Gold price | ಚಿನ್ನದ ಬೆಲೆ ಭಾರೀ ಇಳಿಕೆ; 10 ಗ್ರಾಂ ಚಿನ್ನದ ಬೆಲೆ ಎಷ್ಟು..?

Gold price : ದೀಪಾವಳಿಯ ನಂತರ  ಚಿನ್ನದ ಬೆಲೆ (Gold price) ಇಳಿಕೆಯ ಹಾದಿಯಲ್ಲಿದ್ದು, ಇಂದು ಸಹ ಭರ್ಜರಿ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಹೌದು, ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿ…

Gold price today

Gold price : ದೀಪಾವಳಿಯ ನಂತರ  ಚಿನ್ನದ ಬೆಲೆ (Gold price) ಇಳಿಕೆಯ ಹಾದಿಯಲ್ಲಿದ್ದು, ಇಂದು ಸಹ ಭರ್ಜರಿ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.

ಹೌದು, ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿ ಸಾಗಿದ್ದ ಚಿನ್ನದ ಬೆಲೆ ಇಂದು ಚಿನ್ನದ ದರದಲ್ಲಿ ಹತ್ತು ಗ್ರಾಂ ಗೆ ₹1,790 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ ₹ 3,000 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ: New ration card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ; ಇ-ಶ್ರಮ ಕಾರ್ಡ್ ಇದ್ದವರಿಗೂ ರೇಷನ್ ಕಾರ್ಡ್

Vijayaprabha Mobile App free

ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನದ ದರ 10 ಗ್ರಾಂಗೆ ₹73,650 ಇದ್ದದ್ದು, ₹1,650 ಕಡಿಮೆಯಾಗಿ ₹72,000ಗೆ ತಲುಪಿದೆ. 24 ಕ್ಯಾರಟ್‌ ಚಿನ್ನದ ಬೆಲೆ 10 ಗ್ರಾಂಗೆ ₹80,350 ಇದ್ದದ್ದು, ₹1,790 ಇಳಿಕೆಯಾಗಿ ₹78,560 ತಲುಪಿದೆ. ಇನ್ನು, ಬೆಳ್ಳಿ ಬೆಲೆಯೂ ಇಳಿಕೆ ಕಂಡಿದ್ದು, ಬೆಳ್ಳಿ ದರ ಕೆಜಿಗೆ ₹ 96,000 ಇದ್ದದ್ದು, ₹3,000 ರೂಪಾಯಿ ಇಳಿಕೆಯಾಗಿ ₹93,000 ತಲುಪಿದೆ.

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,200₹ 7,365– ₹ 165
8₹ 57,600₹ 58,920– ₹ 1,320
10₹ 72,000₹ 73,650– ₹ 1,650
100₹ 7,20,000₹ 7,36,500– ₹ 16,500

ಇದನ್ನೂ ಓದಿ: 10 ಸಾವಿರ ಕುಟುಂಬಗಳ BPL ಕಾರ್ಡ್ ರದ್ದು: ಗೃಹಲಕ್ಷ್ಮಿ 2000 ರೂ ಬಂದ್!

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,856₹ 8,035– ₹ 179
8₹ 62,848₹ 64,280– ₹ 1,432
10₹ 78,560₹ 80,350– ₹ 1,790
100₹ 7,85,600₹ 8,03,500– ₹ 17,900

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

GramTodayYesterdayChange
1₹ 93₹ 96– ₹ 3
8₹ 744₹ 768– ₹ 24
10₹ 930₹ 960– ₹ 30
100₹ 9,300₹ 9,600– ₹ 300
1000₹ 93,000₹ 96,000– ₹ 3,000
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.