ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ 28 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದರು. ಇದನ್ನು ಸಹಿಸಲಾಗದೇ ಕಾಂಗ್ರೆಸ್‌ನವರೇ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿದರು ಎಂದು ಮಾಜಿ…
View More ಜೆಡಿಎಸ್ ಉಳಿಸಲು ಪ್ರಚಾರ: ಮೊಮ್ಮಗನ ಪರ ಮಾಜಿ ಪಿಎಂ ದೇವೇಗೌಡ ಮತಯಾಚನೆCategory: Home
ಇನ್ಮುಂದೆ ಲಾಲ್‌ಬಾಗ್ ಪ್ರವೇಶ ಮತ್ತಷ್ಟು ದುಬಾರಿ: ವಯಸ್ಕರಿಗೆ ₹50 ದರ ನಿಗದಿ, ವಾಹನ ಶುಲ್ಕವೂ ಏರಿಕೆ
ಬೆಂಗಳೂರು: ರಾಜಧಾನಿಯಲ್ಲಿರುವ ಸಸ್ಯಕಾಶಿ ಲಾಲ್‌ಬಾಗ್ ಪ್ರವೇಶ ಮತ್ತಷ್ಟು ದುಬಾರಿಯಾಗಿದ್ದು, ಸಾರ್ವಜನಿಕರ ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಿಸಿರುವ ತೋಟಗಾರಿಕೆ ಇಲಾಖೆ ವಯಸ್ಕರಿಗೆ ₹50 ಮತ್ತು ಮಕ್ಕಳಿಗೆ ₹20 ಶುಲ್ಕ ನಿಗದಿಪಡಿಸಿದೆ. ಪರಿಷ್ಕೃತ…
View More ಇನ್ಮುಂದೆ ಲಾಲ್‌ಬಾಗ್ ಪ್ರವೇಶ ಮತ್ತಷ್ಟು ದುಬಾರಿ: ವಯಸ್ಕರಿಗೆ ₹50 ದರ ನಿಗದಿ, ವಾಹನ ಶುಲ್ಕವೂ ಏರಿಕೆತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
ಆನೇಕಲ್: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…
View More ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕಿಸ್ ಕೊಟ್ಟಿದ್ದು, ಜನರ…
View More ಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷವಿದ್ಯಾರ್ಥಿಗಳಿಗೆ ಸುಲಭ ಸಾಲ ಭಾಗ್ಯ: ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ
ನವದೆಹಲಿ: ವಿದ್ಯಾರ್ಥಿಗಳಿಗೆ ₹7.5 ಲಕ್ಷದಿಂದ ₹10 ಲಕ್ಷದವರೆಗೆ ಖಾತರಿ ರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು…
View More ವಿದ್ಯಾರ್ಥಿಗಳಿಗೆ ಸುಲಭ ಸಾಲ ಭಾಗ್ಯ: ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆGold price | ಚಿನ್ನದ ಬೆಲೆ ಭಾರೀ ಇಳಿಕೆ; 10 ಗ್ರಾಂ ಚಿನ್ನದ ಬೆಲೆ ಎಷ್ಟು..?
Gold price : ದೀಪಾವಳಿಯ ನಂತರ ಚಿನ್ನದ ಬೆಲೆ (Gold price) ಇಳಿಕೆಯ ಹಾದಿಯಲ್ಲಿದ್ದು, ಇಂದು ಸಹ ಭರ್ಜರಿ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಹೌದು, ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿ…
View More Gold price | ಚಿನ್ನದ ಬೆಲೆ ಭಾರೀ ಇಳಿಕೆ; 10 ಗ್ರಾಂ ಚಿನ್ನದ ಬೆಲೆ ಎಷ್ಟು..?ರೈತರ ಆಸ್ತಿಗೆ ಕೈ ಹಾಕುವ ವಕ್ಫ್ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹ
ದಾವಣಗೆರೆ: ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕುವ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ವಕ್ಫ್ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ…
View More ರೈತರ ಆಸ್ತಿಗೆ ಕೈ ಹಾಕುವ ವಕ್ಫ್ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹಲಿಂಗದೀಕ್ಷೆ ಪಡೆದವರು ಶ್ರದ್ಧೆಯಿಂದ ಧರ್ಮ ಸಂಸ್ಕಾರ ನೀಡಬೇಕು: ಶ್ರೀಶೈಲ ಜಗದ್ಗುರು
ದಾವಣಗೆರೆ: ಲಿಂಗದೀಕ್ಷೆ ಪಡೆದವರು ಜನರಿಗೆ ಧರ್ಮ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಅಷ್ಟೇ ಶ್ರದ್ಥೆ, ಆಸಕ್ತಿಯಿಂದ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ನಗರದ ಹಳೆ ಪಿಬಿ…
View More ಲಿಂಗದೀಕ್ಷೆ ಪಡೆದವರು ಶ್ರದ್ಧೆಯಿಂದ ಧರ್ಮ ಸಂಸ್ಕಾರ ನೀಡಬೇಕು: ಶ್ರೀಶೈಲ ಜಗದ್ಗುರು10 ಸಾವಿರ ಕುಟುಂಬಗಳ BPL ಕಾರ್ಡ್ ರದ್ದು: ಗೃಹಲಕ್ಷ್ಮಿ 2000 ರೂ ಬಂದ್!
BPL card cancellation : ರಾಜ್ಯದಲ್ಲಿ BPL ಕಾರ್ಡುದಾರರು ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಹೌದು, ಆದಾಯ ತೆರಿಗೆ ಮತ್ತು GST ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ 10 ಸಾವಿರಕ್ಕೂ ಅಧಿಕ…
View More 10 ಸಾವಿರ ಕುಟುಂಬಗಳ BPL ಕಾರ್ಡ್ ರದ್ದು: ಗೃಹಲಕ್ಷ್ಮಿ 2000 ರೂ ಬಂದ್!Rashi bhavishya | ಇಂದಿನ ರಾಶಿ ಭವಿಷ್ಯ; 07-11-2024 ಗುರುವಾರ
Rashi bhavishya : ಜಾತಕ ಇಂದು 07 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…
View More Rashi bhavishya | ಇಂದಿನ ರಾಶಿ ಭವಿಷ್ಯ; 07-11-2024 ಗುರುವಾರ
