ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ…
View More ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ: ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಂಶಗಳೇನು?rules
ಮೈಕ್ರೋ ಫೈನಾನ್ಸ್ ಸಾಲಗಳಿಗಾಗಿ ಆನ್ಲೈನ್ ವ್ಯವಸ್ಥೆ ರೂಪಿಸಲು ಮುಂದಾದ ಸರ್ಕಾರ
ಬೆಂಗಳೂರು: ಸೂಕ್ಷ್ಮ ಹಣಕಾಸು ಸಂಸ್ಥೆಗಳಿಗೆ ಸಾಲದ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಕ್ರೆಡಿಟ್ ವಿತರಣೆ ಮಾಡಲು ಆನ್ಲೈನ್ ಪ್ರಕ್ರಿಯೆಯನ್ನು ಅನುಸರಿಸುವಂತೆ ಕೇಳಬಹುದು. ಇದು ಸರ್ಕಾರವು ಕಾನೂನಿನಲ್ಲಿ ಸೇರಿಸಲು ಬಯಸುವ ಅಂಶಗಳಲ್ಲಿ ಒಂದಾಗಿದೆ. ಈ ಕಾನೂನಿನ ಮಸೂದೆಯನ್ನು…
View More ಮೈಕ್ರೋ ಫೈನಾನ್ಸ್ ಸಾಲಗಳಿಗಾಗಿ ಆನ್ಲೈನ್ ವ್ಯವಸ್ಥೆ ರೂಪಿಸಲು ಮುಂದಾದ ಸರ್ಕಾರಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯ
ಮುಂಬೈ: ಮಹಾರಾಷ್ಟ್ರದ ಕರಾವಳಿ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ, ರಾಜ್ಯದ ಎಲ್ಲಾ ಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆಯವರ ಸೂಚನೆಯ…
View More ಬಂದರುಗಳಿಂದ ಹೊರಡುವ ಮೀನುಗಾರರಿಗೆ QR ಕೋಡ್ ಆಧಾರ್ ಕಾರ್ಡ್ ಕಡ್ಡಾಯಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪು
ನವದೆಹಲಿ: ನಿಜವಾದ ನಂಬಿಕೆಯಿಲ್ಲದೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮಾತ್ರವೇ ಕೈಗೊಳ್ಳುವ ಧಾರ್ಮಿಕ ಮತಾಂತರಗಳು ಸಂವಿಧಾನದ ಮೇಲಿನ ವಂಚನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಆರ್ ಮಹದೇವನ್…
View More ಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪುAadhaar Update | ಇನ್ಮುಂದೆ ಆಧಾರ್ ಅಪ್‌ಡೇಟ್ ಅಷ್ಟು ಸುಲಭವಲ್ಲ; ಈ ನಿಯಮ ಎಲ್ಲರೂ ತಿಳಿದುಕೊಳ್ಳಲೇಬೇಕು!
Aadhaar Update Rules: ನೀವು ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕವನ್ನು ನವೀಕರಿಸಲು ಬಯಸುವಿರಾ? ಹಾಗಾದರೆ, ಇದು ನಿಮಗಾಗಿ. UIDAI ಆಧಾರ್ ನವೀಕರಣ(Aadhaar Update) ವನ್ನು ಕಠಿಣಗೊಳಿಸಿದ್ದು,ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿಗಳು ಇನ್ನು ಮುಂದೆ…
View More Aadhaar Update | ಇನ್ಮುಂದೆ ಆಧಾರ್ ಅಪ್‌ಡೇಟ್ ಅಷ್ಟು ಸುಲಭವಲ್ಲ; ಈ ನಿಯಮ ಎಲ್ಲರೂ ತಿಳಿದುಕೊಳ್ಳಲೇಬೇಕು!ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ
ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ…
View More ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆAdoption Month: ಅಂತರಾಷ್ಟ್ರೀಯ ದತ್ತು ಮಾಸಾಚರಣೆ
ಕಾರವಾರ: ದತ್ತು ಕಾರ್ಯಕ್ರಮವು 2015ರ ಅಗಸ್ಟ್ ತಿಂಗಳಿಂದ ಆನ್ ಲೈನ್ ಆಧಾರಿತವಾಗಿದ್ದು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಂತ್ರಣಕ್ಕೊಳಪಟ್ಟ ಭಾರತದಾದ್ಯಂತ ಏಕರೂಪಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಕಳೆದ 4 ವರ್ಷಗಳಿಂದ ಸತತವಾಗಿ ದತ್ತು ಕಾರ್ಯಕ್ರಮ…
View More Adoption Month: ಅಂತರಾಷ್ಟ್ರೀಯ ದತ್ತು ಮಾಸಾಚರಣೆಕರ್ನಾಟಕದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ, ಬಿಪಿಎಲ್ ಕಾರ್ಡ್ ಪಡೆಯುವುದು ಹೇಗೆ
ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನಿವಾಸಿಗಳು ಅವರ ಆದಾಯ ಮತ್ತು ಮೂಲ ಸೌಕರ್ಯಗಳ ಆದಾರದ ಮೇಲೆ ರಾಜ್ಯ ಸರ್ಕಾರ ವಿವಿಧ ಪಡಿತರ ಚೀಟಿಗಳನ್ನು (Ration Card) ನೀಡುತ್ತದೆ. ರಾಜ್ಯದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ ನೋಡಣ…
View More ಕರ್ನಾಟಕದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ, ಬಿಪಿಎಲ್ ಕಾರ್ಡ್ ಪಡೆಯುವುದು ಹೇಗೆಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್
ಅಪೌಷ್ಟಿಕತೆ ತಡೆಗೆ ಹೊಸ ಪ್ಲಾನ್ ರೂಪಿಸಿರುವ ಕೇಂದ್ರ ಸರ್ಕಾರ, ಪಡಿತರ ವಿತರಣೆಯ ನಿಯಮ ಬದಲಾಯಿಸಿದೆ. ಹೌದು, ದೇಶಾದ್ಯಂತ ಪ್ರತಿ ತಿಂಗಳು ಉಚಿತ ಅಕ್ಕಿಯನ್ನು ನೀಡಲು ಸಿದ್ಧತೆ ಕೈಗೊಂಡಿದ್ದು, ಇದಕ್ಕಾಗಿ ಎಲ್ಲಾ ರಾಜ್ಯಗಳ ಪಡಿತರ ವಿತರಣಾ…
View More ಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್ವಾಹನ ಮಾಲೀಕರೆ ಗಮನಿಸಿ: ವಾಹನ ವಿಮೆ ನಿಯಮದಲ್ಲಿ ಬದಲಾವಣೆ
ವಾಹನ ವಿಮೆ ನಿಯಮಗಳು ಬದಲಾಗಲಿದ್ದು, ಈ ನಿಟ್ಟಿನಲ್ಲಿ ಭಾರತದ ವಿಮಾ ನಿಯಂತ್ರಕ IRDAI ಹೊಸ ಪ್ರಸ್ತಾವನೆಗಳನ್ನು ಮುಂದಿಟ್ಟಿದೆ. ಇದರ ಪ್ರಕಾರ ಸಾಮಾನ್ಯ ವಿಮಾ ಕಂಪನಿಗಳು ಒಟ್ಟು ಮೊತ್ತದ ಪ್ರೀಮಿಯಂ ವಿಧಿಸುವ ಮೂಲಕ ಕಾರುಗಳಿಗೆ ಮೂರು…
View More ವಾಹನ ಮಾಲೀಕರೆ ಗಮನಿಸಿ: ವಾಹನ ವಿಮೆ ನಿಯಮದಲ್ಲಿ ಬದಲಾವಣೆ