ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅವರು ಅಮೆರಿಕ ಸಂಸತ್ತಿಗೆ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಷಿಗನ್‌ ರಾಜ್ಯದಿಂದ ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ.…

View More ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಮಾಲೀಕರ ಮನೆಯಲ್ಲಿಯೇ ₹15 ಕೋಟಿಯ ಚಿನ್ನ, ₹41 ಲಕ್ಷ ಕಳವು ಮಾಡಿದ ಕಾವಲುಗಾರ

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಾವಲಿಗೆ ಇದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ₹40.80 ಲಕ್ಷ ನಗದು ಹಾಗೂ ₹14.75 ಕೋಟಿ…

View More ಮಾಲೀಕರ ಮನೆಯಲ್ಲಿಯೇ ₹15 ಕೋಟಿಯ ಚಿನ್ನ, ₹41 ಲಕ್ಷ ಕಳವು ಮಾಡಿದ ಕಾವಲುಗಾರ
scholarship vijayaprabha

ಎಸ್ಸಿ-ಎಸ್ಟಿ ಪ್ರೋತ್ಸಾಹಧನ ಬಂದ್: ವಿದ್ಯಾರ್ಥಿಗೆ ₹50 ಲಕ್ಷ ನೀಡಲು ಸರ್ಕಾರ ನಕಾರ

ಬೆಂಗಳೂರು: ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕೋಟಾದಡಿ ಎಂಬಿಬಿಎಸ್ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹50 ಲಕ್ಷದವರೆಗೆ ಕಾಲೇಜು ಶುಲ್ಕ ಪಾವತಿಸುವ ಸಮಾಜ ಕಲ್ಯಾಣ ಇಲಾಖೆಯ ‘ಪ್ರೋತ್ಸಾಹಧನ ಯೋಜನೆ’ಯನ್ನು ಆರ್ಥಿಕ…

View More ಎಸ್ಸಿ-ಎಸ್ಟಿ ಪ್ರೋತ್ಸಾಹಧನ ಬಂದ್: ವಿದ್ಯಾರ್ಥಿಗೆ ₹50 ಲಕ್ಷ ನೀಡಲು ಸರ್ಕಾರ ನಕಾರ

ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

ವಾಷಿಂಗ್ಟನ್‌ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ಉದ್ಯಮಿ ಎಲಾನ್‌ ಮಸ್ಕ್‌ ಅವರನ್ನು…

View More ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

ನ.9ರಿಂದ ಯಲಹಂಕದಲ್ಲಿ 2 ದಿನ ಕಡಲೆಕಾಯಿ ಪರಿಷೆ: ಗಣಪತಿ ದೇಗುಲದ ವಾರ್ಷಿಕೋತ್ಸವ

ಯಲಹಂಕ: ಯಲಹಂಕದ ವೆಂಕಟಾಲದ ಶ್ರೀ ಅಭಯ ಮಹಾ ಗಣಪತಿ ದೇವಾಲಯದ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರದಿಂದ ಎರಡು ದಿನಗಳ ಕಾಲ ಕಡಲೇಕಾಯಿ ಪರಿಷೆ ಆಯೋಜಿಸಲಾಗಿದ್ದು, ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್, ಕೆಂಪೇಗೌಡ ವಾರ್ಡ್ ನಂ.1ರ…

View More ನ.9ರಿಂದ ಯಲಹಂಕದಲ್ಲಿ 2 ದಿನ ಕಡಲೆಕಾಯಿ ಪರಿಷೆ: ಗಣಪತಿ ದೇಗುಲದ ವಾರ್ಷಿಕೋತ್ಸವ
court judgement vijayaprabha news

ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ…

View More ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ
Supreme Court

ಆರೋಪಿ – ಸಂತ್ರಸ್ತೆ ಮಧ್ಯೆ ಸಂಧಾನವಾದರೆ ಸೆಕ್ಸ್ ಕೇಸ್ ರದ್ದಾಗದು: ಸುಪ್ರೀಂ ಆದೇಶ 

ನವದೆಹಲಿ: ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಪ್ಪಂದ ಆಗಿದೆ ಎಂಬ ಕಾರಣ ನೀಡಿ ಆರೋಪಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲಾಗದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಅಲ್ಲದೆ ರಾಜಸ್ಥಾನದ ಆರೋಪಿ…

View More ಆರೋಪಿ – ಸಂತ್ರಸ್ತೆ ಮಧ್ಯೆ ಸಂಧಾನವಾದರೆ ಸೆಕ್ಸ್ ಕೇಸ್ ರದ್ದಾಗದು: ಸುಪ್ರೀಂ ಆದೇಶ 

ಗವಿಮಠದ ವಿದ್ಯಾರ್ಥಿಗಳಿಗೆ ಬೆಣ್ಣೆ ದೋಸೆ, ಐಸ್ ಕ್ರೀಂ: ಸ್ವತಃ ದೋಸೆ ಹಾಕಿದ ಕೊಪ್ಪಳ ಗವಿಶ್ರೀ

ಕೊಪ್ಪಳ: ನಗರದಲ್ಲಿ ಗವಿಮಠದ ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನ ಸಾವಿರಾರು ವಿದ್ಯಾರ್ಥಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ಮೋಹನತಾಲ್ (ಸಿಹಿ ತಿನಿಸು) ವೆಜ್ ಫ್ರೈಡ್ ರೈಸ್ ಹಾಗೂ ಐಸ್ ಕ್ರೀಂ ಉಣಬಡಿಸಲಾಯಿತು. ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಾಂತಣ್ಣ…

View More ಗವಿಮಠದ ವಿದ್ಯಾರ್ಥಿಗಳಿಗೆ ಬೆಣ್ಣೆ ದೋಸೆ, ಐಸ್ ಕ್ರೀಂ: ಸ್ವತಃ ದೋಸೆ ಹಾಕಿದ ಕೊಪ್ಪಳ ಗವಿಶ್ರೀ

ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ

ಚಿಕ್ಕಬಳ್ಳಾಪುರ: ತನ್ನ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.…

View More ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ

ಪಿಜಿಸಿಇಟಿ ಆಪ್ಷನ್‌ ದಾಖಲಿಸಲು ಇಂದು ಕೊನೆ ದಿನ: ನಾಳೆ ಅಣಕು ಸೀಟು ಹಂಚಿಕೆ ಫಲಿತಾಂಶ

ಬೆಂಗಳೂರು: ಪ್ರಸಕ್ತ ವರ್ಷದ ಎಂಬಿಎ, ಎಂಸಿಎ, ಎಂಇ, ಎಂಟೆಕ್‌ ಮತ್ತು ಎಂಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್‌ ದಾಖಲಿಸಲು ನ.8 ಕೊನೆ ದಿನವಾಗಿದ್ದು, ನ.9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ…

View More ಪಿಜಿಸಿಇಟಿ ಆಪ್ಷನ್‌ ದಾಖಲಿಸಲು ಇಂದು ಕೊನೆ ದಿನ: ನಾಳೆ ಅಣಕು ಸೀಟು ಹಂಚಿಕೆ ಫಲಿತಾಂಶ