ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ವಾಷಿಂಗ್ಟನ್‌: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್‌ ಮಸ್ಕ್‌ ಅವರ ಆಸ್ತಿ ಮೌಲ್ಯ 300…

View More ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವಿಳಂಬ: ಜೂನ್ ಬದಲು ಸೆಪ್ಟೆಂಬರ್‌ನಲ್ಲಿ ದೇಗುಲ ಸಂಪೂರ್ಣ

ಉತ್ತರ ಪ್ರದೇಶ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಕಿ ಉಳಿದಿರುವ ಕೆಲಸಗಳು 2025ರ ಜೂನ್‌ನಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಕಾರ್ಮಿಕರ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ರಾಮ ಮಂದಿರದ ನಿರ್ಮಾಣ ಮುಕ್ತಾಯವು 3 ತಿಂಗಳು ವಿಳಂಬವಾಗಲಿದೆ ಎಂದು…

View More ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ವಿಳಂಬ: ಜೂನ್ ಬದಲು ಸೆಪ್ಟೆಂಬರ್‌ನಲ್ಲಿ ದೇಗುಲ ಸಂಪೂರ್ಣ
Supreme Court

ಒಂದೇ ಒಂದು ದಿನ ಜಾಮೀನು ತಡವಾದರೂ ಮೂಲಭೂತ ಹಕ್ಕಿಗೆ ಧಕ್ಕೆ: ಸುಪ್ರೀಂ ಕೋರ್ಟ್ 

ನವದೆಹಲಿ: ಅಧೀನ ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡದೇ ಇರುವ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಜಾಮೀನು ಪಡೆಯಲು 1 ದಿನ ತಡವಾದರೂ ಅದು ಜನರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀಡುತ್ತದೆ…

View More ಒಂದೇ ಒಂದು ದಿನ ಜಾಮೀನು ತಡವಾದರೂ ಮೂಲಭೂತ ಹಕ್ಕಿಗೆ ಧಕ್ಕೆ: ಸುಪ್ರೀಂ ಕೋರ್ಟ್ 

ಸ್ವಿಗ್ಗಿ, ಝೊಮ್ಯಾಟೋ ಕೆಲ ಹೋಟೆಲ್‌ಗಳಿಗೆ ಮಾತ್ರ ಪುಷ್ಠಿ, ತಾರತಮ್ಯ: ಸಿಸಿಐ ವರದಿ

ನವದೆಹಲಿ: ದೇಶಾದ್ಯಂತ ಜನಪ್ರಿಯ ಆನ್‌ಲೈನ್ ಫುಡ್‌ ಡೆಲಿವರಿ ಕಂಪನಿಗಳಾಗಿರುವ ಸ್ವಿಗ್ಗಿ ಮತ್ತು ಝೊಮ್ಯಾಟೋಗಳು ವ್ಯಾಪಾರದಲ್ಲಿ ತಾರತಮ್ಯವನ್ನು ಮಾಡುತ್ತಿವೆ. ಕೆಲ ನಿರ್ದಿಷ್ಟ ರೆಸ್ಟೋರೆಂಟ್‌ಗಳಿಗೆ ಉತ್ತೇಜನ ನೀಡುವ ಮೂಲಕ ನ್ಯಾಯ ಸಮ್ಮತವಲ್ಲದ ಉದ್ಯಮವನ್ನು ನಡೆಸುತ್ತಿದೆ ಎಂದು ದೇಶದ…

View More ಸ್ವಿಗ್ಗಿ, ಝೊಮ್ಯಾಟೋ ಕೆಲ ಹೋಟೆಲ್‌ಗಳಿಗೆ ಮಾತ್ರ ಪುಷ್ಠಿ, ತಾರತಮ್ಯ: ಸಿಸಿಐ ವರದಿ

ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ದುಡ್ಡು ಬಳಕೆ: ಪ್ರಧಾನಿ ಮೋದಿ ಆರೋಪ 

ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ ₹700 ಕೋಟಿ ಲೂಟಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಅಕೋಲಾದಲ್ಲಿ ಬಿಜೆಪಿ…

View More ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ದುಡ್ಡು ಬಳಕೆ: ಪ್ರಧಾನಿ ಮೋದಿ ಆರೋಪ 
Rape POCSO case

ನೀಟ್‌ ಆಕಾಂಕ್ಷಿ ಬಾಲಕಿ ಮೇಲೆ ಇಬ್ಬರು ಶಿಕ್ಷಕರಿಂದ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್‌ಮೇಲ್‌

ಕಾನ್ಪುರ (ಉತ್ತರ ಪ್ರದೇಶ): ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಪ್ರಸಿದ್ಧ ಕೋಚಿಂಗ್‌ ಸೆಂಟರ್‌ನ ಇಬ್ಬರು ಶಿಕ್ಷಕರು ಅತ್ಯಾಚಾರವೆಸಗಿ, ಬ್ಲಾಕ್‌ಮೇಲ್‌ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ…

View More ನೀಟ್‌ ಆಕಾಂಕ್ಷಿ ಬಾಲಕಿ ಮೇಲೆ ಇಬ್ಬರು ಶಿಕ್ಷಕರಿಂದ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್‌ಮೇಲ್‌

ಜನಸಂಖ್ಯೆ ಹೆಚ್ಚಿಸಲು ಸೆಕ್ಸ್‌ ಇಲಾಖೆ ರಚನೆ, ಲೈಂಗಿಕತೆಗೆ ಉತ್ತೇಜನ: ರಷ್ಯಾದ ಪುಟಿನ್ ಸರ್ಕಾರಕ್ಕೆ ವರದಿ ಸಲಹೆ

ರಷ್ಯಾ (ಮಾಸ್ಕೋ): ರಾಷ್ಟ್ರದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರ ಸರ್ಕಾರ ಸೆಕ್ಸ್‌ ಇಲಾಖೆ ರಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹೌದು, ಪುಟಿನ್‌ ಅವರ ಆಪ್ತೆ ಹಾಗೂ ರಷ್ಯಾ ಸರ್ಕಾರದ…

View More ಜನಸಂಖ್ಯೆ ಹೆಚ್ಚಿಸಲು ಸೆಕ್ಸ್‌ ಇಲಾಖೆ ರಚನೆ, ಲೈಂಗಿಕತೆಗೆ ಉತ್ತೇಜನ: ರಷ್ಯಾದ ಪುಟಿನ್ ಸರ್ಕಾರಕ್ಕೆ ವರದಿ ಸಲಹೆ
Panchanga

Panchanga | ಇಂದು ಭಾನುವಾರ 10-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

Panchanga | ಇಂದಿನ ಪಂಚಾಂಗದ ಪ್ರ ಪ್ರಕಾರ ಶ್ರೀ ಕ್ರೋಧಿ ನಾಮ ಸಂವತ್ಸರದ ನವಂಬರ್ 10 ಭಾನುವಾರದಂದು ಶುಭ ಮುಹೂರ್ತ, ಅಶುಭ ಮುಹೂರ್ತಗಳ ಸಂಪೂರ್ಣ ವಿವರಗಳನ್ನು ತಿಳಿಯೋಣ. ಕುಂಭ ರಾಶಿಯಲ್ಲಿ ಚಂದ್ರ ಸಂಚಾರ.. ರಾಷ್ಟ್ರೀಯ ಮಿತಿ…

View More Panchanga | ಇಂದು ಭಾನುವಾರ 10-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
Red-wine-vijayaprabha-news

ನ.20ರ ಮದ್ಯದಂಗಡಿ ಬಂದ್‌ ಆಗುತ್ತಾ, ಆಗಲ್ವಾ: ಮಾಲೀಕರ ಮಧ್ಯೆಯೇ ಭಿನ್ನಾಭಿಪ್ರಾಯ 

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ವಿರೋಧಿಸಿ ನ.20ರಂದು ರಾಜ್ಯಾದ್ಯಂತ ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದವರು ನಮ್ಮ ಒಕ್ಕೂಟದ ಸದಸ್ಯರಲ್ಲ. ಅವರಿಗೂ ನಮಗೂ ಸಂಬಂಧವಿಲ್ಲ. ಬಂದ್‌…

View More ನ.20ರ ಮದ್ಯದಂಗಡಿ ಬಂದ್‌ ಆಗುತ್ತಾ, ಆಗಲ್ವಾ: ಮಾಲೀಕರ ಮಧ್ಯೆಯೇ ಭಿನ್ನಾಭಿಪ್ರಾಯ 

ಮುಡಾ ಹಗರಣ ಸಿಬಿಐಗೆ ವಹಿಸಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ಯಡಿಯೂರಪ್ಪ 

ಬಳ್ಳಾರಿ: ಮುಡಾ ಹಗರಣವನ್ನು ಲೋಕಾಯುಕ್ತದಿಂದ ಸಿಬಿಐ ತನಿಖೆಗೆ ವಹಿಸಬೇಕು, ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದರು. ಜಿಲ್ಲೆಯ ಸಂಡೂರು ತಾಲೂಕಿನ…

View More ಮುಡಾ ಹಗರಣ ಸಿಬಿಐಗೆ ವಹಿಸಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ: ಯಡಿಯೂರಪ್ಪ