ವಾಷಿಂಗ್ಟನ್ (ಅಮೆರಿಕ): ಭೂಮಿಯ ಮೇಲಿರುವವರು ಒಂದು ದಿನದಲ್ಲಿ ಒಮ್ಮೆ ಸೂರ್ಯೋದಯ ಹಾಗೂ ಒಮ್ಮೆ ಸೂರ್ಯಾಸ್ತ ನೋಡುತ್ತಾರೆ. ಆದರೆ, ಭಾರತ ಮೂಲದ ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗೆ ಇರುವ ಇತರ ಗಗನಯಾನಿಗಳು…
View More ಪ್ರತಿನಿತ್ಯ 16 ಸಲ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಸುನೀತಾ ವಿಲಿಯಮ್ಸ್Category: National News
Get Latest Indian National News on vijayaprabha news. find out India Breaking News, india Live news updates etc.
ಒಂದೇ ಒಂದು ದಿನ ಜಾಮೀನು ತಡವಾದರೂ ಮೂಲಭೂತ ಹಕ್ಕಿಗೆ ಧಕ್ಕೆ: ಸುಪ್ರೀಂ ಕೋರ್ಟ್
ನವದೆಹಲಿ: ಅಧೀನ ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡದೇ ಇರುವ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಜಾಮೀನು ಪಡೆಯಲು 1 ದಿನ ತಡವಾದರೂ ಅದು ಜನರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀಡುತ್ತದೆ…
View More ಒಂದೇ ಒಂದು ದಿನ ಜಾಮೀನು ತಡವಾದರೂ ಮೂಲಭೂತ ಹಕ್ಕಿಗೆ ಧಕ್ಕೆ: ಸುಪ್ರೀಂ ಕೋರ್ಟ್ಸ್ವಿಗ್ಗಿ, ಝೊಮ್ಯಾಟೋ ಕೆಲ ಹೋಟೆಲ್‌ಗಳಿಗೆ ಮಾತ್ರ ಪುಷ್ಠಿ, ತಾರತಮ್ಯ: ಸಿಸಿಐ ವರದಿ
ನವದೆಹಲಿ: ದೇಶಾದ್ಯಂತ ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳಾಗಿರುವ ಸ್ವಿಗ್ಗಿ ಮತ್ತು ಝೊಮ್ಯಾಟೋಗಳು ವ್ಯಾಪಾರದಲ್ಲಿ ತಾರತಮ್ಯವನ್ನು ಮಾಡುತ್ತಿವೆ. ಕೆಲ ನಿರ್ದಿಷ್ಟ ರೆಸ್ಟೋರೆಂಟ್‌ಗಳಿಗೆ ಉತ್ತೇಜನ ನೀಡುವ ಮೂಲಕ ನ್ಯಾಯ ಸಮ್ಮತವಲ್ಲದ ಉದ್ಯಮವನ್ನು ನಡೆಸುತ್ತಿದೆ ಎಂದು ದೇಶದ…
View More ಸ್ವಿಗ್ಗಿ, ಝೊಮ್ಯಾಟೋ ಕೆಲ ಹೋಟೆಲ್‌ಗಳಿಗೆ ಮಾತ್ರ ಪುಷ್ಠಿ, ತಾರತಮ್ಯ: ಸಿಸಿಐ ವರದಿಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ದುಡ್ಡು ಬಳಕೆ: ಪ್ರಧಾನಿ ಮೋದಿ ಆರೋಪ
ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ ₹700 ಕೋಟಿ ಲೂಟಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಅಕೋಲಾದಲ್ಲಿ ಬಿಜೆಪಿ…
View More ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ದುಡ್ಡು ಬಳಕೆ: ಪ್ರಧಾನಿ ಮೋದಿ ಆರೋಪSpy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!
ಕಾರವಾರ: ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ದೇಶದ ಪ್ರತಿಷ್ಠಿತ ಯೋಜನೆಗಳನ್ನು ಹೊಂದಿರುವ ಕಾರವಾರ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಕೆಲ ದಿನಗಳ ಹಿಂದೆ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸಿದ್ದು ಸಾಕಷ್ಟು ಸದ್ದು ಮಾಡಿತ್ತು.…
View More Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!ನೀಟ್ ಆಕಾಂಕ್ಷಿ ಬಾಲಕಿ ಮೇಲೆ ಇಬ್ಬರು ಶಿಕ್ಷಕರಿಂದ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್‌ಮೇಲ್
ಕಾನ್ಪುರ (ಉತ್ತರ ಪ್ರದೇಶ): ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಪ್ರಸಿದ್ಧ ಕೋಚಿಂಗ್ ಸೆಂಟರ್‌ನ ಇಬ್ಬರು ಶಿಕ್ಷಕರು ಅತ್ಯಾಚಾರವೆಸಗಿ, ಬ್ಲಾಕ್‌ಮೇಲ್ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ…
View More ನೀಟ್ ಆಕಾಂಕ್ಷಿ ಬಾಲಕಿ ಮೇಲೆ ಇಬ್ಬರು ಶಿಕ್ಷಕರಿಂದ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್ಮೇಲ್ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ
ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ…
View More ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆಆರೋಪಿ – ಸಂತ್ರಸ್ತೆ ಮಧ್ಯೆ ಸಂಧಾನವಾದರೆ ಸೆಕ್ಸ್ ಕೇಸ್ ರದ್ದಾಗದು: ಸುಪ್ರೀಂ ಆದೇಶ
ನವದೆಹಲಿ: ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಪ್ಪಂದ ಆಗಿದೆ ಎಂಬ ಕಾರಣ ನೀಡಿ ಆರೋಪಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ರಾಜಸ್ಥಾನದ ಆರೋಪಿ…
View More ಆರೋಪಿ – ಸಂತ್ರಸ್ತೆ ಮಧ್ಯೆ ಸಂಧಾನವಾದರೆ ಸೆಕ್ಸ್ ಕೇಸ್ ರದ್ದಾಗದು: ಸುಪ್ರೀಂ ಆದೇಶವಿದ್ಯಾರ್ಥಿಗಳಿಗೆ ಸುಲಭ ಸಾಲ ಭಾಗ್ಯ: ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ
ನವದೆಹಲಿ: ವಿದ್ಯಾರ್ಥಿಗಳಿಗೆ ₹7.5 ಲಕ್ಷದಿಂದ ₹10 ಲಕ್ಷದವರೆಗೆ ಖಾತರಿ ರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು…
View More ವಿದ್ಯಾರ್ಥಿಗಳಿಗೆ ಸುಲಭ ಸಾಲ ಭಾಗ್ಯ: ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆಉತ್ತರ ಪ್ರದೇಶದ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಸರ್ಕಾರ 2004ರಲ್ಲಿ ಜಾರಿಗೆ ತಂದಿದ್ದ ಮದರಸಾ ಕಾಯ್ದೆ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ‘ಮದರಸಾ ಕಾಯ್ದೆ ಸಂವಿಧಾನದ ಮೂಲ ಪರಿಕಲ್ಪನೆಯಾದ ಜಾತ್ಯತೀತ ತತ್ವಗಳ ಉಲ್ಲಂಘನೆ…
View More ಉತ್ತರ ಪ್ರದೇಶದ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್
