವೈದ್ಯ ವಿದ್ಯಾರ್ಥಿ ಸಾವು: 15 ಮಂದಿ ಸೀನಿಯರ್ಸ್ ವಿರುದ್ಧ ದೂರುಮದ್ಯದ ಅಮಲಿನಲ್ಲಿ ಕಾರು ಚಾಲನೆ: ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಸಾವು
ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರ ನಿವಾಸಿ…
View More ಮದ್ಯದ ಅಮಲಿನಲ್ಲಿ ಕಾರು ಚಾಲನೆ: ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಸಾವುದೀಪಾವಳಿಗೆ ಹಚ್ಚಿದ ದೀಪದಿಂದ ಮನೆಗೆ ಬೆಂಕಿ: ಉದ್ಯಮಿ, ಪತ್ನಿ ಸೇರಿ 3 ಸಾವು
ಕಾನ್ಪುರ: ದೀಪಾವಳಿಗೆಂದು ಹಚ್ಚಿದ್ದ ದೀಪದಿಂದ ಮನೆಗೆ ಬೆಂಕಿ ಹೊತ್ತಿ ಹೊಗೆ ಆವರಿಸಿಕೊಂಡು ಉದ್ಯಮಿ ದಂಪತಿ ಮತ್ತು ಮನೆಕೆಲಸದಾಕೆ ಉಸಿರುಗಟ್ಟಿ ಮೃತಪಟ್ಟ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಸಂಜಯ್ ಶ್ಯಾಂ ದಾಸನಿ (49)…
View More ದೀಪಾವಳಿಗೆ ಹಚ್ಚಿದ ದೀಪದಿಂದ ಮನೆಗೆ ಬೆಂಕಿ: ಉದ್ಯಮಿ, ಪತ್ನಿ ಸೇರಿ 3 ಸಾವುಅಮ್ಮಾ… ಮಧ್ಯಾಹ್ನ ಊಟಕ್ಕೆ ಬರ್ತೇವೆ ಎಂದವರು ಹೆಣವಾಗಿ ಬಂದರು: ಸ್ನೇಹಿತನ ಜತೆಗೆ ಸಾವು
ಕುಂದಾಪುರ: ಸ್ನೇಹಿತನ ಸಹೋದರಿಯ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಗೆಳೆಯರ ಜೊತೆಗೆ ಈಜಲು ಹೋದವ ಮೃತಪಟ್ಟಿದ್ದು, ತಾಯಿಗೆ ಊಟಕ್ಕೆ ರೆಡಿ ಮಾಡು ಎಂದು ಹೇಳಿ ಹೆಣವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆ…
View More ಅಮ್ಮಾ… ಮಧ್ಯಾಹ್ನ ಊಟಕ್ಕೆ ಬರ್ತೇವೆ ಎಂದವರು ಹೆಣವಾಗಿ ಬಂದರು: ಸ್ನೇಹಿತನ ಜತೆಗೆ ಸಾವುಬನ್ನೇರುಘಟ್ಟದಲ್ಲಿ ಆನೆ ಮೈತೊಳೆಯಲು ಕೆರೆಗೆ ಇಳಿದ ಈಜು ಬಾರದ ಯುವಕ ಸಾವು
ಬೆಂಗಳೂರು: ಆನೆ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಏಕಾಏಕಿ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ…
View More ಬನ್ನೇರುಘಟ್ಟದಲ್ಲಿ ಆನೆ ಮೈತೊಳೆಯಲು ಕೆರೆಗೆ ಇಳಿದ ಈಜು ಬಾರದ ಯುವಕ ಸಾವುರಾಜ್ಯದಲ್ಲಿ ರಸ್ತೆ ಅಪಘಾತದಿಂದ ವರ್ಷದಲ್ಲಿ 12,321 ಸಾವು: ರಾಷ್ಟ್ರದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ
ನವದೆಹಲಿ: ದೇಶಾದ್ಯಂತ 2023ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಾವು ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದ್ದು, ರಾಜ್ಯದ ರಸ್ತೆ ಸುರಕ್ಷತೆ ಬಗ್ಗೆ ಪ್ರಶ್ನೆ ಕಾಡತೊಡಗಿದೆ. ಹೌದು, ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ರಸ್ತೆ…
View More ರಾಜ್ಯದಲ್ಲಿ ರಸ್ತೆ ಅಪಘಾತದಿಂದ ವರ್ಷದಲ್ಲಿ 12,321 ಸಾವು: ರಾಷ್ಟ್ರದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನಚರಂಡಿಗೆ ಬಿದ್ದು ಬಾಲಕ ಸಾವು ಪ್ರರಣಕ್ಕೆ ಇಬ್ಬರು ಅಮಾನತು: ಹಾವೇರಿ ಜನಾಕ್ರೋಶಕ್ಕೆ ಮಣಿದು ಡಿಸಿ ಆದೇಶ
ಹಾವೇರಿ: ನಗರದಲ್ಲಿ ಆಟವಾಡಲು ಹೋದ ಬಾಲಕನೊಬ್ಬ ಚರಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಆಲದಮರವೊಂದನ್ನು ಕೊರೆಯಲು ಚರಂಡಿ ಮೇಲೆ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಚರಂಡಿ…
View More ಚರಂಡಿಗೆ ಬಿದ್ದು ಬಾಲಕ ಸಾವು ಪ್ರರಣಕ್ಕೆ ಇಬ್ಬರು ಅಮಾನತು: ಹಾವೇರಿ ಜನಾಕ್ರೋಶಕ್ಕೆ ಮಣಿದು ಡಿಸಿ ಆದೇಶಮದ್ಯ ಸೇವಿಸುವ ಮುನ್ನ ಎಚ್ಚರ: ಬಿಹಾರದ ಕಳ್ಳಬಟ್ಟಿ ದುರಂತಕ್ಕೆ 25 ಮಂದಿ ಬಲಿ, 12 ಜನ ಬಂಧನ
ಪಾಟ್ನಾ: ಬಿಹಾರ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಿದ್ದರು ಸಹ ಸಿವಾನ್ ಹಾಗೂ ಸರಣ್ ಜಿಲ್ಲೆಯಲ್ಲಿ ನಕಲಿ ಮದ್ಯ ದೊರೆತಿದ್ದು, ಸಾರಾಯಿ ಸೇವನೆ ಪ್ರಕರಣ ಸಂಬಂಧ ಮತ್ತೆ 19 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ 2 ದಿನಗಳಲ್ಲಿ…
View More ಮದ್ಯ ಸೇವಿಸುವ ಮುನ್ನ ಎಚ್ಚರ: ಬಿಹಾರದ ಕಳ್ಳಬಟ್ಟಿ ದುರಂತಕ್ಕೆ 25 ಮಂದಿ ಬಲಿ, 12 ಜನ ಬಂಧನನಕಲಿ ಮದ್ಯ ಸೇವಿಸಿ 6 ಮಂದಿ ಸಾವು, 14 ಜನರು ಆಸ್ಪತ್ರೆಗೆ ದಾಖಲು: ಬಿಹಾರದಲ್ಲಿ ನಿಷೇಧವಿದ್ದರೂ ದಂಧೆ ಜೋರು
ಪಾಟ್ನಾ (ಬಿಹಾರ): ಬಿಮಾರು ರಾಜ್ಯವೆಂದೇ ಗುರುತಿಸಲ್ಪಟ್ಟಿದ್ದ ಬಿಹಾರದ ಸಿವಾನ್ ಹಾಗೂ ಸರಣ್ ಜಿಲ್ಲೆಯಲ್ಲಿ ನಕಲಿ ಮದ್ಯ (ಸಾರಾಯಿ) ಕುಡಿದು ಕನಿಷ್ಠ 6 ಜನ ಮೃತಪಟ್ಟಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಹೌದು, ಸಾಮಾನ್ಯವಾಗಿ ಸಾರಾಯಿ…
View More ನಕಲಿ ಮದ್ಯ ಸೇವಿಸಿ 6 ಮಂದಿ ಸಾವು, 14 ಜನರು ಆಸ್ಪತ್ರೆಗೆ ದಾಖಲು: ಬಿಹಾರದಲ್ಲಿ ನಿಷೇಧವಿದ್ದರೂ ದಂಧೆ ಜೋರು